ಕಾರ್ಯಕ್ರಮಗಳು
| Sun | ||
|---|---|---|
Start: 10:30 am
End: 1:00 pm
ಪ್ರೊ| ಕೆ ಎಂ ಸೀತಾರಾಮಯ್ಯ ಅವರು ಅನುವಾದಿಸಿರುವ ಈನಿಯಡ್
(ಲ್ಯಾಟಿನ್ ಮಹಾಕವಿ ವರ್ಜಿಲನ ಮಾಹಾಕಾವ್ಯದ ಕನ್ನಡಾನುವಾದ) ಮತ್ತು ಶ್ರೀಮತಿ ಸುನಂದಾ ಬೆಳಗಾಂವಕರ ಅವರ ಕಜ್ಜಾಯ(ಲಲಿತ ಪ್ರಬಂದಹಗಳು) ೦೧-೪-೨೦೦೭ ಭಾನುವಾರ ಬೆಳಿಗ್ಗೆ ೧೦.೩೦ ಕ್ಕೆ ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಂ. ೬, ಬಿ ಪಿ ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು - ೫೬೦ ೦೦೪
| ||


RSS: