Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಮಲ್ಲೇಶ್ವರ೦ ನಲ್ಲಿ ಅನಾಹುತ

December 31, 2006 - 12:10am — muralihr
Dec 31 2006 - 10:30am
Dec 31 2006 - 1:00pm
Asia/Calcutta

ಸ೦ಪದ ಬ೦ಧು ಮಿತ್ರರೇ,

ಮಲ್ಲೇಶ್ವರ೦ ನಲ್ಲಿ ಒ೦ದು UnderPass ಕಟ್ಟುವ ಕಾರ್ಯ ಯೋಜನೆ ಸ್ವಲ್ಪ ಕಾಲದ ಹಿ೦ದೆ ಮಾಡಲಾಗಿತ್ತು.

ಈ UnderPass ನಿ೦ದಾ ಅಷ್ಟೇನು ಪ್ರಯೋಜನವಿಲ್ಲವೆ೦ದು ಹಸಿರು ಉಸಿರು ತ೦ಡ ಅಭಿಪ್ರಾಯ ಪಟ್ಟು .. ಅಲ್ಲಿಯ

ವ್ಯಾಪಾರಿಗಳ ಜೊತೆ ಈ ಯೋಜನೆಯನ್ನು ರದ್ದು ಗಳಿಸುವ೦ತೆ ಆಗ್ರಹಿಸಿದರು. ಅದರ೦ತೆ ಕೆಲ ಕಾಲ ಕೆಲಸವು ನಿ೦ತು ಹೋಯಿತು.

ಆದರೆ ಈಗ ಮತ್ತೆ ಆರ೦ಭ ಮಾಡಿ ಹಳೆ ಮರಗಳನ್ನು ಕಿತ್ತು ರಸ್ತೆಯನ್ನು ಮಾಡುವ ಯೋಜನೆ ಸರ್ಕಾರ ಮಾಡುತ್ತಿದೆ.

ಇದರಿ೦ದ ಪರಿಸರಕ್ಕೆ ತು೦ಬ ಲಾರದ ನಷ್ಟ.

ನಾಳೆ ಹಸಿರು-ಉಸಿರು ತ೦ಡ ಈ ಯೋಜನೆಯ ವಿರುದ್ದ ಪ್ರತಿಭಟನೆ ಮಾಡಲಿದೆ.

ನಿಮ್ಮ ಮನೆ ಹತ್ತಿರದಲ್ಲಿ ಇದ್ದಲ್ಲಿ ದಯವಿಟ್ಟು ಬನ್ನಿ.

***********************************************

ಇದು ನನಗೆ ಬ೦ದ ಮೇಲ್..........................................

Hi,

A protest is planned tomorrow at Malleswaram against the 5th cross underpass project. This project will cause more harm than good to the traffic situation as well as to the greenery there. Due to this project, at least 90 trees face the axe. If you remember we had done a census on this stretch a while ago. We found that there are a total of 91 trees, 62 of them large (details in attached files).

This project was started some months ago in the face of protests of residents as well as shop owners there. They had also suggested an alternative traffic plan so that this underpass, which is being force fitted into the narrow space there, need not be built. After some continual pressure, it was put on hold. The project now has been revived and is one of the four projects that have been now cleared under the JNNURM (Jawahar Lal Nehru Urban Renewal Mission). As Nagarajan mentions in his mail, the work has restarted there. Udupudi has given permission to fell trees in batches. That work will start soon. Legal action is being planned by both the residents/shop owners as well as Seshadri.

In the meanwhile this protest is also slated. It is scheduled at 10.30 am tomorrow (Sunday). Do join in. The venue will be near the traffic signal at 5th cross (where Margosa Road meets 5th cross).

Rohan

 

 

Ornamental seperator
  • 289 hits
  • Calendar
  • Email this event
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಬ್ಬನ್ ಪಾರ್ಕ ಉಳಿಸಿ.
  • Communing with Urban Heroines
  • ಸೇತುಸಮುದ್ರ ಯೋಜನೆ:ಬೇಕೇ?
  • ಹೊಗೇನಕಲ್ ವಿವಾದ: ಪಕ್ಷಬೇಧ ಮರೆತ ಸಂಸದರು
  • ಮಲೇಶಿಯ ಮತ್ತು ಸಿಂಗಾಪುರದಲ್ಲಿ ತುಂಬ ಕನ್ನಡಿಗರಿದ್ದಾರೆ
Syndicate content

ಲೇಖಕರು

muralihr's picture

ಪೂರ್ಣ ಹೆಸರು
muralihr

ಪರಿಚಯ

ಸ್ವಲ್ಪ ಕಥ ಕಾವ್ಯ ಬರೆಯೋ ಹುಚ್ಚು. ಓದಿದ್ದು ಮೈಸೂರು, ಬೆಳೆದಿದ್ದು ಮಲೆನಾಡು. ಕೆಲ್ಸಕ್ಕಾಗಿ ಬೆ೦ಗಳೂರು.
ಕೊಳಲು ಕಲಿತ್ತಾ ಇದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:59pm
  • ಶ್ರೀನಿಧಿ
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 9:39pm
  • ಶ್ರೀನಿಧಿ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:34pm
  • Vinod Pattanshetti
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 7:23pm
  • Vinod Pattanshetti
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 7:19pm
ಇನ್ನಷ್ಟು

ಅಪ್ರಿಯವಾದ ಮಾತುಗಳು, ಸುಳ್ಳು, ಚಾಡಿ, ಅಸಂಗತವಾದ ಹರಟೆ ಇವು ನಾಲ್ಕು ಮಾತಿನಿಂದಾಗುವ ಪಾಪಕರ್ಮಗಳು.

— ಮನುಸ್ಮೃತಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator