26
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮಂತ್ರಾಲಯದಲ್ಲಿ ರಾಷ್ಟ್ರಮಟ್ಟದ ಫೋಟೋಗ್ರಫಿ ಸ್ಪರ್ಧೆ

July 25, 2012 - 4:01pm
ರಘುನಂದನ
ಮಂತ್ರಾಲಯ ಶ್ರೀರಾಘವೇಂದ್ರಸ್ವಾಮಿಗಳವರ ಮಠದ ವತಿಯಿಂದ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀಸುಯತೀಂದ್ರತೀರ್ಥ ಶ್ರೀಪಾದಂಗಳವರ ೭ ನೇ ಚಾತುರ್ಮಾಸ್ಯ ದೀಕ್ಷೆಯ ಅಂಗವಾಗಿ ರಾಷ್ಟ್ರಮಟ್ಟದ ಛಾಯಗ್ರಹಣದ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧೆಯ ವಿಷಯ : ಸ್ಪಿರಿಚ್ಯುಯಾಲಿಟಿ (ಆಧ್ಯಾತ್ಮ) ಫೋಟೋ ಪ್ರದರ್ಶನದ ದಿನಾಂಕಗಳು : ೩೧ ಆಗಸ್ಟ್ ೨೦೧೨ - ೦೨ ಸೆಪ್ಟಂಬರ್ ೨೦೧೨ ಫೋಟೋ ನಮ್ಮ ಕೈ ತಲುಪಲು ಕೊನೆಯ ದಿನಾಂಕ ೨೦ ಆಗಸ್ಟ್ ೨೦೧೨ ಪ್ರಥಮ ಬಹುಮಾನ : ಪ್ರಮಾಣ ಪತ್ರ ಹಾಗು ರೂ ೧೫೦೦೦/- ನಗದು ದ್ವಿತೀಯ ಬಹುಮಾನ :ಪ್ರಮಾಣಪತ್ರ ಹಾಗು ರೂ ೧೦೦೦/- ನಗದು ೫ ಸಮಾಧಾನಕರ ಬಹುಮಾನಗಳು : ಪ್ರಮಾಣಪತ್ರ ಹಾಗು ತಲಾ ರೂ ೨೦೦೦/- ನಗದು ೩ ಪ್ರಥಮ ಪ್ರವೇಶಗಳು : ಪ್ರಮಾಣಪತ್ರ ಹಾಗು ತಲಾ ರೂ ೧೦೦೦/- ನಗದು. ಹೆಚ್ಚಿನ ಮಾಹಿತಿ ಹಾಗು ಪ್ರವೇಶಪತ್ರಿಕೆಯನ್ನು http://www.raghavend... ಇಲ್ಲಿ ಪಡೆಯಬಹುದು.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.