25
October
2014

ಸಂಪದ - Sampada

'ಹೊಸ ಚಿಗುರು, ಹಳೆ ಬೇರು'

Fonts, Unicode and Sampada

August 2, 2005 - 12:51pm
hpn
3.333335
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by pavanaja on
ISO means it is the image of the CD. You need to write it to a CD to use. Most CD writing software have an option to write the ISO image. You can not run any application from the ISO image directly. Regarding your problem of not able to see Kannada Unicode in Win 2000: Which font are you using? Have you installed IE6 with Arabic enabled? Enable Arabic while installing not adding it as a fetaure afterwards. Just try to browse this page [http://www.vishvakan...|http://www.vishvakan.... Is it proper? sigONa, Pavanaja ----------- Think globally, Act locally

Submitted by subramanya on
Sir, I have Windows 2000 professional and Firefox ver 1.0.6. I have installed Indic and also Arabic option in Regional Settings- Languages. I have made the tool tip font to Arial Unicode MS in Display Properties-Appearance. But Still I am not seeing the Kannada Fonts as how it should be... The glyphs (?) are not properly aligned. Though I can keyin in Kannada, again the font is not shows properly. Could you please help? Thanks in advance, Subramanya

Submitted by hpn on
Perhaps try installing Tunga font from any of the windows XP or Server machines? (ಈ ಕಾಮೆಂಟ್ ಸೇರಿಸಿದ ಸದಸ್ಯರಿಗೆ ಕನ್ನಡ ಓದಲು ಕಂಪ್ಯೂಟರಿನಲ್ಲಿ ಸಮಸ್ಯೆ ಇರೋದ್ರಿಂದ ಇಂಗ್ಲೀಷಿನಲ್ಲಿ ಬರೆದಿರುವೆ). - ಹೆಚ್ ಪಿ -- "ಹೊಸ ಚಿಗುರು, ಹಳೆ ಬೇರು"

Submitted by subramanya on
I did install Tunga Font. But still the glyphs are not properly aligned.. Thanking you, Subramanya

Submitted by Rohit on
Firefox doesnot display kannada unicode text properly. So use IE 6.0.

Submitted by subramanya on
I have IE ver 6.0.2800.1106. Even this browser is not showing Kannada Properly, Thanks, Subramanya

Submitted by hpn on
You'll need to enable "Arabic support" in your IE as in Windows 98. Please refer the above FAQ's win 98 section. cheers, - h.p. -- "ಹೊಸ ಚಿಗುರು, ಹಳೆ ಬೇರು"

Submitted by pratap on

ನಾನು ಸಂಪದದಿಂದ ಏನಾದರು ಕಾಪಿ ಮಾಡಿ Wordನಲ್ಲಿ ಅಂಟಿಸಿದರೆ ಅದು ಸರಿಯಾಗಿ ಕಾಣಿಸುವುದಿಲ್ಲ... ಇದನ್ನು ನಾನು ಪ್ರಜಾವಾಣಿಯಿನ್ದಲೂ ಪ್ರಯತ್ನಿಸಿದೆ... ಇದಕ್ಕೆ ಕಾರಣವೆನಿರಬಹುದು ?

ಇನ್ನೊಂದು ಪ್ರಶ್ನೆ... ನನಗೆ ಸಂಪದ Firefoxನಲ್ಲಿ ಸರಿಯಾಗಿ ಕಾಣುತ್ತದೆ.. ಆದ್ರೆ ಪ್ರಜಾವಾಣಿ ಕಾಣುವುದಿಲ್ಲ... ಏಕೆ ?

ದಯವಿಟ್ಟು ಸಹಾಯ ಮಾಡಿ...
ಪ್ರತಾಪ

Submitted by hpn on

[quote=pratap]ನಾನು ಸಂಪದದಿಂದ ಏನಾದರು ಕಾಪಿ ಮಾಡಿ Wordನಲ್ಲಿ ಅಂಟಿಸಿದರೆ ಅದು ಸರಿಯಾಗಿ ಕಾಣಿಸುವುದಿಲ್ಲ... ಇದನ್ನು ನಾನು ಪ್ರಜಾವಾಣಿಯಿನ್ದಲೂ ಪ್ರಯತ್ನಿಸಿದೆ... ಇದಕ್ಕೆ ಕಾರಣವೆನಿರಬಹುದು ?
[/quote]

'ಓಪನ್ ಆಫೀಸ್'ನಲ್ಲಂತೂ‌ ಕಾಪಿ ಮಾಡಿದ ಯುನಿಕೋಡು ಸರಿಯಾಗಿ ಬರ್ತಿದ್ಯಪ್ಪ.

ಪ್ರಜಾವಾಣಿಯಿಂದ ಕಾಪಿ ಮಾಡೋದು totally different. ಅಲ್ಲಿ ನೀವು ಕಾಪಿ ಮಾಡ್ತಿರೋದು ಸಂಪೂರ್ಣವಾಗಿ ಬೇರೆ ಕ್ಯಾರೆಕ್ಟರ್ ಸೆಟ್ಟು.

[quote=pratap]
ಇನ್ನೊಂದು ಪ್ರಶ್ನೆ... ನನಗೆ ಸಂಪದ Firefoxನಲ್ಲಿ ಸರಿಯಾಗಿ ಕಾಣುತ್ತದೆ.. ಆದ್ರೆ ಪ್ರಜಾವಾಣಿ ಕಾಣುವುದಿಲ್ಲ... ಏಕೆ ?
[/quote]

'ಸಂಪದ' ಇರೋದು ಯುನಿಕೋಡ್ ನಲ್ಲಿ. ಪ್ರಜಾವಾಣಿ ಇರೋದು ತನ್ನದೇ ಆದ ಎನ್ಕೋಡಿಂಗ್ ನಲ್ಲಿ. ಫೈರ್ ಫಾಕ್ಸು ಯುನಿಕೋಡ್ ಸಪೋರ್ಟ್ ಮಾಡತ್ತೆ. ಅದಕ್ಕೆ ಸಂಪದ ಫೈರ್ ಫಾಕ್ಸ್ ನಲ್ಲಿ ಕಾಣತ್ತೆ.

ಇನ್ನು ಪ್ರಜಾವಾಣಿ ಯಾಕೆ ಸರಿಯಾಗಿ ಕಾಣ್ತಾ ಇಲ್ಲ ಅನ್ನೋದಕ್ಕೆ ಬರೋಣ. ಪ್ರಜಾವಾಣಿಯ ಕೋಡು ಬರೆದಿರುವವರಿಗೆ ಯಾಕೋ "ಕ್ಯಾರೆಕ್ಟರ್ ಸೆಟ್" ಸ್ಪೆಸಿಫೈ ಮಾಡ್ಬೇಕು ಅಂತ ತಿಳೀಲಿಲ್ವೇನೋ, ಅದನ್ನ ಕಂಪ್ಲೀಟಾಗಿ ಇಗ್ನೋರ್ ಮಾಡಿಬಿಟ್ಟಿದ್ದಾರೆ.

ಇದನ್ನ ನೋಡಿ... ಪ್ರಜಾವಾಣಿಯ ಪುಟವೊಂದರ codeನಿಂದ ತೆಗೆದದ್ದು...

META content='text/php; charset=x-user-defined' http-equiv=Content-Type

(ಫೈರ್ ಫಾಕ್ಸಿನಲ್ಲಿ ಪ್ರಜಾವಾಣಿಯ ಪುಟವೊಂದನ್ನು ತೆಗೆದು ಕ್ಯಾರೆಕ್ಟರ್ ಸೆಟ್ಟನ್ನ user-defined ನಿಂದ "Western"ಗೆ ಬದಲಾಯಿಸಿ ನೋಡಿ, ಸರಿಯಾಗಿ ಬರತ್ತೆ! ಆದರೆ ಮಜಾ ಏನಂದ್ರೆ ನೀವು ಈ ಕಾರ್ಯವನ್ನ ಪ್ರತಿ ಪುಟಕ್ಕೂ ಮಾಡಬೇಕು... ಇದು ಬರಿ ವಿಂಡೋಸ್ ನಲ್ಲಿ ಫೈರ್ ಫಾಕ್ಸ್ ಉಪಯೋಗಿಸಿದಾಗ ಮಾತ್ರ. ಲಿನಕ್ಸಿನಲ್ಲಿ ಪ್ರಜಾವಾಣಿಯ ಫಾಂಟ್ ಹಾಕಿಕೊಂಡ್ರೆ ಸಾಕು, ಫೈರ್ ಫಾಕ್ಸ್, ಕಾನ್ಕರರ್ ಎಲ್ಲದರಲ್ಲೂ ಪ್ರಜಾವಾಣಿ ಸರಿಯಾಗಿಯೇ ಬರತ್ತೆ)
ನಾನು ಪ್ರತಿದಿನ ಲಿನಕ್ಸಿನಲ್ಲಿಯೇ ಪ್ರಜಾವಾಣಿ, ಉದಯವಾಣಿ ಮತ್ತು ಕನ್ನಡಪ್ರಭ ಸೈಟುಗಳಿಗೆ ಭೇಟಿ ನೀಡೋದು :)

Submitted by tvsrinivas41 on

ಬರಹದ ಹೊಸ ರೂಪಾಂತರ ಹೊರ ಬಂದಿದೆ. ಭಾರತೀಯ ಎಲ್ಲ ಭಾಷೆಗಳಲ್ಲೂ ಈಗ ಬರಹ ಲಭ್ಯವಾಗುತ್ತಿರುವುದು ಸಂತಸದ ಸಂಗತಿ. ಇದನ್ನು ಇಳಿಸಿಕೊಳ್ಳಲು ಈ ಕೊಂಡಿಗೆ ತಾಗಿಕೊಳ್ಳಿರಿ

http://www.baraha.com/baraha70.htm

ವಂದನೆಗಳೊಂದಿಗೆ
---
ತವಿಶ್ರೀನಿವಾಸ
[:http://asraya.net]

Submitted by karthik on

[quote=pratap]ನಾನು ಸಂಪದದಿಂದ ಏನಾದರು ಕಾಪಿ ಮಾಡಿ Wordನಲ್ಲಿ ಅಂಟಿಸಿದರೆ ಅದು ಸರಿಯಾಗಿ ಕಾಣಿಸುವುದಿಲ್ಲ... [/quote]

ನನಗೂ ಈ ತೊಂದರೆ ಇದೆ. ನೋಟ್ ಪ್ಯಾಡ್ ಬಳಸಿದರೆ ಸರಿಯಾಗಿ ಕಾಣುತ್ತದೆ.

Submitted by nirmala on

I have become a member to sampada, yesterday itself. I have downloaded Baraha IME from Sampada, but I am unable to write in kannada. If I try to write in kannada, the kannada font comes along with english font. For example nನ್aಾnನ್ು sಸaMಂpಪ್dದ್dದ್ hಹ್ೊsಸ್ sಸ್dದ್sಸ್yಯ್ೆ.. please help me , what should I do to write only in kannada.

Submitted by ASHOKKUMAR on

ಈ ಕೊಂಡಿಯಿಂದ ಡೌನ್‍ಲೋಡ್ ಮಾಡಿಕೊಂಡು ತಂತ್ರಾಂಶ ಅನುಸ್ಥಾಪಿಸಿಕೊಳ್ಳಿ. ನಿಮ್ಮದು ವಿಂಡೋಸ್ ಎಕ್ಸ್‌ಪಿ os ತಾನೇ?

http://www.baraha.com/BarahaIME.htm

F11 ಕೀಲಿಯನ್ನು ಒತ್ತಿ ಮತ್ತೆ ಟೈಪಿಸಲು ಪ್ರಯತ್ನಿಸಿದರೆ, ಸರಿಯಾಗಲೂ ಬಹುದು.

Submitted by veena on

veena.
nannadu windows xp os . aadarU idu kannada font annu support maadtaa illa. naanu link tegedukondu matte download maadide. aadaroo saadhyavaaguttilla.

Submitted by mahesha on

ನಿಮ್ಮ ಕಂಪಯೂಟರಲ್ಲಿ 'ತುಂಗಾ' font ಇದ್ಯಾ?

ಇಲ್ದಿದ್ರೆ, ಅದನ್ನು install ಮಾಡಿಕೊಳ್ಳಿ, ಸರಿಹೋಗುತ್ತೆ.
- ಮಾಯ್ಸ :)

Submitted by Rohit on

Were you finally able to see the text properly?

Submitted by subramanya on

ಬಹಳ ಹಿಂದೆ ನಾನು ವಿಂಡೋಸ್‌ ೨೦೦೦ ಮತ್ತು ಐ.ಇ.ಯಲ್ಲಿ ಕನ್ನಡ ಸರಿಯಾಗಿ ಕಾಣುವುದಿಲ್ಲ, ಅದಕ್ಕೆ ಪರಿಹಾರವೇನು ಎಂದು ಇಲ್ಲಿ ಚರ್ಚಿಸಿದ್ದೆ. ನಂತರ ಇಲ್ಲಿ ಸೂಚಿಸಿದ ಪರಿಹಾರಗಳನ್ನು ಉಪಯೋಗಿಸಿಯೂ ವಿಫಲನಾಗಿದ್ದೆ. ಕೆಲವು ದಿನಗಳ ನಂತರ ಹೊಸ usp10.dll (Modified on 09.09.2006) ನ್ನು ಐ.ಇ. ಫೋಲ್ಡರ್‌ನಲ್ಲಿ ಹಾಕಿದರೆ ಸಮಸ್ಯೆ ಪರಿಹಾರ ಎಂದು ತಿಳಿದು ಅದರಂತೆ ಮಾಡಿ ಯಶಸ್ವಿಯಾಗಿದ್ದೆ. ಆದರೆ ಫೈರ್‌ಫಾಕ್ಸ್‌ನಲ್ಲಿ ಕನ್ನಡ ಸರಿಯಾಗಿ ಕಾಣಿಸದೇ ಇರುವ ಸಮಸ್ಯೆ ಹಾಗೆಯೇ ಉಳಿದಿತ್ತು. ಇಂದು ಅದೇ usp10.dllನ್ನು ಫೈರ್‌ಫಾಕ್ಸ್‌ ಫೋಲ್ಡರ್‌ನಲ್ಲಿ ಹಾಕಿ ಫೈರ್‌ಫಾಕ್ಸ್‌ ಪ್ರಾರಂಭಿಸಿದರೆ, ಫೈರ್‌ಫಾಕ್ಸ್‌ ಸಹ ಕನ್ನಡವನ್ನು ಸರಿಯಾಗಿ ತೋರಿಸುತ್ತಿದೆ ಮತ್ತು ಕನ್ನಡವನ್ನು ನಾನು ಟೈಪಿಸಬಹುದು ಕೂಡ. ಬೇರೆಯವರಿಗೆ ಇದರಿಂದ ಏನಾದರೂ ಉಪಯೋಗವಾಗಬಹುದು ಎಂದು ಇದನ್ನು ಇಲ್ಲಿ ದಾಖಲಿಸಿರುವೆ.

ಧನ್ಯವಾದಗಳೊಂದಿಗೆ,
ಸುಬ್ರಹ್ಮಣ್ಯ ಎಂ.ಕೆ.

Submitted by shreekant.mishrikoti on

I am writing this in English because the question is about Fonts problem in Windows 2000.

In my PC (Win 2000) , I enabled Indic/Arabic, Installed Tunga fonts. Even then the fonts do not appear properly.

This is how I found a way out .
From Sampada I copy the text , In Baraha Input window , I use paste special-Convert UNICODE and then transliterate by CTRL-T , Then I read it properly in the top window.

Submitted by mana on

I have installed baraha 6.0. So all the associated fonts have been installed.

I have installed tunga and mallige fonts.

I am using IE6.0 but arabic is not enabled in that. I tried uninstalling the existing IE (after downloading the IE6.0 setup from Microsoft site) through 'Windows Components' option in control panel. Some processing happened (looked like unistalling). After that it asked me to restart the machine. I opted for restart. But the machine didn't boot again. I got the error "Error: 0x0000000a. The following file is missing:

<windows 2000 root>system32\ntoskrnl.exe

Please re-install a copy of the above file".

I couldnt get a feasible solution for this problem after searching over the web. It sounded like, I need to have Windows 2000 installation CD, which I do not have.

Finally, I handed over the machine to a technisian and he removed the harddisk and placed in another machine. Ran checkdisk (chkdsk) over the harddisk. That fixed the corrupted kernel file. I have got my machine back in working condition and it does boot properly now.

IE is not unistalled and hence not reinstalled. So, arabic support is still not enabled.

Kannada fonts still look like how it was before I did all these. I can read them with some difficulty, but they are not aligned properly.

Is there any 2000 user who has successfully changed the arabic support from disabled to enabled? and if that solved the problem of seeing the proper Kannada fonts?

Thanks,

Mana

Submitted by kobirana on
I have Windows 2000 professional and Firefox ver 1.0.6. I have installed Indic and also Arabic option in Regional Settings- Languages. I have made the tool tip font to Arial Unicode MS in Display Properties-Appearance. But Still I am not seeing the Kannada Fonts as how it should be...The glyphs (?) are not properly aligned. Though I can keyin in Kannada, again the font is not shows properly. HGH Injections

Submitted by mana on

After a long wait, finally I got a solution(from www.kannadigaru.com forum) without needing Windows 2000 installation CD.

Solution is based on information present in this page:
http://www.aksharamala.com/help/chm/Installation/win2k.html

Whichever application needs to render the unicode kannada will need to have 1)Tunga.ttf (a true type kannada font) and 2) Uniscribe Unicode script processor (usp10.dll)

Just a two simple steps.
1. Copy C:\windows\fonts\Tunga.ttf from a Windows XP machine and paste into your Windows 2000 fonts directory, C:\WINNT\Fonts.

2. Copy C:\windows\system32\usp10.dll from Windows XP machine and paste into your Windows 2000 Internet Explorer direcotry, C:\Program Files\Internet Explorer.

You can use Windows XP machine of your friends, colleauges, relatives to get above two files. Or you can download those two files from here:
http://rapidshare.de/files/21110246/KanUni_Setup_Win2K.rar.html

Note: Since you are placing usp10.dll only in IE executables directory, the unicode kannada renders properly in IE only. See the above aksharamala page for more details on display in all the applications.

Submitted by govinda on

nanage internet nalli kannada bareyuva aase! aadaere yEnu maaDali... madhyadalli eshTondu aDe taDegaLu.

As you people do, i dont browse from my home. But i come to browsing centres or Internet cafe'swhatever you call.

In this internet cafe, most of the systems have win98se.. and soem have winXP.

Yesterday i used a win98 system. I downloaded some fonts and then the kannada fonts were displayed. I used Mozilla Firefox. But the fonts were not arranged properly.

So can you please tell me the steps to display Kannada unicode fonts properly in firefox under win98.

And also the firefox is also not displaying kannada fonts properly in winXP also (now im using winXP)

HPN: you said that sampada recomends UBUNTU. Can i recommend this internet centre to use UBUNTU instead of this ** windows operating systems? can it be used by common people easily?

Now i have 3 questions:
1. how to display kannada fonts in firefox under win98

2. how to display kannada fonts under winXP.

3. The font download page you gave does not exist now (it says that the page has been moved)
So which font can i use? from where can i download it?

Submitted by hpn on

[quote=govinda]So can you please tell me the steps to display Kannada unicode fonts properly in firefox under win98.[/quote]

As of now, I don't think Firefox is equipped to show you Kannada Unicode properly on Win98 and Win2000. Try with IE.

[quote=govinda] And also the firefox is also not displaying kannada fonts properly in winXP also (now im using winXP)[/quote]

[:http://sampada.net/firefox|check this link]. If that doesn't solve the issue, read back the above document - you might've missed something.

[quote=govinda]HPN: you said that sampada recomends UBUNTU. Can i recommend this internet centre to use UBUNTU instead of this ** windows operating systems? can it be used by common people easily?[/quote]

You can try that.

[quote=govinda]
3. The font download page you gave does not exist now (it says that the page has been moved)[/quote]

The broken link has been corrected.

Submitted by ಚಾರು.ಎಂ.ಕೆ on
ನೀವು ಈ ಲಿಂಕ್ ಅನ್ನು ಬಳಸಿ ಇದು ನಿಮಗೆ ಸಹಾಯಕಾರಿ ಆಗಬಹುದು. http://www.google.co... ಇದರಲ್ಲಿ ನೀವು ಇಂಗ್ಲೀಷಿನಲ್ಲಿ ಟೈಪ್ ಮಾಡಿದರೆ ಅದು ಕನ್ನಡಕ್ಕೆ ತರ್ಜುಮೆ ಆಗುತ್ತದೆ. (naanu=ನಾನು)

Submitted by ahoratra on

ನನ್ನ ಖಾತೆಯಲ್ಲಿ ನನ್ನ ಹೆಸರು ಆಂಗ್ಲದಲ್ಲಿ ಬರೆಯಲಾಗಿದೆ, ಅದನ್ನು ಕನ್ನಡದಲ್ಲಿ ಬರೆಯಲಿಚ್ಚಿಸುತ್ತೇನೆ, ತಿದ್ದುವ ಪದ್ದತಿಯನ್ನು ತಿಳಿಸಿ.

ಅಹೋರಾತ್ರ

Submitted by ಸಂಗನಗೌಡ on

3 steps to enable kannada unicode font in windows 2000 provided version of your IE is IE6.0

1) Enable indic support (this step is given in detail in the above post)

2) get TUNGA.TTF font and paste in WINNT-->FONTS folder. get tunga.ttf from this link

http://h1.ripway.com/indian/tunga.ttf

 

3) get USP10.DLL and paste in Programfiles-->Internet Explorer folder. get USP10.DLL from this link

http://h1.ripway.com/indian/USP10.DLL

 

I am not sure, arabic should also be enabled or not.Any issues please let me know.

First i had enabled indic support, and also copied unicode font, i could see kannada font but it wasnt proper,words like " nimma" not shown properly. After copying USP10.DLL to Program Files-->Internet Explorer folder it worked, now i can see kannada fonts same way as in windows XP Smile

ಬನ್ನಿ ಹೊಸ ನಾಡು ಕಟ್ಟೋಣ

Submitted by ಶ್ರೀನಿಧಿ on

ubuntu- edgy ಯಲ್ಲಿ ಕನ್ನಡ - ತೆಲುಗು ಫಾಂಟ್ ತೋರಿಸುವುದರಲ್ಲಿ ಸಣ್ಣ ತೊಂದರೆ ಇದೆ.

[:https://launchpad.net/distros/ubuntu/+source/ttf-indic-fonts/+bug/48280|link1]

[:https://launchpad.net/distros/ubuntu/+source/ttf-indic-fonts/+bug/48280/...|link2]

ಎರಡನೆಯ ಲಿಂಕಿನಲ್ಲಿ ಪರಿಹಾರ ಇದೆ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

Submitted by hpn on

ಹೌದು, ಉಬುಂಟುವಿನಲ್ಲಿ ಈ ಸಮಸ್ಯೆ ಇದೆ. ಆದರೆ [:https://launchpad.net/distros/ubuntu/+source/ttf-indic-fonts/+bug/48280/...|ಸುನಿಲ್ ಮೋಹನ್ ಅಲ್ಲಿ ಬರೆದಿರುವ ಕಾಮೆಂಟನ್ನೂ ಓದಿ]. ಈ ಸಮಸ್ಯೆ ಬಹಳಷ್ಟು ದಿನ ಜಿಗ್ಸಾ ಪಝಲ್ಲಿನಲ್ಲಿ ಬಿಟ್ಟು ಹೋಗಿರುವ ಆದರೆ ಸೇರಿಸಲಾಗದ ತುಣುಕಿನಂತಾಗಿ ಹೋಗಿತ್ತು. ಫ್ರೀ-ಫಾಂಟ್ಸ್ ಪ್ಯಾಕೇಜಿನಲ್ಲೂ ಸರಿಪಡಿಸಿದ ನಂತರ ಪ್ರೈಯಾರಿಟಿ ಗೊಂದಲ ಮತ್ತೆ ಬಂದೊದಗುತ್ತದೆ.

ಒಟ್ಟಾರೆ, ಸದ್ಯಕ್ಕೆ ಎಲ್ಲರಿಗೂ ಸುಲಭ ಉಪಾಯ ನಾನು ನೀಡುತ್ತಿದ್ದುದು ಇದೆ:
"ಎಲ್ಲ ಫಾಂಟುಗಳನ್ನು ತೆಗೆದು ಹಾಕಿ ತುಂಗಾ ಅಥವ ಕೇದಗೆ ಫಾಂಟನ್ನು ಹಾಕಿಕೊಂಡು ಬಿಡಿ" ಎಂದು. ಪ್ರೈಯಾರಿಟಿ ಹೇಗಿದ್ದರೂ ಸರಿಪಡಿಸಲ್ಪಡುತ್ತದೆ, ಜೊತೆಗೆ ತುಂಗಾ ಹಾಗೂ ತಕ್ಕಮಟ್ಟಿಗೆ ಕೇದಗೆ ಬೇರೆ ಫಾಂಟುಗಳಿಗಿಂತ ಚೆಂದ ಕಾಣುತ್ತವೆ.

--
[:http://hpnadig.net/blog|Check my Blog]
[:http://kn.wikipedia.org|Kannada wikipedia]

"ಹೊಸ ಚಿಗುರು, ಹಳೆ ಬೇರು"

Submitted by hpn on

ನಾನು ಪ್ರಯತ್ನಿಸಿ ನೋಡಿಲ್ಲ ಹಾಗೂ ನೋಡಲಾಗದು (ವಿಂಡೋಸ್ ಗೆ ಈಗ ರಿಬೂಟ್ ಆಗಬೇಕೆಂದರೆ ಗೋಳು), ಆದ್ದರಿಂದ ಖರೆಯಾಗಿ ಹೇಳಲಾಗದು. ಪೇಸ್ಟ್ ಮಾಡಿದ ಮೇಲೆ textಗೆ ತುಂಗಾ ಫಾಂಟ್ ಸೆಲೆಕ್ಟ್ ಮಾಡಿ ನೋಡಿ.

--
[:http://hpnadig.net/blog|Check my Blog]
[:http://kn.wikipedia.org|Kannada wikipedia]

"ಹೊಸ ಚಿಗುರು, ಹಳೆ ಬೇರು"

Submitted by girish.rajanal on

ಮಾಡಲ ಮನೆ ಹೀಗೆ... ನನಗೆ mU type ಮಾಡಿದರೆ ಹೀಗೆ ಬರುತ್ತೆ ’ಮೂ’ ಸರಿಯಾದ ಮೂ ಬರಲಿಕ್ಕೆ ಏನು ಮಾಡಬೇಕು???
ಮಾ ಮತ್ತು ಮೂ ಗಳು ಒಂದೇ ಅನ್ನಿಸುತ್ತದೆ.
ನಾನು ಬಳಸ್ತಿರೋದು barahaIME. ಇತ್ತೀಚಿಗಷ್ಟೇ ಇಳಿಸಿಕೊಂಡದ್ದು.
ದಯವಿಟ್ಟು ಪರಿಹಾರ ತಿಳಿಸಿ..
ಇತಿ,
ಗಿರೀಶ ರಾಜನಾಳ

Submitted by kpbolumbu on

ಕೇದಗೆಯಿ೦ದಾಗಿ 'ವು' 'ಮ'ದ೦ತೆ ಕಾಣಿಸುತ್ತಿದೆ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು

Submitted by smurthygr on

@ hpn,
"ಈ ಪುಟ" ದಲ್ಲಿ ಎನೂ ಇಲ್ಲ!?
(ಬರೆದದ್ದನ್ನು ಬದಲಾಯಿಸಿದ ಕೂಡಲೇ heading ಹೋಗಿಬಿಟ್ಟಿದೆ).

Submitted by partha1059 on
ನಮಸ್ಕಾರ ’ನನ್ನ ಬರಹಗಳು’ ಮತ್ತು ’ನನ್ನ ಪ್ರತಿಕ್ರಿಯೆಗಳು’ ಎಂಬುದನ್ನು ಒತ್ತಿದಾಗ ಪದೇ ಪದೇ ’FONTS UNICODE AND SAMPADA' ಎಂಬ ಇದೇ ಪರದೇ ನನ್ನ ಮುಂದೆ ಬರುತ್ತಿದೆ ಏನು ಮಾಡುವುದು ತಿಳಿಯುತ್ತಿಲ್ಲ. ಇದರಲ್ಲಿ ಹೇಳಿದಂತೆ ಬಾಷ ಬದಲಾವಣೆ ಎಲ್ಲವನ್ನು ನಾನು ಆಗಲೆ ಮಾಡಿದ್ದೇನೆ ಪಾರ್ಥಸಾರಥಿ

Submitted by padma.A on
ನನ್ನ ಎಲ್ಲಾ ಬರಹಗಳು”ನುಡಿ’ಯಲ್ಲಿದೆ. ನಿಮ್ಮ ಬರಹಗಳು unicodeನಲ್ಲಿ ಇಲ್ಲವಾದ್ದರಿಂದ ಓದಲು ಸಾಧ್ಯವಾಗುತ್ತಿಲ್ಲ.ಎಂಬ ಪ್ರತಿಕ್ರಿಯೆ ಬರುತ್ತಿದೆ. ಇದಕ್ಕೆ ಪರಿಹಾರವೇನು? ನುಡಿಯಿಂದ Unicodeಗೆ ಬದಲಿಸುವುದು ಸಾಧ್ಯವೇ?ಹೇಗೆ? ದಯವಿಟ್ಟು ತಿಳಿಸಿ.

Submitted by padma.A on
ಶ್ರೀಹರ್ಷ ಸಾಲಿಮಠ ಅವರ ಪ್ರತಿಕ್ರಿಯೆಯಂತೆ : ನುಡಿಯಲ್ಲಿ ನುಡಿ direct ಮೇಲೆ ಕ್ಲಿಕ್ ಮಾಡಿ. ನಿಮ್ಮ ಮಾನಿಟರ್ ನ ಬಲ ಕೆಳಗಡೆ ಮೂಲೆಯಲ್ಲಿ ನುಡಿಯ ಲೋಗೋ ಮೇಲೆ ಮೌಸ್ right click ಮಾಡಿ. ಆಗ ಬರುವ ಲಿಸ್ಟ್ ನಲ್ಲಿ "ಏಕಭಾಷೆ" ಮೇಲೆ ಕ್ಲಿಕ್ ಮಾಡಿ. ನಂತರ ಸಂಪದದ ಎಡಿಟರ್ ನಲ್ಲಿ ನೇರವಾಗಿ ನುಡಿಯಲ್ಲಿ ಟೈಪ್ ಮಾಡಿದ್ದೇನೆ. ಬರುವುದಿಲ್ಲ. AiÀÄ ಈ ರೀತಿ ಬರುತ್ತದೆ. ನುಡಿ ಬಳಸಿದರೆ ವರ್ಡ್ ನಲ್ಲಿ ಟೈಪ್ ಮಾಡಿ ಸಂಪದದ ಎಡಿಟರ್ ನಲ್ಲಿ ಕಾಪಿ ಮಾಡ ಬೇಕು. ನುಡಿ ಇಲ್ಲದವರಿಗೆ ಓದಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪರಿಹಾರವಿದ್ದರೆ ದಯವಿಟ್ಟು ತಿಳಿಸಿರಿ.

Submitted by kpbolumbu on
ಏಕಭಾಷೆಯ ಬದಲು "ಯೂನಿಕೋಡ್" ಆಯ್ದುಕೊಳ್ಳಬೇಕು.

Submitted by ಚಾರು.ಎಂ.ಕೆ on
ನನಗೆ ಯುನಿಕೋಡ್ ಬಳಸಲು ಗೊತ್ತಿಲ್ಲ ದಯವಿಟ್ಟು ತಿಳಿಸಿ.

ಟ್ವಿಟ್ಟರಿನಲ್ಲಿ ಸಂಪದ