ಹಣವು ಗೊಬ್ಬರದಂತೆ; ನೀವು ಅದನ್ನು ಚೆನ್ನಾಗಿ ಹರಡಬೇಕು, ಇಲ್ಲದಿದ್ದರೆ ಅದು ಎಲ್ಲೆಡೆ ವಾಸನೆಯಾಗುತ್ತದೆ.

— ಜೆ. ಪಾಲ್ ಗೆಟ್ಟಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಸಂಪದ ಮಿತ್ರರ ಸ್ನೇಹ ಮಿಲನ

೧೮ರ ಭಾನುವಾರದಂದು ಸಂಪದ ಮಿತ್ರರ ಸ್ನೇಹ ಮಿಲನ ಕಾರ್ಯಕ್ರಮ ಬೆಂಗಳೂರಿನಲ್ಲಿ ಸಂಜೆ ೪ ಘಂಟೆಗೆ ನಿಗದಿಯಾಗಿದೆ, ಆದರೆ ಸ್ಥಳದ ಬಗ್ಗೆ ಖಾತರಿ ಮಾಡಲು ತಾವುಗಳು ದಯಮಾಡಿ ಸಹಕರಿಸಿ, ತಮ್ಮ ಹಾಜರಾತಿಯನ್ನು ತಿಳಿಸಿದರೆ ಬಹಳ ಉಪಯೋಗ

 

ನಿಮ್ಮ ಹಾಜರಾತಿಯನ್ನು ಹೀಗೆ ಬರೆಯಿರಿ

ನಿಮ್ಮ ಹೆಸರು : 

ನಿಮ್ಮ ಮಿಂಚಂಚೆ ವಿಳಾಸ :

ನಿಮ್ಮ ಮೊಬ್ಯೆಲ್ ಸಂಖ್ಯೆ :

ಹಾಗೂ ನೀವಿರುವ ಸ್ಥಳ : (ಉದಾ: ಬೆಂಗಳೂರು, ಹಾಸನ, ಮ್ಯೆಸೂರು)

ಈ ಮೇಲಿನ ರೀತಿ ಬರೆದು ಅರವಿಂದ್ aravindh.rao@gmail.com, ನಾಗರಾಜ್ megarajnaga@gmail.com

ಹಾಗೂ  ರಾಕೇಶ್ urs.raki@gmail.com ಕಳುಹಿಸಿ.
ಬೇಗ ಕಳುಹಿಸಿದರೆ ಮುಂದಿನ ಕಾರ್ಯಗಳಿಗೆ ಅನುಕೂಲ