ಕಾರ್ಯಕ್ರಮಗಳು
| Sun | ||
|---|---|---|
Start: 9:30 am
ಬೇಂದ್ರೆಯವರ ಅಪರೂಪದ ಭಾವಚಿತ್ರ, ರೇಖಾಚಿತ್ರ, ಸಾಕ್ಷ್ಯಚಿತ್ರಗಳ ಸಹಯೋಗದಲ್ಲಿ ಕಾವ್ಯವಾಚನ ವಿವಿಧ ಕ್ಷೇತ್ರಗಳ ಗಣ್ಯರಿಂದ ಕಾವ್ಯ ಶ್ರವಣ ಬೇಂದ್ರೆ ಧ್ವನಿಯಲ್ಲಿ ೨೬ ನವೆಂಬರ್ ಭಾನುವಾರ ಬೆಳಗಿನ ೯.೩೦ ಕ್ಕೆ ಯವನಿಕಾ, ನೃಪತುಂಗ ರಸ್ತೆ, ಬೆಂಗಳೂರು - ೧ ಬೇಂದ್ರೆ ಪದ್ಯ ಓದೋ ಮಂದಿ ಪಂ. ಪರಮೇಶ್ವರ ಹೆಗಡೆ * ಯು ಆರ್ ಅನಂತಮೂರ್ತಿ * ಬರಗೂರು ರಾಮಚಂದ್ರಪ್ಪ * ಸಿದ್ದಲಿಂಗ ಪಟ್ಟಣಶೆಟ್ಟಿ * ಸಿ ಆರ್ ಸಿಂಹ ಶ್ರೀಕಾಂತ * ಸಿದ್ದಲಿಂಗಯ್ಯ * ಬಿ ಜಯಶ್ರೀ * ಕಿ ರಂ ನಾಗರಾಜ * ರವಿ ಬೆಳಗೆರೆ * ಪ್ರತಿಭಾ ನಂದಕುಮಾರ್ * ಪವಿತ್ರಾ ಲೋಕೇಶ್ ಕೆ ಎಚ್ ಶ್ರೀನಿವಾಸ * ರಘುನಂದನ * ಎಚ್ ಜಿ ಸೋಮಶೇಖರ್ ರಾವ್ * ಶ್ರೀನಿವಾಸ್ ಜಿ ಕಪ್ಪಣ್ಣ * ವಿಶ್ವೇಶ್ವರ ಭಟ್ ವಿಜಯ್ ಭಾರದ್ವಾಜ್ * ಜಿ ಎಂ ಶಿರಹಟ್ಟಿ * ಚಿರಂಜೀವಿ ಸಿಂಗ್ * ಟಿ ಎನ್ ಸೀತಾರಾಂ * ರೇಖಾ ಹೆಬ್ಬಾರ್ * ಎಸ್ ಜಿ ವಾಸುದೇವ್ ನಿರೂಪಣೆ: ಜಯಂತ ಕಾಯ್ಕಿಣಿ - ಜಯಶ್ರೀ ಕಾಸರವಳ್ಳಿ.
| ||


RSS: