ಕಾರ್ಯಕ್ರಮಗಳು
ಸಂಗೀತ ಕಲಾ ಭವನದ ವಿದ್ಯಾರ್ಥಿ ವೃಂದದವರಿಂದ
ಸಂಗೀತ ಜೀವನ ತಪಸ್ಯ
ಮತ್ತು
ಸದಾಶಿವ ನಾಟಕ ದರ್ಶನ
ಎಂಬ ಪಂಡಿತ್ ಡಿ.ಎಸ್ ಗರೂಡ್‌ರ ಎರಡು ಪುಸ್ತಕ ಬಿಡುಗಡೆ ಕಾರ್ಯಕ್ರಮ
ಹಾಗು ಪ್ರೊ. ಜಿ. ವೆಂಕಟಸುಬ್ಬಯ್ಯನವರಿಂದ
ಡಾ|| ಬಸವರಾಜ ಜಗಜಂಪಿ
("ಗರೂಡ ಸದಾಶಿವರಾಯರು" ಪುಸ್ತಕದ ಕತೃ)
- 439 hits
- more info
ಮೊನ್ನೆ ಅ೦ದರೆ ಸೆಪ್ಟೆ೦ಬರ್16 ರ೦ದು ನಾವೂ ಕೂಡ ಇಲ್ಲಿ ಅ೦ದರೆ ಮೋವಾ೦ಜ,ತಾ೦ಜಾನಿಯದಲ್ಲಿ ಗಣೇಶ ಹಬ್ಬವನ್ನ ಆಚರಿಸಿದ್ವಿ ಆ ಒ೦ದು ದಿನ ನಮ್ಮನ್ನು ನಾವೆ ಮರೆತು ಹೋಗಿದ್ದ೦ತ ಸ೦ಧರ್ಭ.ತಾಯ್ನಾಡಿನಲ್ಲೇ ಇದ್ದ೦ತಹ ಭಾವನೆ.ಮೋವಾ೦ಜ ಕನ್ನಡ ಸ೦ಘದಿ೦ದ ರಚಿತವಾದ ಈ ಉತ್ಸವ ಬಹಳ ನೆನಪಿನಲ್ಲಿ ಉಳಿಯುವ ದಿನ.ಆ ನೆನಪುಗಳನ್ನ ನಿಮ್ಮ ಮು೦ದೆ ಇಡುತ್ತಿದ್ದೇನೆ.ಒಪ್ಪಿಸಿಕೊಳ್ಳಿ.
- 219 hits
- more info
ಸ್ಥಳ: ಹೆಗ್ಗೋಡು.
ರಂಗಭೂಮಿ, ಸಾಹಿತ್ಯ, ಸಂಗೀತ, ನೃತ್ಯ, ಚಲನಚಿತ್ರ ಮುಂತಾದ ಸಾಂಸ್ಕೃತಿಕ ಮಾಧ್ಯಮಗಳ ಸ್ವರೂಪ ಮತ್ತು ಪರಸ್ಪರ ಸಂಬಂಧ ಹಾಗೂ ಒಟ್ಟು ಸಮಾಜದ ಜತೆ ಸಂಸ್ಕೃತಿಯ ಸಂಬಂಧ - ಈ ವಿಷಯಗಳ ಬಗ್ಗೆ ಕನ್ನಡ ಹಾಗೂ ಹೊರನಾಡು ಗಣ್ಯರು ಉಪನ್ಯಾಸ, ಚರ್ಚೆ, ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಡಲಿದ್ದಾರೆ. ಪ್ರತಿ ದಿನ ಸಂಜೆ ನಾಟಕ, ಸಂಗೀತ, ನೃತ್ಯ ಮೊದಲಾದ ಸಾಂಸ್ಕೃತಿಕ ಉತ್ಸವ ನಡೆಯಲಿದೆ.
ಶುಲ್ಕ: ರೂ ೧೦೦೦
(ಊಟ, ಡಾರ್ಮ್ಸ್ ವಸತಿ ಸೇರಿ)ಸಾಂಸ್ಕೃತಿಕ ಕಾರ್ಯಕರ್ತರು, ಶಿಕ್ಷಕರು, ಪತ್ರಕರ್ತರು ಹಾಗೂ ಗ್ರಾಮೀಣ ಪ್ರದೇಶದ ಆಸಕ್ತರಿಗೆ ವಿಶೇಷ ಆದ್ಯತೆ ಇರುತ್ತದೆ.
ಅಭ್ಯರ್ಥಿ ಪತ್ರವನ್ನು ಸಲ್ಲಿಸುವ ಕೊನೆಯ ದಿನಾಂಕ: ಸೆಪ್ಟೆಂಬರ್ ೨೫ನೀನಾಸಮ್ ಸಂಸ್ಕೃತಿ ಶಿಬಿರ,
ಹೆಗ್ಗೋಡು,
ಸಾಗರ - ೫೭೭೪೧೭
- 677 hits

RSS: