ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಕನ್ನಡಕ್ಕೂ ಬರಲಿದೆ

December 12, 2005 - 5:09pm — pavanaja

ಕನ್ನಡಕ್ಕೂ ಬರಲಿದೆ

pavanaja's picture

ವಿಂಡೋಸ್ ಸ್ಟಾರ್ಟರ್ ಎಡಿಶನ್ ಕನ್ನಡಕ್ಕೂ ಬರಲಿದೆ. ಇತರೆ ಎಲ್ಲ ಭಾರತೀಯ ಭಾಷೆಗಳಿಗೂ ಬರಲಿದೆ. ಎಲ್ಲರೂ ಮಾಡುವಂತೆ ಮೈಕ್ರೋಸಾಫ್ಟ್‌ನವರು ಕೂಡ ಹಿಂದಿ ನಂತರ ತಮಿಳು ಭಾಷೆಯಿಂದ ಪ್ರಾರಂಭಿಸಿದ್ದಾರೆ ಅಷ್ಟೆ.

ಮೈಕ್ರೋಸಾಫ್ಟ್‌ನಲ್ಲಿ ಕನ್ನಡದ ಕಾರ್ಯಕ್ರಮಗಳು ಹಿಂದೆ ಬೀಳಲು ಸ್ವಲ್ಪ ಮಟ್ಟಿಗೆ ಕನ್ನಡಿಗರು ಮತ್ತು ಕರ್ನಾಟಕ ಸರಕಾರವೇ ಕಾರಣ. ಹಿಂದೊಮ್ಮೆ ಮೈಕ್ರೋಸಾಫ್ಟ್‌ನವರು ಸಮುದಾಯ ಪದಕೋಶ ಮಾಡಿದಾಗ ಕೆಲವೇ ಕೆಲವು ಕನ್ನಡಿಗರು ಅದರಲ್ಲಿ ಭಾಗವಹಿಸಿದ್ದರು. ಮೈಕ್ರೋಸಾಫ್ಟ್‌ನವರು ಸಮುದಾಯ ಪದಕೋಶವನ್ನು ಇತರೆ ಭಾರತೀಯ ಭಾಷೆಗಳಿಗಿಂತ ಮೊದಲು ಕನ್ನಡದಲ್ಲೇ ಪ್ರಾರಂಭಿಸಿದ್ದರು. ಆದರೆ ಕನ್ನಡಿಗರು ಅದರ ಬಗ್ಗೆ ಉದಾಸೀನರಾಗಿದ್ದರು. ಕರ್ನಾಟಕ ಸರಕಾರವು ಮೈಸೂರಿನಲ್ಲಿ ಕುವೆಂಪು ಕನ್ನಡ ತಂತ್ರಾಂಶ ಕೇಂದ್ರ ಸ್ಥಾಪಿಸಿರುವುದಾಗಿ ಘೋಷಿಸಿ ತಮಗೆ ಬೇಕಾದ ಎಲ್ಲ ತಂತ್ರಾಂಶಗಳನ್ನು ಇಲ್ಲೇ ತಯಾರಿಸುವುದಾಗಿ ಘೋಷಿಸಿದರು. ಅದು ಇನ್ನೂ ಕಾಗದದಲ್ಲೇ ನಿದ್ರಿಸುತ್ತಿದೆ. ಮೈಕ್ರೋಸಾಫ್ಟನ್ನು ದೂರ ಇಡಬೇಕೆಂದು ಹಲವರು ಕೂಗು ಎಬ್ಬಿಸಿದರು. ಸದನದಲ್ಲೂ ಅದು ಪ್ರತಿಧ್ವನಿಸಿತು. ಹೀಗಾಗಿ ಮೈಕ್ರೋಸಾಫ್ಟ್‌ನವರೂ ಕನ್ನಡವನ್ನು ಇತರೆ ಭಾರತೀಯ ಭಾಷೆಗಳ ಪಟ್ಟಿಯಲ್ಲಿ ಹಿಂದಕ್ಕೆ ತಳ್ಳಿದ್ದಾರೆ. ಸರಾಕರದ ಕುವೆಂಪು ಕೇಂದ್ರವಂತು ಏನನ್ನೂ ಮಾಡಿಲ್ಲ. ಕನ್ನಡ ತಂತ್ರಾಶ ತಯಾರಿ, ಸೇವೆ ಮೂಲಕ ಬದುಕಬೇಕೆಂದುಕೊಂಡವರು ನೇಣು ಹಾಕಿಕೊಳ್ಳಬೇಕಷ್ಟೆ (ಸಿರಿಗನ್ನಡಂ ಗಲ್ಗೆ, ಗೆಲ್ಗೆ ಅಲ್ಲ ;-( )

ಅಂತೂ ಇಂತೂ ಕನ್ನಡ ಭಾಷೆ ಬಡವಾಗಿಯೇ ಉಳಿಯಿತು.

ಸಿಗೋಣ,
ಪವನಜ
-----------
Vishva Kannada
Think globally, Act locally

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಬಿಲ್ ಗೇಟ್ಸ್ By: Avinash (4 replies) December 8, 2005 - 7:08pm
  • ಕನ್ನಡಕ್ಕೂ ಬರಲಿದೆ By: pavanaja (Dec 12 2005 - 5:09pm)
  • ವಿಂಡೋಸ್ ಸ್ಟಾರ್ಟರ್ ಎಡಿಶನ್ - ಕನ್ನಡ By: hpn (Dec 8 2005 - 8:48pm)
    • Re: ವಿಂಡೋಸ್ ಸ್ಟಾರ್ಟರ್ ಎಡಿಶನ್ - ಕನ್ನಡ By: (Dec 23 2005 - 12:10pm)
      • ಗೂಗಲ್ ಮತ್ತು ಕನ್ನಡ By: hpn (Dec 23 2005 - 1:24pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 7:29am
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:36am
  • Chamaraj
    ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
    October 11, 2008 - 6:29am
  • Chamaraj
    ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
    October 11, 2008 - 6:26am
  • Chamaraj
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:18am
  • Chamaraj
    ಉ: ಪತನದ ಕತೆ
    October 11, 2008 - 6:16am
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:16am
  • Chamaraj
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:13am
  • hamsanandi
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 5:33am
  • ವರ್ಣನಾಥ ಎನ್. ವೆ...
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 11, 2008 - 1:48am
ಇನ್ನಷ್ಟು


ನಮಗಾದ ಆಘಾತಗಳನ್ನು ಮತ್ತು ಗಾಯಗಳನ್ನು ತಿರಸ್ಕರಿಸಿದರೆ, ಅವು ತಾವಾಗಿಯೇ ಮಾಯವಾಗುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator