ಒಂಟಿಕೊಪ್ಪಲ್ ೮ನೇ ಕ್ರಾಸ್ ಗಣಪತಿ ಮಹೋತ್ಸವ
ಮೈಸೂರಿನ ಒಂಟಿಕೊಪ್ಪಲ್ ೮ನೇ ಕ್ರಾಸಿನಲ್ಲಿ ಕಳೆದ ೪೫ ವರ್ಷಗಳಿಂದ ಗಣಪತಿ ಮಹೋತ್ಸವವನ್ನು ಆಚರಿಸುತ್ತಿದ್ದಾರೆ. ಇದರ ವೈಶಿಷ್ಟ್ಯ ಏನೆಂದರೆ ಕರ್ನಾಟಕ ಶಾಸ್ತ್ರೀಯ ಪದ್ದತಿಯ ಖ್ಯಾತ ನಾಮರೆಲ್ಲಾ ಇಲ್ಲಿ ಬಂದು ಹಾಡಿರುವುದು, ಈಗಲೂ ಬಂದು ಹಾಡುುವುದು. ಇದರ ಬಗ್ಗೆ ಇನ್ನೂ ಮಾಹಿತಿಗಾಗಿ http://8thcross.org/ ಜಾಲಪುಟವನ್ನು ತಯಾರಿಸಿದ್ದೇವೆ. ಅದರಲ್ಲಿ ಕಚೇರಿಗಳ ವೇಳಾಪಟ್ಟಿಯನ್ನು ಪಡೆಯಬಹುದು.

- Login or register to post comments
- 598 hits
- Calendar
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: