ಕಾರ್ಯಕ್ರಮಗಳು
11 / 3
(all day)
Start: Oct 25 2007 - 8:00pm
End: Nov 7 2007 - 4:00pm
ಗಿರಿಜಾ ಕೆ ಸಪ್ನೆ ಬಿ. ಸುರೇಶರ ಕನ್ನಡ ನಾಟಕ ‘ಗಿರಿಜಾ ಕಲ್ಯಾಣ’ದ ಹಿಂದಿ ರೂಪಾಂತರದ ಪ್ರದರ್ಶನ ಮುಂಬಯಿಯಲ್ಲಿ...
Start: 1:16 am
Start: 10:30 am
End: 12:30 pm
ಸಂಪದಿಗರೆ, ಇದೇ ಶನಿವಾರ ಸುಚಿತ್ರದಲ್ಲಿ 'ಮುಖಾಮುಖಿ' ಚಲನಚಿತ್ರದ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಸಂಪದದ ಸದಸ್ಯರೇ ಆದ ಅನಿವಾಸಿ ಚಿತ್ರಕತೆ ಬರೆದು, ಈ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ. 'ಮುಖಾಮುಖಿ' ಚಿತ್ರಕ್ಕೆ ೨೦೦೬ನೇ ಸಾಲಿನ 'ಅತ್ಯುತ್ತಮ ಸಂಭಾಷಣೆ' ಪ್ರಶಸ್ತಿ ಸಿಕ್ಕಿದೆ. ಈ ಚಿತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಹೆಸರಾಂತ ನಟ ದತ್ತಣ್ಣ, ಕಿರುತೆರೆಯಲ್ಲಿ ಹೆಸರುವಾಸಿಯಾದ ದಿಲೀಪ್ ರಾಜ್, ಶ್ವೇತಾ ಶ್ರೀವಾತ್ಸವ್ ಇನ್ನಿತರರು ನಟಿಸಿದ್ದಾರೆ. ಕನ್ನಡದಲ್ಲಿ ಅತ್ಯಂತ ಕಲಾತ್ಮಕ ಛಾಯಾಗ್ರಾಹಕರು ಎಂದೇ ಹೆಸರು ಪಡೆದ ರಾಮಚಂದ್ರ ಐತಾಳರು ಈ ಚಿತ್ರದ ನಿರ್ಮಾಣದಲ್ಲಿ ಕೈಗೂಡಿಸಿದ್ದಾರೆ. ಈ ಚಿತ್ರದ ಬಗ್ಗೆ ಹೆಚ್ಚಿನ ವಿವರಗಳನ್ನು http://mukhamukhi.anivaasi.net ತಾಣದಲ್ಲಿ ನೋಡಬಹುದು. ಚಿತ್ರದ ಡ್ಯೂರೇಷನ್ - ೨ ಗಂಟೆ. ಈ ಪ್ರದರ್ಶನಕ್ಕೆ ನೀವು ನಿಮ್ಮ ಜತೆಯವರೊಂದಿಗೆ ಬಂದು ಚಿತ್ರವನ್ನು ನೋಡಿ, ತನ್ಮೂಲಕ ಸಂಪದವನ್ನು ಬೆಂಬಲಿಸಬೇಕೆಂದು ಕೋರುತ್ತೇವೆ. ಸಂಪದ ನಡೆಸಲು ಹಾಗು ಬೆಳೆಸಲು ಸಂಪದ ಫೌಂಡೇಶನ್ನಿಗೆ ಕಾಣಿಕೆಯನ್ನು ಇದೇ ಪ್ರದರ್ಶನದ ಹೊತ್ತಿನಲ್ಲಿ ಸದಸ್ಯರು ನೀಡಬಹುದು. ಇದೇ ದಿನ, ಸಿನೆಮಾ ಪ್ರದರ್ಶನದ ನಂತರ ಸಂಪದದ ಸದಸ್ಯರಿಗಾಗಿ ಒಂದು ಪುಟ್ಟ ಕೂಟವೂ ಏರ್ಪಡಿಸಲಾಗಿದೆ. ಇದರಲ್ಲಿ ನೀವೂ ಭಾಗವಹಿಸಲು ಕೋರುತ್ತೇವೆ.
| ||
11 / 4
| ||
11 / 5
| ||
11 / 6
| ||
11 / 7
| ||
11 / 8
Start: 2:44 am
ಮಾನ್ಯರೆ,
| ||
11 / 9
| ||
11 / 10
| ||
11 / 11
| ||
11 / 12
| ||
11 / 13
| ||
11 / 14
| ||
11 / 15
| ||
11 / 16
| ||
11 / 17
| ||
11 / 18
| ||
11 / 19
| ||
11 / 20
| ||
11 / 21
| ||
11 / 22
| ||
11 / 23
| ||
11 / 24
Start: 5:30 pm
End: 7:30 pm
ಕೆ ವಿ ಸುಬ್ಬಣ್ಣ ಆಪ್ತ ಸಮೂಹ ಅರ್ಪಿಸುವ,
ಕಲಾ-ಪದ
ದೃಶ್ಯಮಾಧ್ಯಮದ ವೇದಿಕೆ
ಆರ್ ಎಮ್ ಹಡಪದ್ ಕಲೆ-ಬದುಕು-ನೆನಪು
ಮುಖ್ಯ ಅತಿಥಿಗಳು: ಕೀ.ರಂ. ನಾಗರಾಜ್
ಮತ್ತು
ಎ.ಜಿ. ಲಕ್ಷ್ಮೀನಾರಾಯಣ ಅವರಿಂದ
ಕ್ರಿಯೇಟಿವ್ ಡಿಜಿಟಲ್ ಫೋಟೋಗ್ರಫಿ - ಪ್ರಾತ್ಯಕ್ಷಿಕಾ ಸಂವಾದ
ದಿನಾಂಕ: ೨೪ ನವೆಂಬರ್ ೨೦೦೭
ಶನಿವಾರ ೫.೩೦ ರಿಂದ
ನಂ. ೧೫೧, ೭ನೇ ಕ್ರಾಸ್, ಟೀಚರ್ಸ್ ಕಾಲೋನಿ ಮೊದಲ ಹಂತ (ದಯಾನಂದ ಕಾಲೇಜ್ ಬಳಿ) ಬೆಂಗಳೂರು - ೫೬೦ ೦೭೮
ದೂರವಾಣಿ: ೯೨೪೨೫೨೩೫೨೩
| ||
11 / 25
| ||
11 / 26
| ||
11 / 27
| ||
11 / 28
| ||
11 / 29
| ||
11 / 30
Start: 9:00 am
Start: Nov 30 2007 - 9:00am
End: Dec 2 2007 - 6:00pm
ಅಧ್ಯಕ್ಷತೆ: ಪ್ರೊ. ಜಿ.ವೆಂಕಟಸುಬ್ಬಯ್ಯ
| ||
12 / 1
(all day)
Start: Nov 30 2007 - 9:00am
End: Dec 2 2007 - 6:00pm
ಅಧ್ಯಕ್ಷತೆ: ಪ್ರೊ. ಜಿ.ವೆಂಕಟಸುಬ್ಬಯ್ಯ
| ||
12 / 2
End: 6:00 pm
Start: Nov 30 2007 - 9:00am
End: Dec 2 2007 - 6:00pm
ಅಧ್ಯಕ್ಷತೆ: ಪ್ರೊ. ಜಿ.ವೆಂಕಟಸುಬ್ಬಯ್ಯ
Start: 6:45 pm
Start: Dec 2 2007 - 6:45pm
End: Dec 6 2007 - 6:45pm
ನಮ್ ಟೀಮ್!? ಶಿವಮೊಗ್ಗ ಕನ್ನಡ ರಂಗಭೂಮಿಯ ೫ ಪ್ರಮುಖ ನಾಟಕಗಳ ಏಕವ್ಯಕ್ತಿ ರಂಗೋತ್ಸವ ಡಿ.೨ರಿಂದ ೬, ೨೦೦೭, ಪ್ರತಿದಿನ ಸಂಜೆ ೬.೪೫ಕ್ಕೆ ಮಾಲ್ಗುಡಿ ಹುಲಿ ದಾರಾಶಿಕೋ
| ||
12 / 3
(all day)
Start: Dec 2 2007 - 6:45pm
End: Dec 6 2007 - 6:45pm
ನಮ್ ಟೀಮ್!? ಶಿವಮೊಗ್ಗ ಕನ್ನಡ ರಂಗಭೂಮಿಯ ೫ ಪ್ರಮುಖ ನಾಟಕಗಳ ಏಕವ್ಯಕ್ತಿ ರಂಗೋತ್ಸವ ಡಿ.೨ರಿಂದ ೬, ೨೦೦೭, ಪ್ರತಿದಿನ ಸಂಜೆ ೬.೪೫ಕ್ಕೆ ಮಾಲ್ಗುಡಿ ಹುಲಿ ದಾರಾಶಿಕೋ
| ||



RSS: