December 3, 2008 - 12:31am - p6
Dec 6 2008 - 6:42pm
Dec 7 2008 - 6:42am
Asia/Calcutta
http://www.bas.org.in/Home/events/2008/06/12/observation-session-hosahal...
ಈ ಶನಿವಾರ ಬೆಂಗಳೂರು ಆಸ್ಟ್ರೊನಾಮಿಕಲ್ ಸೊಸೈಟಿ (ಬೆಂಗಳೂರಿನ ಆಮೆಚ್ಯುರ್ ಆಸ್ಟ್ರಾನಾಮಿ ಕ್ಲಬ್ಬುಗಳಲ್ಲಿ ಒಂದು) ಯವರು ಒಂದು ಆಕಾಶ ವೀಕ್ಷಣೆ ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದಾರೆ.
ಆಕಾಶ ವೀಕ್ಷಣೆ, ಖಗೋಳ ವಿಜ್ನಾನ, ಛಾಯಾಗ್ರಹಣ, ಸೌರಮಂಂಡಲ, ದೂರದರ್ಶಕ ಇತ್ಯಾದಿಗಳಲ್ಲಿ ಆಸಕ್ತಿಯುಳ್ಲವರು ಮೇಲ್ಕಂಡ ಕೊಂಡಿಯಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯ ಬಹುದಾಗಿದೆ.
ಈ ಕಾರ್ಯಕ್ರಮ,ಬೆಂಗಳೂರಿನಿಂದ ಸುಮಾರು ೭೬ ಕಿ.ಮಿ ದೂರದಲ್ಲಿರುವ ದೊಡ್ಡಬಳ್ಲಾಪುರದ ಹತ್ತಿರದಲ್ಲಿನ ಹೊಸಹಳ್ಲಿ ಎಂಬಲ್ಲಿ ನಡೆಯಲಿದೆ.
ಆಸಕ್ತರು ನಮ್ಮ ವೆಬ್ ಸೈಟ್ ಅಥವಾ ನಮ್ಮ ಮೈಲಿಂಗ್ ಲಿಸ್ಟ್ ನಲ್ಲಿ ತಮ್ಮ ಬರುವಿಕೆಯನ್ನು ತಿಳಿಸುವಂತೆ ಕೋರಲಾಗಿದೆ.
http://groups.google.com/group/b-a-s/browse_thread/thread/f720a6946d643b...

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
ಇತ್ತೀಚಿನ ಪ್ರತಿಕ್ರಿಯೆಗಳು
- bhalleಉ: ಉಗ್ರ ಪ್ರತಾಪಿ !!!July 5, 2009 - 2:36am
- thesalimathಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:58am
- vijayಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:53am
- thesalimathಉ: ಇತಿಹಾಸ ಬರೆದ ಅಕ್ಕ ತಂಗಿಯರ ಹೋರಾಟ,,July 5, 2009 - 12:51am
- manju787ಉ: ಇತಿಹಾಸ ಬರೆದ ಅಕ್ಕ ತಂಗಿಯರ ಹೋರಾಟ,,July 5, 2009 - 12:40am
- vijayಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:38am
- thesalimathಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:38am
- thesalimathಉ: ಇತಿಹಾಸ ಬರೆದ ಅಕ್ಕ ತಂಗಿಯರ ಹೋರಾಟ,,July 5, 2009 - 12:30am
- ಗಣೇಶಉ: ಕುಮಾರಿJuly 5, 2009 - 12:21am
- manju787ಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:20am
ಇನ್ನಷ್ಟು


RSS: