ಈಗಿನಂತೆ 3 ಸದಸ್ಯರು ಮತ್ತು 57 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಅಜಮಿಳ ಮತ್ತು ಹುಲಿಮಂದೆ
modmani's picture
ಮೊದ್ಮಣಿ
31
Jan
2011
ಬ್ಲಾಗ್ ಬರಹ

ಹುಲಿರಾಜನ ಮುಂದೆ,
 ಬಂತು ಹುಲಿ ಮಂದೆ
ತಂದಿತೊಂದು ದೂರು
"ಹದಿನೈದು ದಿನ ಕಳೆದು
ಹದಿನಾರನೇ ರಾತ್ರಿ  ಇದು.
ತಿಂದಿಲ್ಲ ತುಂಡನೊಂದೂ...

ಪ್ರತಿಕ್ರಿಯೆಗಳು: 9
ಹಿಟ್ಸ್ : 725
ದಲ್ಲಾಳಿ
uday_itagi's picture
ಉದಯ್ ಇಟಗಿ
09
Apr
2010
ಪುಟ

ನಾನೊಬ್ಬ ಪ್ರಸಿದ್ಧ ದಲ್ಲಾಳಿ- ದನದ ವ್ಯಾಪಾರದಲ್ಲಿ. ದಲ್ಲಾಳಿ ಅಂದಮೇಲೆ ಸುಳ್ಳು ಹೇಳದೆ ಇರೋಕಾಗುತ್ತಾ? ಹಿಗಾಗಿ ತಲೆಯಲ್ಲಿ ಸದಾ ಸುಳ್ಳುಗಳನ್ನೇ ತುಂಬಿಕೊಂಡು, ಬಾಯಿತುಂಬಾ...

ಪ್ರತಿಕ್ರಿಯೆಗಳು: 6
ಹಿಟ್ಸ್ : 970
ದೇಹವೆಂಬ ದೇವಾಲಯ
ramaswamy's picture
ಡಿ.ಎಸ್.ರಾಮಸ್ವಾಮಿ
16
Apr
2010
ಪುಟ

‘ದೇಹೋ ದೇವಾಲಯಃ ಪ್ರೋಕ್ತೋ, ಜೀವೋ ಹಂಸಃ ಸನಾತನಃ
ತ್ಯಜೇದಜ್ಞಾನ ನಿರ್ಮಾಲ್ಯಂ ಸೋಹಂ ಭಾವೇನ ಪೂಜಯೇತ್.’


ನಮ್ಮ ಹಿರಿಯರು ಕಂಡುಕೊಂಡಿದ್ದ ಆತ್ಮಾರಾಧನೆಯನ್ನು...

ಪ್ರತಿಕ್ರಿಯೆಗಳು: 3
ಹಿಟ್ಸ್ : 978
ಅಂದಿನ ಆಂಧ್ರ
addoor's picture
ಅಡ್ಡೂರು ಕೃಷ್ಣ ರಾವ್
31
Oct
2011
ಲೇಖನ

ಪ್ಪತ್ತು ವರುಷಗಳ ಮುಂಚೆ ಆಂಧ್ರಪ್ರದೇಶದ ಗುಂಟೂರಿಗೆ ಹೋಗುವ ಅವಕಾಶ ಒದಗಿ ಬಂದಿತ್ತು. ಮಂಗಳೂರಿನಿಂದ ಹೊರಟು, ಮದ್ರಾಸಿನಲ್ಲಿ ರೈಲು ಬದಲಾಯಿಸಿ,...

ಪ್ರತಿಕ್ರಿಯೆಗಳು: 8
ಹಿಟ್ಸ್ : 276
ನಿಮ್ಮ ಒಡನಾಟದಿಂದ ಚಿಂತೆಗೆ ಬೇಸರವಾಗುವುದನ್ನು ತೃಪ್ತಿ ಎನ್ನಬಹುದು--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೯
anilkumar's picture
ಎಚ್.ಎ. ಅನಿಲ್ ಕುಮಾರ್
24
Dec
2010
ಬ್ಲಾಗ್ ಬರಹ

(೩೦೧) ಸತ್ತ ವ್ಯಕ್ತಿಗಳು ಕನಸಿನಲ್ಲಿ ಮಾತ್ರ ನಮ್ಮನ್ನು ಭೇಟಿ ಮಾಡುವುದರಿಂದ, ಎಚ್ಚರದ ಸ್ಥಿತಿಯ ಬಗ್ಗೆ ಏನೋ ಎಡವಟ್ಟಿದೆ.

(೩೦೨) ನೀವು ಎಂದಾದರೂ ನಕ್ಷತ್ರಗಳನ್ನು...

ಪ್ರತಿಕ್ರಿಯೆಗಳು: 2
ಹಿಟ್ಸ್ : 517
ಒಂದು ಹಳೆಯ ಕತೆಯನ್ನು ಹಿಡಿದು...
modmani's picture
ಮೊದ್ಮಣಿ
22
Mar
2012
ಬ್ಲಾಗ್ ಬರಹ

ಬಹಳ ಹಿಂದೆ ಹೊಯ್ಸಳರ ಕಾಲದ ಕತೆಯಂತೆ ಇದು. ಎಲ್ಲಿ ಓದಿದ್ದೋ, ಕೇಳಿದ್ದೋ ಸರಿಯಾಗಿ ನೆನಪಿಲ್ಲ. ಆದರೆ ಕತೆ ಮಾತ್ರ ಮರೆಯುವಂತಹುದಲ್ಲ. ನೀವು ಅದನ್ನು ಕೇಳುವಿರಾ..?
...

ಪ್ರತಿಕ್ರಿಯೆಗಳು: 12
ಹಿಟ್ಸ್ : 420
ಸಂಪದಿಗರು ಓದಲೇಬೇಕಾದ ಎರಡು ಪುಸ್ತಕಗಳು
hamsanandi's picture
ಹಂಸಾನಂದಿ
14
Feb
2011
ಬ್ಲಾಗ್ ಬರಹ

ದೇಶ ಸುತ್ತು - ಕೋಶ ಓದು ಅನ್ನೋ ಮಾತಿದೆ. ನಾಲ್ಕು ಊರು ನೋಡಿ, ತರಹೇವಾರಿ ಜನರನ್ನು ನೋಡಿ ಅವರ ನಡೆ ನುಡಿಯಿಂದ ಬೇಕಾದಷ್ಟು ಕಲಿಯಬಹುದು. ಇಲ್ಲದಿದ್ದರೆ ಬಾವಿಯೊಳಗಿನ ಕಪ್ಪೆಯಾಗುವ...

ಪ್ರತಿಕ್ರಿಯೆಗಳು: 11
ಹಿಟ್ಸ್ : 1,054
ವಿಕಿಪೀಡಿಯದ ಹತ್ತನೆಯ ಹುಟ್ಟುಹಬ್ಬ!
ಸುಮ ನಾಡಿಗ್'s picture
ಸುಮ ನಾಡಿಗ್
12
Jan
2011
ಲೇಖನ



ವಿಕಿಪೀಡಿಯ ಒಂದು ಮುಕ್ತ ವಿಶ್ವಕೋಶ.  ಎಲ್ಲರೂ ಸಂಪಾದನೆ ಮಾಡಬಹುದಾದ ಈ...

ಪ್ರತಿಕ್ರಿಯೆಗಳು: 2
ಹಿಟ್ಸ್ : 733
ಮಳೆನೀರು ಸಂಗ್ರಹಿಸಿದರೆ ವರ್ಷಪೂರ್ತಿ ನೀರು
palachandra's picture
ಪಾಲಚಂದ್ರ
14
Dec
2011
ಬ್ಲಾಗ್ ಬರಹ

 ಮಳೆಗಾಲ ಕಳೆದಂತೆ ಆಸುಪಾಸಿನ ರೈತರು ಬೋಳುಗುಡ್ಡದ ಮೇಲಿನ ತೋಟಕ್ಕೆ ನೀರುಣಿಸಲು ಹರಸಾಹಸ ಪಟ್ಟರೆ, ಇವರು ತೋಟದ ಮಳೆ ಹೊಂಡದಲ್ಲಿ ಮೀನುಸಾಕಣೆ ಆರಂಭಿಸಿದ್ದಾರೆ. 

...
ಪ್ರತಿಕ್ರಿಯೆಗಳು: 10
ಹಿಟ್ಸ್ : 203
ಬದುಕಿದ್ದರೆ ಎಂಭತ್ತು ವಸಂತಗಳನ್ನು ಪೂರೈಸಲಿದ್ದ ಶಮ್ಮಿ
H A Patil's picture
ಹನುಮಂತ ಪಾಟೀಲ
22
Oct
2011
ಲೇಖನ

    ಅಕ್ಟೋಬರ್ ೨೧ ಅನೇಕ ಐತಿಹಾಸಿಕ ಘಟನೆಗಳನ್ನು ತನ್ನ ಒಡಲಾಳದಲ್ಲಿ ಇರಿಸಿ ಕೊಂಡಿದೆ. ಈ ದಿನದಂದು ೧೭೭೨ ರಂದು ಇಂಗ್ಲೀಷ್ ಕವಿ ಸ್ಯಾಮೆವೆಲ್...

ಪ್ರತಿಕ್ರಿಯೆಗಳು: 10
ಹಿಟ್ಸ್ : 122

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಬೆಂಗಳೂರಿನಲ್ಲಿ ಗ್ನು/ಲಿನಕ್ಸ್ ಹಬ್ಬ!

ಬೆಂಗಳೂರಿನಲ್ಲಿ ಗ್ನು/ಲಿನಕ್ಸ್ ಹಬ್ಬ!

Signups closed for the event. You can track the event at:
http://habba.in

GNU/Linux habba!
ಹೌದು, ಎಲ್ಲರಿಗೂ ಲಿನಕ್ಸ್ ನ ಔತಣ ಬಡಿಸೋ ಆಸೆ. ಲಿನಕ್ಸ್ ಕನ್ನಡಿಗರಿಗೆ ಹತ್ತಿರ ಆಗಬೇಕು. ಅದನ್ನ ಉಪಯೋಗಿಸೋದು ಸುಲಭ ಆಗಬೇಕು, ನಮ್ಮಲ್ಲಿರೋ ಸಂದೇಹಗಳನ್ನ ನಿವಾರಿಸುವುದಾಗಬೇಕು, ಗ್ನೂ/ಲಿನಕ್ಸ್ ನ ಸ್ವಾತಂತ್ರ್ಯವನ್ನ ಎಲ್ಲರೂ ಮೆಲ್ಲಬೇಕು ಅನ್ನೋದು ನಮ್ಮ ಆಶಯ.

ನಾವು:
೧. ನಿಮ್ಮ ಲ್ಯಾಪ್ಟಾಪ್/ಡೆಸ್ಕ್ಟಾಪ್ ನಲ್ಲಿ ಲಿನಕ್ಸ್ ಹಾಕಿಕೊಳ್ಳುವುದು ಹೇಗೆ ಅಂತ ತೋರಿಸುತ್ತೇವೆ.
೨. ಲಿನಕ್ಸಿನಲ್ಲಿ ಕನ್ನಡ ಬರೆಯುವುದು ಹೇಗೆ ಮತ್ತು ಕನ್ನಡ ಓದುವುದು ಹೇಗೆ? ತೋರಿಸುತ್ತೇವೆ
೩. ನೀವು ತಂದಿರುವ ಲ್ಯಾಪ್ಟಾಪ್/ ಡೆಸ್ಕ್ಟಾಪ್ ನಲ್ಲಿ ನಿಮ್ಮ ಮುಂದೆಯೇ ಲಿನಕ್ಸ್ ಹಾಕಿಕೊಡುತ್ತೇವೆ.
೪. ನೀವು ಒಂದು ಖಾಲಿ ಸಿ.ಡಿ ತಂದರೆ ನಮ್ಮ ಬಳಿ ಇರುವ ಲಿನಕ್ಸಿನ ಒಂದು ಕಾಪಿ ನಿಮಗೂ ಕೊಡುತ್ತೇವೆ. (ಇದು ಪೈರಸಿ ಆಗೋಲ್ಲ!! ನೀವೂ ಆ ಸಿಡಿಯನ್ನ ಬೇರೆಯವರಿಗೆ ಹಂಚಬಹುದು!)
೫. ನಿಮ್ಮ ಯಾವುದೇ ಲಿನಕ್ಸ್ ಮತ್ತು ಕನ್ನಡ ಫಾಂಟ್ ಪ್ರಶ್ನೆಗೆ ಉತ್ತರ ಹೇಳಲು ನಾವು ತಯಾರಿರುತ್ತೇವೆ.

ನೀವು ಭಾಗವಹಿಸಬೇಕಾದರೆ,
೧. ಲಾಗಿನ್ ಆಗಿ ಇದೇ ಪುಟದಲ್ಲಿ ನಿಮ್ಮ ಹೆಸರು, ಫೋನ್ ನಂಬರ್ ನೀಡಿ ನೋಂದಾಯಿಸಿಕೊಳ್ಳಿ (ಪುಟದ ಕೊನೆ ನೋಡಿ).
೨. ಟೆಕ್ಕಿಗಳಾದರೆ - ಭಾಗವಹಿಸುವ ಗೆಳೆಯರ ಸಿಸ್ಟಂಗಳಲ್ಲಿ ಉಬಂಟು ಹಾಕಿಕೊಡುವ ಕೆಲಸದಲ್ಲಿ ನಮ್ಮೊಂದಿಗೆ ಕೈ ಜೋಡಿಸಿವಿವರಗಳಿಗೆ ಓಂಶಿವು ಅವರ ಲೇಖನ ನೋಡಿ. ೩. ನಮಗೆ ಟೆಕ್ನಿಕಲ್ ಅಲ್ಲದ ವಿಷಯಗಳಲ್ಲಿ ಕೈ ಜೋಡಿಸುವ ಗೆಳೆಯರ ಅಗತ್ಯವೂ ಇದೆ. ನಿಮಗೆ ಪಾಲ್ಗೊಳ್ಳುವ ಆಸಕ್ತಿ ಇದ್ದರೆ ಖಂಡಿತ ತಿಳಿಸಿ. ೪. ನಿಮಗೂ ನಿಮ್ಮ ಲ್ಯಾಪ್ಟಾಪ್ / ಡೆಸ್ಕ್ಟಾಪ್ ಗಳಲ್ಲಿ ಲಿನಕ್ಸ್ ಮತ್ತು ಕನ್ನಡ ಬೇಕೆಂದಿದ್ದರೆ, ನಿಮ್ಮ ಲ್ಯಾಪ್ಟಾಪ್ / ಡೆಸ್ಕ್ಟಾಪ್ ತೆಗೆದುಕೊಂಡು ಬನ್ನಿ. ನಿಮಗೆ ಸಹಾಯ ಮಾಡಲು ನಾವಿದ್ದೇವೆ.
೫. ನಿಮಗೆ ಲಿನಕ್ಸ್ ಮತ್ತು/ಅಥವಾ ಕನ್ನಡ ಫಾಂಟ್ನಲ್ಲಿ ಏನಾದರೂ ಪ್ರಶ್ನೆಗಳಿದ್ದರೆ, ಭಾಗವಹಿಸಿ, ನಮ್ಮ ಕೈಲಾದಷ್ಟು ಉತ್ತರ ಕೊಡುತ್ತೇವೆ.

ಯಾವತ್ತು?

ಏಪ್ರಿಲ್ ೨೬, ೨೦೦೮ ರಂದು

ಎಲ್ಲಿ?

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ - SERC ವಿಭಾಗ, ಬೆಂಗಳೂರು.

ಹೆಚ್ಚಿನ ಓದು: ಬೆಂಗಳೂರಲ್ಲಿ ಲಿನಕ್ಸ್ ಹಬ್ಬ: ನೀವೂ ಬನ್ನಿ! ಬೆಂಗಳೂರಿನಲ್ಲಿ ಲಿನಕ್ಸ್ ಹಬ್ಬ - ಏನೇನಿದೆ?

No votes yet
4351 ಹಿಟ್ಸ್