'ನಾದಲೀಲೆ' - ಬೇಂದ್ರೆ ಕಾವ್ಯ ವಾಚನ
ಬೇಂದ್ರೆಯವರ ಅಪರೂಪದ ಭಾವಚಿತ್ರ, ರೇಖಾಚಿತ್ರ, ಸಾಕ್ಷ್ಯಚಿತ್ರಗಳ ಸಹಯೋಗದಲ್ಲಿ
ಕಾವ್ಯವಾಚನ ವಿವಿಧ ಕ್ಷೇತ್ರಗಳ ಗಣ್ಯರಿಂದ
ಕಾವ್ಯ ಶ್ರವಣ ಬೇಂದ್ರೆ ಧ್ವನಿಯಲ್ಲಿ
೨೬ ನವೆಂಬರ್
ಭಾನುವಾರ
ಬೆಳಗಿನ ೯.೩೦ ಕ್ಕೆ
ಯವನಿಕಾ, ನೃಪತುಂಗ ರಸ್ತೆ, ಬೆಂಗಳೂರು - ೧
ಬೇಂದ್ರೆ ಪದ್ಯ ಓದೋ ಮಂದಿ
ಪಂ. ಪರಮೇಶ್ವರ ಹೆಗಡೆ * ಯು ಆರ್ ಅನಂತಮೂರ್ತಿ * ಬರಗೂರು ರಾಮಚಂದ್ರಪ್ಪ * ಸಿದ್ದಲಿಂಗ ಪಟ್ಟಣಶೆಟ್ಟಿ * ಸಿ ಆರ್ ಸಿಂಹ ಶ್ರೀಕಾಂತ * ಸಿದ್ದಲಿಂಗಯ್ಯ * ಬಿ ಜಯಶ್ರೀ * ಕಿ ರಂ ನಾಗರಾಜ * ರವಿ ಬೆಳಗೆರೆ * ಪ್ರತಿಭಾ ನಂದಕುಮಾರ್ * ಪವಿತ್ರಾ ಲೋಕೇಶ್ ಕೆ ಎಚ್ ಶ್ರೀನಿವಾಸ * ರಘುನಂದನ * ಎಚ್ ಜಿ ಸೋಮಶೇಖರ್ ರಾವ್ * ಶ್ರೀನಿವಾಸ್ ಜಿ ಕಪ್ಪಣ್ಣ * ವಿಶ್ವೇಶ್ವರ ಭಟ್ ವಿಜಯ್ ಭಾರದ್ವಾಜ್ * ಜಿ ಎಂ ಶಿರಹಟ್ಟಿ * ಚಿರಂಜೀವಿ ಸಿಂಗ್ * ಟಿ ಎನ್ ಸೀತಾರಾಂ * ರೇಖಾ ಹೆಬ್ಬಾರ್ * ಎಸ್ ಜಿ ವಾಸುದೇವ್
ನಿರೂಪಣೆ:
ಜಯಂತ ಕಾಯ್ಕಿಣಿ - ಜಯಶ್ರೀ ಕಾಸರವಳ್ಳಿ.

- 952 hits
- Calendar
- Email this event





RSS: