BEGIN:VCALENDAR
VERSION:2.0
METHOD:PUBLISH
X-WR-CALNAME:ಸಂಪದ | July 25\, 2008 - August 24\, 2008
PRODID:-//strange bird labs//Drupal iCal API//EN
BEGIN:VEVENT
DTSTAMP;VALUE=DATE:20080724T201506Z
DTSTART;VALUE=DATE-TIME:20080727T043000Z
DTEND;VALUE=DATE-TIME:20080727T043000Z
UID:http://sampada.net/event/9772
URL;VALUE=URI:http://sampada.net/event/9772
SUMMARY:\\"ತುಳಸಿವನ\\"\, \\"ಭಾವಬಿಂಬ\\"
DESCRIPTION:<p>ಕನ್ನಡ ಸಾಹಿತ್ಯ ವಲಯದಲ್ಲಿ ಸದಾ ಓಡಾಡುವ-ಓದಾಡುವ ಎಲ್ಲರಿಗೂ ಪರಿಚಿತ ಹೆಸರುಗಳೆರಡು ತಮ್ಮ ಮುಖಗಳನ್ನು ನಿಮ್ಮೆಲ್ಲರೆದುರು ತೋರಲಿವೆ. ಜುಲೈ ತಿಂಗಳ ಕೊನೆಯ ಭಾನುವಾರ (೨೭ನೇ ತಾರೀಖು) ಬೆಳಗ್ಗೆ ೧೦ ಗಂಟೆಗೆ ಸುಚಿತ್ರ ಫಿಲ್ಮ್ ಸೊಸೈಟಿಯ ಸಭಾಂಗಣದಲ್ಲಿ ಅವರಿಬ್ಬರೂ ನಿಮ್ಮನ್ನೆಲ್ಲ ಎದುರುಗೊಳ್ಳಲಿದ್ದಾರೆ.</p>
 <p>ನೀವೆಲ್ಲ ಅಲ್ಲಿಗೆ ಬರಬೇಕು- ಇವರಿಬ್ಬರ ಬೆನ್ನು ತಟ್ಟಲು\, ಕೈ ಕುಲುಕಲು\, ನೆತ್ತಿ ಸವರಿ ಹರಸಲು. ಯಾಕೇಂದ್ರೆ... ಆದಿನ\, ಇವರಿಬ್ಬರೂ ಆಸಕ್ತ ಓದುಗರ ಸಂಗ್ರಹಕ್ಕೆ ಸೇರಿಸಲು\, ತಮ್ಮ ಹೊಸ ಕೃತಿಗಳ ಪೊರೆ ಕಳಚುವ ಹಂಚಿಕೆಯಲ್ಲಿದ್ದಾರೆ... ಅವರಿಬ್ಬರು ಯಾರು‍-ಯಾರೆಂಬ ಕುತೂಹಲವೆ? \\"ತುಳಸಿಯಮ್ಮ\\" ಖ್ಯಾತಿಯ ತ್ರಿವೇಣಿ ಶ್ರೀನಿವಾಸರಾಯರು \\"ತುಳಸಿವನ\\"ದ ಘಮಲು ಹಬ್ಬಿಸುವ ಹಂಬಲ ಹೊತ್ತಿದ್ದಾರೆ.</p>
 <p>\\"ಸುಪ್ತದೀಪ್ತಿ\\" ಕಾವ್ಯನಾಮದ ಜ್ಯೋತಿ ಮಹಾದೇವ್ ತನ್ನ \\"ಭಾವಬಿಂಬ\\"ಕ್ಕೆ ಕನ್ನಡಿ ಹಿಡಿಯಲಿದ್ದಾರೆ. ಒಂದೇ ವೇದಿಕೆಯಲ್ಲಿ ಇಬ್ಬರು ಸಾಹಿತ್ಯ ಸೋದರಿಯರ ಕಲ್ಪನೆಯ ನೌಕೆಗಳು ದುಗಭಿಯಾನ ಹೊರಡಲಿವೆ.. ಅಂದು ಇನ್ನೂ ಯಾರು-‍ಯಾರಿರುತ್ತಾರೆ? ಆ ವಿವರಗಳಿಗೆ ನಿಮ್ಮ ಕೌತುಕದ ಮರಿ ಗರಿಗೆದರಿ ಕಾದಿರಲಿ. </p>
 
END:VEVENT
END:VCALENDAR
