ಕಾರ್ಯಕ್ರಮಗಳು
‘ಸಲ್ಲಾಪ’
ಕನ್ನಡಸಾಹಿತ್ಯ.ಕಾಂ ಪ್ರಕಾಶನ
_____________________
- 444 hits
- more info
ಇ೦ದು ಗೋಖಲೆ ಸ೦ಸ್ಥೆಯಲ್ಲಿ ಯಕ್ಷಗಾನವಿದೆ. ನಿನ್ನೆ ತು೦ಬಾ ಚೆನ್ನಾಗಿತ್ತು,
ಶತಾವಧಾನಿ ಗಣೇಶ್ ರವರ ನಿರೂಪಣೆಯಲ್ಲಿ ಪ್ರಭಾಕರ ಉಪಾಧ್ಯಾಯರವರು ಯಕ್ಷಗಾನ ನೃತ್ಯವನ್ನು ಮಾಡುತ್ತಾರೆ.
- 270 hits
- more info
ಮಿತ್ರರೆ,
ಜೂನ್ ೫, ವಿಶ್ವ ಪರಿಸರ ದಿನಾಚರಣೆ. ಇದರ ಅಂಗವಾಗಿ, ಭಾರತೀಯ ಸಮಾಜ ಸೇವಾ ಟ್ರಸ್ಟ್ (ರಿ), ಬೆಂಗಳೂರು ಇವರು ಕೆಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮಗಳ ಸಂಪೂರ್ಣ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ:
http://www.unep.org/wed/2007/english/Around_the_World/AsiaPacific.asp
- 277 hits

- 312 hits
- more info
ಪುಣೆ ಕನ್ನಡಿಗರು ಬಹಳ ಕಾತುರದಿದಂದ ನಿರೀಕ್ಷಿಸುತ್ತಿದ್ದ, ’ಮುಂಗಾರು ಮಳೆ’ ಚಿತ್ರ ಇಂದು(11-06-2007) ರಂದು ಬಿಡುಗಡೆಯಾಗುತ್ತಿದೆ. ಒಂದು ವಾರಕ್ಕೂ ಹೆಚ್ಚು ಕಾಲದಿಂದ ಪುಣೆಯ ಪ್ರಮುಖ ದಿನಪತ್ರಿಕೆಗಳಲ್ಲಿ, ಮುಂಗಾರು ಮಳೆಯ ಜಾಹೀರಾತು ರಾರಾಜಿಸುತ್ತಿತ್ತು.
- 517 hits
- more info

RSS: