March 25, 2009 - 10:33pm
ಸಂಪದ
ಹಾಗು
ಸೆಂಟರ್ ಫಾರ್ ಇಂಟರ್ನೆಟ್ ಎಂಡ್ ಸೊಸೈಟಿ
ವತಿಯಿಂದ...
ಚರ್ಚೆ:
ಅಂತರ್ಜಾಲ, ಕನ್ನಡ ಹಾಗು ತಂತ್ರಜ್ಞಾನ:
ತಂತ್ರಾಂಶ ಹಾಗು ಸಂಬಂಧಪಟ್ಟ ತ್ರಂತ್ರಜ್ಞಾನದ ಕುರಿತು ಬರವಣಿಗೆ, ಸ್ವತಂತ್ರ ತಂತ್ರಾಂಶ ಹಾಗು ತಂತ್ರಜ್ಞಾನದ ಕುರಿತು ಅರಿವು ಮೂಡಿಸುವ ಕುರಿತು.
ತಂತ್ರಜ್ಞಾನ, ಅಂತರ್ಜಾಲದ ಸದುಪಯೋಗ, ಹೇಗೆ?
ಕೃಷಿ, ವಿಜ್ಞಾನ, ತಂತ್ರಜ್ಞಾನ ಕುರಿತ ಬರವಣಿಗೆ,
ನಮ್ಮೊಂದಿಗೆ, ಆ ದಿನ: ನಾಗೇಶ ಹೆಗಡೆ, ಎನ್ ಎ ಎಂ ಇಸ್ಮಾಯಿಲ್ ಹಾಗು ಸಂಪದ ತಂತ್ರಜ್ಞರ ತಂಡ.
10.30 AM - 12.30 PM, 2.00 PM - 4.00 PM
ಭಾನುವಾರ, 29 ಮಾರ್ಚ್, 2009
ಸ್ಥಳ:
ದಿ ಸೆಂಟರ್ ಫಾರ್ ಇಂಟರ್ನೆಟ್ ಎಂಡ್ ಸೊಸೈಟಿ,
ನಂ. ಡಿ೨, ಮೂರನೇ ಅಂತಸ್ತು, ಶರೀಫ್ ಚೇಂಬರ್ಸ್
೧೪, ಕನ್ನಿಂಗ್ಹಾಮ್ ರಸ್ತೆ, ಬೆಂಗಳೂರು,
ಕರ್ನಾಟಕ ೫೬೦೦೫೨
Phone: (+91)-080-4092-6283
Fax: (+91)-080-4114-8130
The Centre for Internet and Society
No. D2, 3rd Floor, Sheriff Chambers
14, Cunningham Road, Bangalore,
Karnataka 560052,
India
Phone: (+91)-080-4092-6283
Fax: (+91)-080-4114-8130
ಪಾಲ್ಗೊಳ್ಳಲು ನಮಗೊಂದು ಇ-ಮೇಯ್ಲ್ ಮೂಲಕ ಸಂದೇಶ ಕಳುಹಿಸಿ
ಅಥವ ಈ ಪುಟದಲ್ಲಿ ನೋಂದಾಯಿಸಿಕೊಳ್ಳಿ
ಅಥವ ಕೆಳಗಿನ ನಂಬರಿಗೆ ಫೋನ್ ಮಾಡಬಹುದು.
080 40926283
Fliers:
Taxonomy upgrade extras:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:




