Comments
೨೭-೩-೨೦೦೬ - ೦೯-೦೦ ಗಂಟೆ - ಸೋಮವಾರ
ಆತ್ಮೀಯ ಸಂಪಾದಕರಿಗೆ,
ನನ್ನ ಆಯ್ದ ಲೇಖನಗಳ ಪ್ರಕಟನೆಗಳ ಮೇಲೆ ಮಾಡಿರುವ ಟೀಕೆಗೆ ಸುಸ್ವಾಗತ. ಈತರಹ ನನಗೆ ಉತ್ತರಗಳು ಬರುತ್ತಿದ್ದರೆ ತುಂಬಾ ಸಂತೋಷವಾಗುತ್ತದೆ. ಆದರೆ ನಾನು ತಿಳಿಸಬಯಸುವುದೇನೆಂದರೆ ತುಂಬಾ ಜನಗಳ ವಿಷಯಗಳು ಈ ರೀತಿ ಪ್ರಕಟನೆಯಾಗಿರುವುದರಿಂದ, ನಾನೂ ಆ ತರಹ ಮಾಡಬಹುದು ಎಂದು ಪ್ರಕಟಿಸಿದೆ.(ವಿಜಯಕರ್ನಾಟಕದ ಆಯ್ದ ಭಾಗಗಳ ವಿಷಯ). ಆಯಿತು ಇನ್ನು ಮೇಲೆ ನನ್ನದೇ ಆದಂತಹ ಲೇಖನಗಳನ್ನು ಪ್ರಕಟಿಸುವೆ.
ಸತ್ಯಪ್ರಕಾಶ್.ಹೆಚ್.ಕೆ.
೯೮೮೬೩ ೩೪೬೬೭
arogyasathya@yahoo.co.in

- Satyaprakash.H.K. ರವರ ಬ್ಲಾಗ್
- Login or register to post comments
- 761 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: