Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಸಮುದಾಯ › ಹೊಸ ಸದಸ್ಯರು

ಎಲ್ಲರಿಗೂ ನಮಸ್ಕಾರ

April 12, 2006 - 2:43pm — deepak dhananjaya

ನಾನು ದೀಪಕ್ ಧನಂಜಯ .... ಸಹ-ಸದಸ್ಯರಲ್ಲಿ ನನ್ನದೊಂದು ಕೋರಿಕೆ... ಏನಂದರೆ... ನನ್ಗೆ ಕನ್ನಡದಲ್ಲಿ ಲೇಖನಗಳನ್ನು ಬರೆಯುವ ಆಸಕ್ತಿ ಇದೆ.. ಅದ್ರೆ.. ನಾನು ಕನ್ನಡದಲ್ಲಿ ಬರೆದು 6 ವರ್ಷಗಳಾಗಿವೆ.. ಕನ್ನಡ ಚೆನ್ನಾಗಿ ಓದುತ್ತೇನೆ.. ಹಾಗು ಬಹಳ ವಿಷಯಗಳ ಬಗ್ಗೆ ಲೇಖನ ಬರೆಯಬೆಕಂಬ ಅಸಕ್ತಿ.. ಆದ್ದರಿಂದ.. ನನ್ನ ಲೇಖನಗಳಲ್ಲಿ.. ಏನಾದರು ತಪ್ಪು ಇದ್ರೆ.. ನನ್ನನ್ನು ಟೀಕಿಸದೆ.. ಸರಿಪಡಿಸಿಕೊಳೋದಕ್ಕೆ ಸಹಾಯ ಮಾಡಿ ಎಂದು ವಿನಮ್ರತೆಯಿಂದ ವಿನಂತಿಸಿಕೋಳುತ್ತೇನೆ... ದೀಪಕ್

‹ ಕೆನಡಾದಿಂದೊಂದು ನಮಸ್ಕಾರ ನಾನು ಶ್ರೀನಿಧಿ, ಸಂಪದ ದ ಗೊಂಚಲಿನ ಹೀಚು ಕಾಯಿ..... ›
  • ಹೊಸ ಸದಸ್ಯರು
Ornamental seperator
  • Login or register to post comments
  • 1105 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 13, 2006 - 10:25am — Sunil Jayaprakash

ಸಂಪದಕ್ಕೆ ಸ್ವಾಗತ

Sunil Jayaprakash's picture

ಸಂಪದಕ್ಕೆ ಸ್ವಾಗತ ನಿಮಗೆ ದೀಪಕ್ ರವರೆ. ಈ ತಪ್ಪು ಒಪ್ಪುಗಳ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ನಡೆದಿವೆ. ಇಲ್ಲಿ ಯಾರೂ ಕೂಡ ದೊಡ್ಡವರಲ್ಲ, ಸಣ್ಣವರಲ್ಲ. ನೀವು ಎಷ್ಟು ಸಾಧ್ಯವೋ ಅಷ್ಟು ಬರೆಯಿರಿ, ಓದಿ ಪ್ರತಿಕ್ರಿಯಿಸಲು ಸಂಪದಿಗರೆಲ್ಲರೂ ಇದ್ದೇವೆ.

ಧನ್ಯವಾದ.

  • Login or register to post comments
  • link
  • Email this ಪ್ರತಿಕ್ರಿಯೆ
May 8, 2006 - 4:41pm — ಮಹೇಶ ಭೋಗಾದಿ

ಸಹಸದಸ್ಯ

ಮಹೇಶ ಭೋಗಾದಿ's picture

"ಸಹಸದಸ್ಯ" ಇದು ಒಳ್ಳೆಯ ಪ್ರಯೋಗ.

ತಪ್ಪುಗಳನ್ನು ತಪ್ಪುಗಳೆಂದು ತಿಳಿಯುವುದೂ ಕೂಡ ಒಂದು ರೀತಿಯ ಜ್ಞಾನ.

  • Login or register to post comments
  • link
  • Email this ಪ್ರತಿಕ್ರಿಯೆ
May 30, 2006 - 7:13pm — gjk

Tappu galu

gjk's picture

Tappugalanu Ondu Ritiyalli Sariyage erutave adanu aretukondu hotare yavudu Tappagadu.

  • Login or register to post comments
  • link
  • Email this ಪ್ರತಿಕ್ರಿಯೆ
May 31, 2006 - 7:14am — venkatesh

ಇಂದು ಹೊಸಬ; ನಾಳೆ ಹಳಬ !

venkatesh's picture

ದೀಪಕ್, ನಿಮಗೆ 'ಸಂಪದ' ಕ್ಕೆ ಅಹ್ವಾನವನ್ನು ಕೋರುತ್ತೇನೆ. ನಾನು ಹಿಂದೆ ಬಂದಾಗ ಎಲ್ಲಾ ಸದಸ್ಯರೂ ತಮ್ಮ ಪ್ರೀತಿಯ 'ಕಳಕಳೀ' ಸ್ವಭಾವದಿಂದ ಎತ್ತಿಕೊಂಡು ಸಹಾಯಮಾಡಿದರು. ಹೆದರಬೇಡಿ. ಬರೆಯಿರಿ. ಬರೀತಾನೆ ಇರಿ. ಸಿರಿಗನ್ನಡಂ ಗೆಲ್ಗೆ !
ವೆಂ.

  • Login or register to post comments
  • link
  • Email this ಪ್ರತಿಕ್ರಿಯೆ
May 31, 2006 - 11:34am — deepak dhananjaya

ಧನ್ಯವಾದಗಳು...

deepak dhananjaya's picture

ನಾನು ಬರೆದ ಮೊದಲ ಲೇಖನಕ್ಕೆ ಯಾವ ಪ್ರತಿಕ್ರಿಯೆ ಬಾರದಿದ್ದ ಕಾರಣ, ಬರೆಯಲು ಹಿಂಜರಿಯುತ್ತಿದ್ದೇನೆ!
ನನ್ನ ಮೊದಲ ಲೇಖನದ ಶೀರ್ಶಿಕೆ "ಮನಸ್ಸು" ಎಂದು...

http://sampada.net/article/1624

  • Login or register to post comments
  • link
  • Email this ಪ್ರತಿಕ್ರಿಯೆ
May 31, 2006 - 1:58pm — shreekant.mishrikoti

ಉ:ಯಾವ ಪ್ರತಿಕ್ರಿಯೆ ಬಾರದಿದ್ದ ಕಾರಣ, .....ಆ ಕಾರಣಕ್ಕೇ ಬರೆಯಿರಿ!

shreekant.mishrikoti's picture

ದೀಪಕ್ ,

ಆ ಕಾರಣಕ್ಕೇ ಬರೆಯಿರಿ. ಅಂದರೆ ಯಾವ ಪ್ರತಿಕೂಲ ಪ್ರತಿಕ್ರಿಯೆಯೂ ಬಂದಿಲ್ಲವೆಂಬ ಕಾರಣಕ್ಕೇ ಬರೆಯಿರಿ!

ಹೆಚ್ಚು ಹೆಚ್ಚು ಜನ ಕನ್ನಡವನ್ನು ಅಂತರ್ಜಾಲದಲ್ಲೂ ಜನ ಬಳಸಿದಾಗಲೇ ಕನ್ನಡ ಭವಿಷ್ಯದಲ್ಲೂ ಉಳಿಯುವುದು. ನೀವೂ ನಿಮ್ಮ ಪಾಲಿನ ಬಳಕೆ ಮಾಡಿ .

ನಾನಂತೂ ಓದುವಾಗ ಕನ್ನಡಕ್ಕೇ ಇಂಗ್ಲೀಷ್ಗಿಂತ ಆದ್ಯತೆ ಕೊಡುತ್ತೇನೆ. ( ಅಂತರ್ಜಾಲದಲ್ಲಿ ಕೂಡ )

ನಿಮ್ಮ ಲೇಖನವ್ನ್ನು ಈಗಾಗಲೇ ೧೬೬ ಜನ ಓದಿದ್ದಾರೆ ; ಯಾವ ಪ್ರತಿಕೂಲ ಪ್ರತಿಕ್ರಿಯೆಯೂ ಬಂದಿಲ್ಲ; ಇನ್ನೇನು ಬೇಕು? ನಿಮ್ಮ ಬರಹ ಮುಂದುವರೆಸಿ.

ಶ್ರೀಕಾಂತ ಮಿಶ್ರಿಕೋಟಿ.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • Email this ಪ್ರತಿಕ್ರಿಯೆ
May 31, 2006 - 2:23pm — deepak dhananjaya

ಧನ್ಯವಾದಗಳು...

deepak dhananjaya's picture

ನನಗೆ ಬರೆಯುವ ಅಸಕ್ತಿಯನ್ನು ಹೆಚ್ಚಿಸಿದ್ದಕ್ಕೆ!!

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಎಲ್ಲರಿಗು ದೀಪಕ್ ಮಾಡುವ ನಮನಗಳು
  • ನನಗೆ ತು೦ಬ ತು೦ಬ ಅನ೦ದ ಅನೇಕ ಓದುಗರನ್ನು ಲೇಖನಗಳನ್ನು ನಾನು ಸಹ ನನ್ನ ಲಿ೦ಕಿನಲಿ ನೊಡಲು
  • ಗಣಕ ಯಂತ್ರದಲ್ಲಿ ಕನ್ನಡ ಅಳವಡಿಕೆ
  • ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ ಬಗ್ಗೆ ನನ್ನ ಲೇಖನ
  • ನಮಸ್ಕಾರ
Syndicate content

ಲೇಖಕರು

deepak dhananjaya's picture

ಪರಿಚಯ

Me... a person who is pessimistically optimistic..... hmm.. confused.. me too... Laughing out loud

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:59pm
  • ಶ್ರೀನಿಧಿ
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 9:39pm
  • ಶ್ರೀನಿಧಿ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:34pm
ಇನ್ನಷ್ಟು

ಕೇಡಿಗನ ಭಕ್ತಿ ನಿಜವೆಂದು ನಂಬದಿರು| ಮಠದೊಳಗಣ ಬೆಕ್ಕು ಸಾತ್ವಿಕ ಜೀವನ ನಡೆಸಿದರೂ ಇಲಿಯ ಕಂಡರೆ ಪುಟನೆಗೆದು ಓಡುತ್ತದೆ

— ದೇವರ ದಾಸಿಮಯ್ಯ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator