ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ-ಮೈಸೂರು ಉದ್ಘಾಟನೆ ಮತ್ತು ‘ಸಲ್ಲಾಪ’ ಪ್ರಕಾಶನದ ಪುಸ್ತಕಗಳ ಬಿಡುಗಡೆ ಸಮಾರಂಭ
‘ಸಲ್ಲಾಪ’
ಕನ್ನಡಸಾಹಿತ್ಯ.ಕಾಂ ಪ್ರಕಾಶನ
_____________________
ದಿನಾಂಕ: ೨೦-೦೫-೨೦೦೭
ಸಮಯ: ಬೆಳಿಗ್ಗೆ ೧೦.೩೦ಕ್ಕೆ
ಸ್ಥಳ: ಶ್ರೀ ಜಯಚಾಮರಾಜೇಂದ್ರ
ಇಂಜಿನಿಯರಿಂಗ್ ಕಾಲೇಜು, ಜೆ ಎಸ್ ಎಸ್ ಟೆಕ್ನಿಕಲ್ ಇನ್ಸ್ಟಿಟ್ಯೂಶನ್ಸ್, ಮೈಸೂರು
ಅಧ್ಯಕ್ಷತೆ:
ಚಿದಾನಂದ ಗೌಡರು
- ವಿಶ್ರಾಂತ ಉಪಕುಲಪತಿಗಳು, ಕುವೆಂಪು ವಿಶ್ವವಿದ್ಯಾನಿಲಯ
ಮುಖ್ಯ ಅತಿಥಿಗಳು:
ಲಿಂಗದೇವರು ಹಳೆಮನೆ
ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಲಾಂಗ್ವೇಜಸ್, ಮೈಸೂರು.
ಡಾ. ಬಿ ಜಿ ಸಂಗಮೇಶ್ವರ
ಪ್ರಾಂಶುಪಾಲರು
ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜು, ಮೈಸೂರು
ಕೃತಿಗಳು ಹಾಗು ಕನ್ನಡಸಾಹಿತ್ಯ.ಕಾಂ ಕುರಿತಂತೆ ಮಾತನಾಡುವವರು:
ಸುಚೇಂದ್ರ ಪ್ರಸಾದ್ - ಸಿನಿಮ ಹಾಗು ಕಿರುತೆರೆ ಕಲಾವಿದ
ಕೃತಿಗಳು:
ಇದೇ ಇರಬೇಕು ಕವಿತೆ
-ವಿಕ್ರಮ ಹತ್ವಾರ
ಕಟ್ ಸೀಟು ಮತ್ತಿತರ ಕತೆಗಳು
ವಿವಿಧ ಲೇಖಕರು
(ಗುರುಪ್ರಸಾದ್ ಕಾಗಿನೆಲೆ, ಸುದರ್ಶನ್ ಪಾಟೀಲ್
ಕುಲಕರ್ಣಿ, ಎಚ್ ಆರ್ ಸತೀಶ್ ಕುಮಾರ್, ಪ್ರೀತಂ
ಎಕ್ಲಾಸ್‌ಪುರ್, ಗೋಪಿನಾಥ ತಾತಾಚಾರ್,
ಹಾಗು ವಿಕ್ರಂ ಹತ್ವಾರ)
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಅರುಣ್ ಮೈಸೂರು-೯೮೪೫೩ ೮೫೧೫೬
ಅರೇಹಳ್ಳಿ ರವಿ-೯೯೦೦೪ ೩೯೯೩೦
ಬಿಡುಗಡೆಯ ದಿನದಂದು ೨೫% ರಿಯಾಯ್ತಿಯ ಮಾರಾಟ

- 410 hits
- Calendar
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ-ಮೈಸೂರು ಉದ್ಘಾಟನೆ ಮತ್ತು ‘ಸಲ್ಲಾಪ’ ಪ್ರಕಾಶನದ ಪುಸ್ತಕಗಳ ಬಿಡುಗಡೆ ಸಮಾರಂಭ
- 'ಸಲ್ಲಾಪ' - ಕನ್ನಡಸಾಹಿತ್ಯ.ಕಾಂ ನಿಂದ ಮತ್ತೊಂದು ಪ್ರಥಮ
- ಕನ್ನಡಸಾಹಿತ್ಯಡಾಟ್‌ಕಾಂ ತುಮಕೂರು ಜಿಲ್ಲೆ ಬೆಂಬಲಿಗರ ಬಳಗದ ಉದ್ಘಾಟನಾ ಸಮಾರಂಭ
- ಕನ್ನಡಸಾಹಿತ್ಯ.ಕಾಂ-ಮೈಸೂರು ಬೆಂಬಲಿಗರ ಬಳಗದ ಉದ್ಘಾಟನೆ ಹಾಗೂ ‘ಸಲ್ಲಾಪ’ ಪ್ರಕಾಶನದ ಎರಡು ಕೃತಿಗಳ ಬಿಡುಗಡೆ
- ಕನ್ನಡ ಸಾಹಿತ್ಯ.ಕಾನ ಕಾರ್ಯಕ್ರಮ

RSS: