ಈಗಿನಂತೆ 3 ಸದಸ್ಯರು ಮತ್ತು 59 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಕನ್ನಡ ಕುವರ ಕುಮಾರವ್ಯಾಸ
haridasaneevaneganeshabhatta's picture
ಹರಿದಾಸ ನೀವಣೆ ಗಣೇಶಭಟ್ಟ
20
Feb
2011
ಲೇಖನ

 ರಸಋಷಿ ಕುಮಾರವ್ಯಾಸನು ನಡುಗನ್ನಡದ ಕವಿಗಳಲ್ಲೆಲ್ಲಾ ಅಗ್ರಗಣ್ಯನೆಂದು ಹೇಳಬಹುದು."ವೀರನಾರಾಯಣನೆ ಕವಿ ಲಿಪಿಕಾರ ಕುವರವ್ಯಾಸ","ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ" ಇತ್ಯಾದಿ...

ಪ್ರತಿಕ್ರಿಯೆಗಳು: 21
ಹಿಟ್ಸ್ : 943
ಡಾ|ರಾಜ್ - ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯವಲ್ಲ !
bhalle's picture
ಶ್ರೀನಾಥ್ ಭಲ್ಲೆ
25
Apr
2011
ಲೇಖನ

 

ಡಾ|ರಾಜ್ ಅವರ ಹುಟ್ಟು ಹಬ್ಬದಂದು ಅವರ ವಿಚಾರ ಅಧಾರಿತವಾಗಿ ಏನಾದರೂ ಬರೆಯಲೇಬೇಕೆಂದು ನಿರ್ಧಾರ ಮಾಡಿದ್ದೆ. ಆದರೆ ಏನು ಬರೆಯಬೇಕೆಂದು

ತಲೆಗೆ ಬಂದಿರಲಿಲ್ಲ....

ಪ್ರತಿಕ್ರಿಯೆಗಳು: 15
ಹಿಟ್ಸ್ : 783
ಮೌನವೆಂಬ ಮಹಾನಿಧಿ
ramaswamy's picture
ಡಿ.ಎಸ್.ರಾಮಸ್ವಾಮಿ
16
Oct
2010
ಪುಟ

ಮೌನವನ್ನು ಕುರಿತು ಮಾತನಾಡಿದರೆ ಅಥವ ಅದನ್ನು ಕುರಿತು ಬರೆಯುತ್ತ ಹೋದರೆ ಅದು ವಿರೋಧಾಭಾಸವೇ ಆಗುತ್ತದೆ. ಏಕೆಂದರೆ ಮೌನವೆನ್ನುವುದು ಅದರ ಶುದ್ಧ ಸ್ವರೂಪದಲ್ಲಿ ಒಂದು ಅನಿರ್ವಚನೀಯ...

ಪ್ರತಿಕ್ರಿಯೆಗಳು: 10
ಹಿಟ್ಸ್ : 1,085
ಹೋರಿ ಬೆದರಿಸುವ ಹಬ್ಬ
suresh nadig's picture
ಸುರೇಶ್ ನಾಡಿಗ್
24
May
2010
ಪುಟ

ಬಯಲು ಸೀಮೆ ಪ್ರದೇಶಗಳಲ್ಲಿ ದೀಪಾವಳಿ ನಂತರ ಸುಮಾರು ಎರಡು ತಿಂಗಳವರೆಗೆ ಹೆಚ್ಚಾಗಿ,ಸತತವಾಗಿ ನಡೆಯುವ ಹಬ್ಬ ಇದಾಗಿದೆ. ರೈತ ಮಳೆಗಾಲದ ನಂತರ ಮೊದಲ ಬೆಳೆಯನ್ನು ತೆಗೆದು, ಆರಾಮವಾಗಿ...

ಪ್ರತಿಕ್ರಿಯೆಗಳು: 5
ಹಿಟ್ಸ್ : 904
ವಚನದಲ್ಲಿ ಆರೋಗ್ಯ - ಗಾಯನ ಮತ್ತು ವ್ಯಾಖ್ಯಾನ
naasomeswara's picture
ನಾ.ಸೋಮೇಶ್ವರ
24
Dec
2010
ಲೇಖನ

ಮೊದಲ ಬಾರಿಗೆ ಒಂದು ಪ್ರಯತ್ನವನ್ನು ನಡೆಸುತ್ತಿದ್ದೇನೆ.

 

ಶಿವಶರಣರ ವಚನಗಳ ಗಾಯನ ಹಾಗೂ ವ್ಯಾಖ್ಯಾನ ಹೊಸದೇನಲ್ಲ.

ಆದರೆ ಮೊದಲ ಬಾರಿಗೆ ವಚನಗಳಲ್ಲಿ...

ಪ್ರತಿಕ್ರಿಯೆಗಳು: 1
ಹಿಟ್ಸ್ : 597
ಬದುಕೆಂಬುದು ಸಾವಿನ ಕನಸಾದರೆ, ಸಾವು ಬದುಕಿನ ಆಶಾವಾದವೆ?: ಗಾದೆಗೊಂದು ಗುದ್ದು-೬೪
anilkumar's picture
ಎಚ್.ಎ. ಅನಿಲ್ ಕುಮಾರ್
11
Feb
2011
ಬ್ಲಾಗ್ ಬರಹ

(೩೨೬) ಮಿಕ್ಕೆಲ್ಲ ಪ್ರಾಣಿಗಳಿಗೆ ತಿಂದುದೆಲ್ಲವೂ ಭೋಜನವೇ. ಮಾನವರಿಗಾದರೆ ತಟ್ಟೆಯೊಳಗಿನದೆಲ್ಲ, ತಟ್ಟೆಯ ಒಳಗಿರುವುದು ಮಾತ್ರ ಊಟ!

(೩೨೭) ವಿಶ್ವದ ಅತ್ಯಂತ ವಿಕ್ಷಿಪ್ತ...

ಪ್ರತಿಕ್ರಿಯೆಗಳು: 0
ಹಿಟ್ಸ್ : 623
ದೂಧ್ ಸಾಗರ್
Premashri's picture
Prema S
08
Nov
2011
ಬ್ಲಾಗ್ ಬರಹ

ದೂಧ್ ಸಾಗರ್ ಜಲಪಾತ ಹೆಸರು ಕೇಳಿಯೆ ಕುತೂಹಲಗೊಂಡು ಓದತೊಡಗಿದ್ದೆ.ಹಾಲಿನ ಹೊಳೆಯೆ ಧುಮುಕಿದಂತೆ ,ಸೃಷ್ಟಿಮಾತೆ ಭುವಿಗೆ ಹಾಲಾಭಿಷೇಕ ಮಾಡಿದಂತೆ ಮನೋಹರವಾದ...

ಪ್ರತಿಕ್ರಿಯೆಗಳು: 8
ಹಿಟ್ಸ್ : 289
ಮತ್ತೆ ಕಾಡಿದ ರಷೋಮನ್
Harsha Kugwe's picture
Harsha Kumar Kugwe
17
Mar
2012
ಬ್ಲಾಗ್ ಬರಹ

 ಕಳೆದ ಮಾರ್ಚ್ ೨ ರಂದು ನಡೆದ  ಬೆಂಗಳೂರಿನಲ್ಲಿ ನಡೆದ ವಕೀಲರು - ಪತ್ರಕರ್ತರು - ಪೊಲೀಸರ ನಡುವಿನ ವೃತ್ತಿಗಲಭೆ ನಿಧಾನಕ್ಕೆ ಜನಮಾನಸದಿಂದ ದೂರಾಗತೊಡಗಿದೆ. ಅಂದು ಮೂರೂ...

ಪ್ರತಿಕ್ರಿಯೆಗಳು: 5
ಹಿಟ್ಸ್ : 181
ನೆನಪಿನ ಚಿತ್ರಕಲಾ ಶಾಲೆ: ಭಾಗ ೨೧ - ಹುಲಿಯ ತೋಳವೆಂದು ಕೊಂದನಯ್ಯ!
anilkumar's picture
ಎಚ್.ಎ. ಅನಿಲ್ ಕುಮಾರ್
29
Sep
2011
ಲೇಖನ

...

ಪ್ರತಿಕ್ರಿಯೆಗಳು: 0
ಹಿಟ್ಸ್ : 53
ಗುರುವಿನೊಂದಿಗಿರಲು ಗುಂಡಿಗೆ ಬೇಕು!
uniquesupri's picture
ಸುಪ್ರೀತ್.ಕೆ.ಎಸ್
16
Jan
2010
ಪುಟ

(ಓಶೋ ರಜನೀಶರ ಜೆನ್,ಜೆಸ್ಟ್,ಜಿಪ್,ಜ್ಯಾಪ್ ಅಂಡ್ ಜಿಂಗ್ ಉಪನ್ಯಾಸಮಾಲಿಕೆಯ ಏಳನೆಯ ಉಪನ್ಯಾಸದ ಸಂಗ್ರಹಾನುವಾದ.)

 

ನೂರು ಮಂದಿ ಗುರುಗಳು...

ಪ್ರತಿಕ್ರಿಯೆಗಳು: 15
ಹಿಟ್ಸ್ : 1,493

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಸರಸ್ವತಿ ಶಂಕರ್ ಅವರ ಹೊಸ ಕಾದಂಬರಿಯ ಬಿಡುಗಡೆ

ಸರಸ್ವತಿ ಶಂಕರ್ ಅವರ ಹೊಸ ಕಾದಂಬರಿಯ ಬಿಡುಗಡೆ

 ಶ್ರೀಮತಿ ಸರಸ್ವತಿ ಶಂಕರ್  ಅವರ ಕಾದಂಬರಿ "ಹೆಣ್ಣು-ಹೊನ್ನು" ಇದರ ಬಿಡುಗಡೆ ಸಮಾರಂಭ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ತಾ.೫-೨-೨೦೧೨ ಭಾನುವಾರ  ನೆರವೇರಿತು.ಬೆಂಗಳೂರು ದೂರದರ್ಶನದ ಸಹಾಯಕ ನಿಲಯ ನಿರ್ದೇಶಕರಾದ ಶ್ರೀ ಸಿ.ಎನ್.ರಾಮಚಂದ್ರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಕರ್ನಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ  ಡಾ॥ಸಿ.ವೀರಣ್ಣ ಅವರು ಕೃತಿಯನ್ನು ಲೋಕಾರ್ಪಣ ಮಾಡಿದರು.ಮೈಸೂರಿನ ಸಂಗೀತ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾದ ಡಾ।।ಕಬ್ಬಿನಾಲೆ ವಸನ್ತ ಭಾರದ್ವಾಜ್ ಅವರು ಕೃತಿ ಪರಿಚಯ ಮಾಡಿದರು.ಕೃತಿಯ ಪ್ರಕಾಶಕ ರವಿ ಪ್ರಕಾಶನದ ಶ್ರೀ ಎಸ್.ಆರ್.ಸತ್ಯನಾರಾಯಣ ಅವರು ಸ್ವಾಗತಿಸಿದರು.ಕಾದಂಬರಿಗಾರ್ತಿ ಸರಸ್ವತಿ ಶಂಕರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಪ್ರೊ।।ಎಸ್.ಬಿ.ಸುಳ್ಯ ಅವರು ವಂದಿಸಿದರು. ಶ್ರೀ ಎಸ್.ಎನ್.ಪಂಜಾಜೆ ನಿರೂಪಿಸಿದರು.ಈ ಸಂದರ್ಭದಲ್ಲಿ ಭಾವಗೀತೆಗಳ ಗಾಯನವನ್ನೂ ಆಯೋಜಿಸಲಾಗಿತ್ತು.

ಸರಸ್ವತಿಯವರು ಈ ಮೊದಲು ಜ್ವಾಲೆ,ಬಿರುಗಾಳಿ [ಕಾದಂಬರಿಗಳು] ತೆನೆಗಳು,ಸುಮಸಂಚಯ[ಕಥಾಸಂಕಲನ] ಮತ್ತು ಚಿನ್ನದ ನಾಡಿಂದ ಹೊನ್ನ ದ್ವಾರದತ್ತ [ಪ್ರವಾಸ ಸಾಹಿತ್ಯ]ಎಂಬ ಕೃತಿಗಳನ್ನು ಬರೆದಿರುತ್ತಾರೆ.

Average: 3 (1 vote)
64 ಹಿಟ್ಸ್