19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಬೀChi ಜನ್ಮ ಶತಮಾನೋತ್ಸವ ಆಚರಣೆ

May 11, 2012 - 12:37pm
ಕಾರ್ಯಕ್ರಮಗಳು

 

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by venkatesh on

ಗಂಗಾವತಿ ಪ್ರಾಣೇಶ್ ಎಲ್ಲಿ ಹೋಗ್ಯಾರ್ರಿ ! ಅವ್ರಿಲ್ಲಾ ಅಂದ್ರ ಬೀಚಿಯವರ್ನ ನೆನೆಸ್ಕೊಳ್ಳೋದ್ ಭಾರಿ ತ್ರಾಸೇ ಆಗ್ತದ ! ಏನಂತೀರ್ರಿ, ಆಚಾರ್ರೆ..

Submitted by venkatb83 on

@ಶ್ರೀಧರ್ ಜೀ

ಬೀಚಿ ಅವರ ಹಲವು ಜೋಕುಗಳನ್ನ ನಮ್ಮೊಡನೆ ಹಂಚಿಕೊಂಡ ಮತ್ತು ಅವರ ಬಗ್ಗೆ ಹೆಚ್ಚಿಗೆ ಗೊತ್ತಿರುವ ಶ್ರೀಧರ್ ಜೀ ಅವರು ಇದಕ್ಕೆ ಪ್ರತಿಕ್ರಿಯಿಸಿದ ಮೇಲೆ ನಾ ನನ್ನ ಪ್ರತಿಕ್ರಿಯೆ ದಾಖಲಿಸಬೇಕು(ಅವರು ಏನು ಹೇಳುವರು ಅಂತ) ಅಂತ ಕಾದೆ,
ಈಗ ನೀವ್ ಪ್ರತಿಕ್ರಿಯಿಸಿದಿರಿ...

ಬೀಚಿ ಅವರ ಹಲವು ಜೋಕುಗಳನ್ನ ಓದಿರುವೆ,
ಈಗಲೂ ಓದುತ್ತಿರುವೆ ಮುಂದೆಯೂ ಓದುವೆ..

ಹಾಗೆಯೇ

@ಸಂಪದ ತಂಡಕ್ಕೆ

ಅವರು ಬರೆದಿರುವ ಕೆಲವು ಪುಸ್ತಕಗಳನ ಸರಕಾರೀ ಲೈಬ್ರರಿ ನಲ್ಲಿ ಹಲವು ಬಾರಿ ಓದಿರುವೆ..
ಈಗ ಅವರು ಬರೆದಿರುವ ಪುಸ್ತಕಗಳ ಬಗ್ಗೆ ಇಲ್ಲಿ ಚಿತ್ರ ಸಮೇತ ಮಾಹಿತಿ ಇರುವುದರಿಂದ ಮತ್ತು ಪ್ರಕಾಶನ ಸಂಸ್ಥೆಯ ಬಗ್ಗೆಯೂ ಹೇಳಿದ್ದರಿಂದ ಆ ಪುಸ್ತಕಗಳನ್ನ ಕೊಂಡುಕೊಳ್ಳುವುದಕ್ಕೆ ಸಹಾಯಕವಾಯ್ತು..

ಚಿತ್ರ ಸಹಿತ ಮಾಹಿತಿ ಒದಗಿಸಿದ ಸಂಪದ ತಂಡಕ್ಕೆ
ನನ್ನಿ
\|/