ಈಗಿನಂತೆ 3 ಸದಸ್ಯರು ಮತ್ತು 60 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಮಲೇರಿಯಾ ಸೊಳ್ಳೆಗಳಿಗೆ ಬಿಯರ್ 'ಸೇವಕರು' ಇಷ್ಟವಂತೆ!
shivaram_shastri's picture
ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ
10
Mar
2010
ಪುಟ

ಅಪರೂಪಕ್ಕೆ ಬೆಳಿಗ್ಗೆ ಬೇಗ ಎದ್ದು, ಅಂತರ್ಜಾಲದಲ್ಲಿ ಏನನ್ನೋ ಓದಬೇಕೆಂದು ಹುಡುಕುತ್ತಿದ್ದಾಗ, ಅದು ಹೇಗೋ ಬಿಯರ್ ಸೇವನೆ ಮತ್ತು ಮಲೇರಿಯಾ ಸೊಳ್ಳೆಗಳ ಕುರಿತು...

ಪ್ರತಿಕ್ರಿಯೆಗಳು: 11
ಹಿಟ್ಸ್ : 1,423
ಡಿಜಿಟಲ್ ಕ್ಯಾಮೆರಾ ಕೊಳ್ಳುವ ಮುನ್ನ ಇದನ್ನೊಮ್ಮೆ ಓದಿ
Aravinda's picture
ಅರವಿಂದ
16
Sep
2006
ಪುಟ

ಡಿಜಿಟಲ್ ಕ್ಯಾಮೆರಾ ಕೊಳ್ಳಲು ಯೋಚಿಸಿದ್ದೀರಾ ? ಯಾವ ಕ್ಯಾಮೆರಾವನ್ನು ಕೊಳ್ಳಬೇಕೆಂಬ ಧ್ವಂಧ್ವದಲ್ಲಿದ್ದರೆ ಈ ಲೇಖನವನ್ನೊಮ್ಮೆ ಓದಿ. ಈ ಲೇಖನ ನಿಮ್ಮ ಧ್ವಂಧ್ವಕ್ಕೆ ಸಲ್ಪ...

ಪ್ರತಿಕ್ರಿಯೆಗಳು: 7
ಹಿಟ್ಸ್ : 1,763
ಪತಂಜಲಿಯ ಯೋಗ ಭಾಗ ೪
R M Rao's picture
23
Aug
2005
ಪುಟ

ಪತಂಜಲಿಯ ಯೋಗ

ನಾಲ್ಕನೆಯ ಲೇಖನ

ಮನಸ್ಸಿನಲ್ಲಿ ವೃತ್ತಿಗಳು ಏಳುವದನ್ನು ಕಡಿಮೆ ಮಾಡಲು ಅಭ್ಯಾಸ ಮಾಡುತ್ತಿದ್ದಾಗ ಅನೇಕ ತಡೆ-ಅಡಚಣೆಗಳು ಬರುತ್ತವೆ. ಅವು...
ಪ್ರತಿಕ್ರಿಯೆಗಳು: 0
ಹಿಟ್ಸ್ : 1,803
ಕನ್ನಡಿಗನಾಗಿ ಹೆಮ್ಮೆ...
prakashaka's picture
ಪ್ರಕಾಶ್ ಶೆಟ್ಟಿ ಉಳೆಪಾಡಿ
07
Nov
2005
ಪುಟ
ಕನ್ನಡ ಭಾಷೆಯ ಬಗ್ಗೆ ಸುಮಾರು ೨೦೦೦ ವರ್ಷದ ಇತಿಹಾಸವುಳ್ಳ ಭಾರತದ ಮೂರನೇ ಅತೀ ಪ್ರಾಚೀನ ಭಾಷೆ ಕನ್ನಡ (ಸಂಸ್ಕೃತ ಮತ್ತು ತಮಿಳಿನ ನಂತರದ ಸ್ಥಾನ) ವೈಜ್ಞಾನಿಕವಾಗಿಯೂ...
ಪ್ರತಿಕ್ರಿಯೆಗಳು: 1
ಹಿಟ್ಸ್ : 2,059
ಮನಸ್ಸು
deepak dhananjaya's picture
08
May
2006
ಪುಟ
... ಇದು ನನಗೆ ತಿಳಿಯದು.. ತಿಳಿಯುವ ಕುತೂಹಲವಿದೆ.. ನಮ್ಮ ದೇಹವನ್ನು ಸಂಪೂರ್ಣ ಹಿಡಿತದಲ್ಲಿಟ್ಟುಕೊಳ್ಳುವ ಶಕ್ತಿ ಅದಕ್ಕಿದೆ... "ಹೇಗಿರುತ್ತದೆ ಮನಸ್ಸು?" ಇದು ನನ್ನ...
ಪ್ರತಿಕ್ರಿಯೆಗಳು: 1
ಹಿಟ್ಸ್ : 1,571
ಕೈಲಾಸಂ ಬರಹ - ಮಾದರಿ
Narayana's picture
Narayana
22
Dec
2009
ಬ್ಲಾಗ್ ಬರಹ

ಕೈಲಾಸಂ ಚತುರೋಕ್ತಿ - ಕೆಲ ಮಾದರಿಗಳು

* ಹಾರ್ಮಣಿ (Harmonium) ಬಾರ್ಸೋ ಕೈ ಹಾಲ್ಕಾಸೀತೇ?
* ನಮ್ನಾಗತ್ತೆಗೆ ಮೀಸೆ ಬಂದ್ರೆ .......

ಪ್ರತಿಕ್ರಿಯೆಗಳು: 4
ಹಿಟ್ಸ್ : 1,041
ವೈದ್ಯನೊಬ್ಬನ ದುಃಸ್ವಪ್ನಗಳು....೩
karababu's picture
Kurnool Ramesh Babu
01
Jul
2011
ಲೇಖನ

ನಮ್ಮ ದೇಹದ ರಕ್ಷಣಾ ವ್ಯವಸ್ಥೆಯನ್ನು ಹಾಡಿ ಹೊಗಳುವ ಭರದಲ್ಲಿ ನಾನು ಉತ್ತರಿಸಬೇಕಿದ್ದ ಪ್ರಶ್ನೆಯನ್ನೇ ಮರೆತುಬಿಟ್ಟಿದ್ದೆ. ನೆಗಡಿಯಂತಹ ಸಾಮಾನ್ಯ ಕಾಯಿಲೆಗೆ ಚಿಕಿತ್ಸೆ ಏಕೆ...

ಪ್ರತಿಕ್ರಿಯೆಗಳು: 2
ಹಿಟ್ಸ್ : 757
‘ಸೋಲಾರ್ ನ್ಯಾನೋ ಕಾರ್’ ತಯಾರಿಸಿದ ಹುಬ್ಬಳ್ಳಿಯ ‘ಈಶಾನ್ ಅವಸ್ಥಿ’ಗಳು!
harshavardhan v.sheelavant's picture
harshavardhan v. sheelavant
20
Jan
2010
ಪುಟ

...

ಪ್ರತಿಕ್ರಿಯೆಗಳು: 19
ಹಿಟ್ಸ್ : 1,270
ಮೋಹಿನಿ-ಭಸ್ಮಾಸುರರ ಕಥೆ
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
22
May
2010
ಪುಟ

ಪೃಥಿವೀ ರತ್ನಸಂಪೂರ್ಣಾ ಹಿರಣ್ಯಂ ಪಶವ ಸ್ತ್ರಿಯಃ
ನಾಲಮೇಕಸ್ಯ ತತ್‌ಸರ್ವಮಿತಿ ಮತ್ವಾ ಶಮಂ ವ್ರಜೇತ್
(ಮಹಾಭಾರತ, ಆದಿಪರ್ವ, ೭೫-೫೧)

(ರತ್ನಪೂರ್ಣವಾದ ಈ...

ಪ್ರತಿಕ್ರಿಯೆಗಳು: 13
ಹಿಟ್ಸ್ : 1,064
ಬಳಿ ಬಂದವರಿಗೆಲ್ಲ ಗಂಧವನ್ನು ಹಂಚಿದವನು - ಕಿ.ರಂ
naasomeswara's picture
ನಾ.ಸೋಮೇಶ್ವರ
08
Aug
2010
ಬ್ಲಾಗ್ ಬರಹ

...

ಪ್ರತಿಕ್ರಿಯೆಗಳು: 12
ಹಿಟ್ಸ್ : 1,004

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

Fonts, Unicode and Sampada

Fonts, Unicode and Sampada

Average: 4 (3 votes)
100460 ಹಿಟ್ಸ್

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
pavanaja's picture
19
Sep
2005
10:39

Re: Win2000 users

ISO means it is the image of the CD. You need to write it to a CD to use. Most CD writing software have an option to write the ISO image. You can not run any application from the ISO image directly.

Regarding your problem of not able to see Kannada Unicode in Win 2000: Which font are you using? Have you installed IE6 with Arabic enabled? Enable Arabic while installing not adding it as a fetaure afterwards.

Just try to browse this page http://www.vishvakannada.com/unicode/unikan.htm. Is it proper?

sigONa,
Pavanaja
-----------
Think globally, Act locally

subramanya's picture
20
Sep
2005
5:38

Kannada Fonts on Windows 2000

Sir,

I have Windows 2000 professional and Firefox ver 1.0.6. I have installed Indic and also Arabic option in Regional Settings- Languages. I have made the tool tip font to Arial Unicode MS in Display Properties-Appearance.

But Still I am not seeing the Kannada Fonts as how it should be...

The glyphs (?) are not properly aligned. Though I can keyin in Kannada, again the font is not shows properly.

Could you please help?

Thanks in advance,
Subramanya

hpn's picture
20
Sep
2005
6:19

Re: Kannada Fonts on Windows 2000

Perhaps try installing Tunga font from any of the windows XP or Server machines?

(ಈ ಕಾಮೆಂಟ್ ಸೇರಿಸಿದ ಸದಸ್ಯರಿಗೆ ಕನ್ನಡ ಓದಲು ಕಂಪ್ಯೂಟರಿನಲ್ಲಿ ಸಮಸ್ಯೆ ಇರೋದ್ರಿಂದ ಇಂಗ್ಲೀಷಿನಲ್ಲಿ ಬರೆದಿರುವೆ).

- ಹೆಚ್ ಪಿ

--

"ಹೊಸ ಚಿಗುರು, ಹಳೆ ಬೇರು"

subramanya's picture
20
Sep
2005
6:58

Tunga Font

I did install Tunga Font. But still the glyphs are not properly aligned..

Thanking you,

Subramanya

Rohit's picture
20
Sep
2005
7:06

Use IE 6.0

Firefox doesnot display kannada unicode text properly. So use IE 6.0.

subramanya's picture
20
Sep
2005
7:08

same with IE 6

I have IE ver 6.0.2800.1106.

Even this browser is not showing Kannada Properly,

Thanks,
Subramanya

hpn's picture
20
Sep
2005
7:12

ವಿನ್ ೯೮ ರಂತೆ

You'll need to enable "Arabic support" in your IE as in Windows 98. Please refer the above FAQ's win 98 section.

cheers,

- h.p.

--

"ಹೊಸ ಚಿಗುರು, ಹಳೆ ಬೇರು"

pratap's picture
30
Nov
2005
2:17

Problem in copying text from Sampadaನಾನು ಸಂಪದದಿಂದ ಏನಾದರು ಕಾಪಿ ಮಾಡಿ Wordನಲ್ಲಿ ಅಂಟಿಸಿದರೆ ಅದು ಸರಿಯಾಗಿ ಕಾಣಿಸುವುದಿಲ್ಲ... ಇದನ್ನು ನಾನು ಪ್ರಜಾವಾಣಿಯಿನ್ದಲೂ ಪ್ರಯತ್ನಿಸಿದೆ... ಇದಕ್ಕೆ ಕಾರಣವೆನಿರಬಹುದು ? ಇನ್ನೊಂದು ಪ್ರಶ್ನೆ... ನನಗೆ ಸಂಪದ Firefoxನಲ್ಲಿ ಸರಿಯಾಗಿ ಕಾಣುತ್ತದೆ.. ಆದ್ರೆ ಪ್ರಜಾವಾಣಿ ಕಾಣುವುದಿಲ್ಲ... ಏಕೆ ? ದಯವಿಟ್ಟು ಸಹಾಯ ಮಾಡಿ... ಪ್ರತಾಪ
hpn's picture
30
Nov
2005
4:36

Re: Problem in copying text from Sampada
pratap wrote:
ನಾನು ಸಂಪದದಿಂದ ಏನಾದರು ಕಾಪಿ ಮಾಡಿ Wordನಲ್ಲಿ ಅಂಟಿಸಿದರೆ ಅದು ಸರಿಯಾಗಿ ಕಾಣಿಸುವುದಿಲ್ಲ... ಇದನ್ನು ನಾನು ಪ್ರಜಾವಾಣಿಯಿನ್ದಲೂ ಪ್ರಯತ್ನಿಸಿದೆ... ಇದಕ್ಕೆ ಕಾರಣವೆನಿರಬಹುದು ?
'ಓಪನ್ ಆಫೀಸ್'ನಲ್ಲಂತೂ‌ ಕಾಪಿ ಮಾಡಿದ ಯುನಿಕೋಡು ಸರಿಯಾಗಿ ಬರ್ತಿದ್ಯಪ್ಪ. ಪ್ರಜಾವಾಣಿಯಿಂದ ಕಾಪಿ ಮಾಡೋದು totally different. ಅಲ್ಲಿ ನೀವು ಕಾಪಿ ಮಾಡ್ತಿರೋದು ಸಂಪೂರ್ಣವಾಗಿ ಬೇರೆ ಕ್ಯಾರೆಕ್ಟರ್ ಸೆಟ್ಟು.
pratap wrote:
ಇನ್ನೊಂದು ಪ್ರಶ್ನೆ... ನನಗೆ ಸಂಪದ Firefoxನಲ್ಲಿ ಸರಿಯಾಗಿ ಕಾಣುತ್ತದೆ.. ಆದ್ರೆ ಪ್ರಜಾವಾಣಿ ಕಾಣುವುದಿಲ್ಲ... ಏಕೆ ?
'ಸಂಪದ' ಇರೋದು ಯುನಿಕೋಡ್ ನಲ್ಲಿ. ಪ್ರಜಾವಾಣಿ ಇರೋದು ತನ್ನದೇ ಆದ ಎನ್ಕೋಡಿಂಗ್ ನಲ್ಲಿ. ಫೈರ್ ಫಾಕ್ಸು ಯುನಿಕೋಡ್ ಸಪೋರ್ಟ್ ಮಾಡತ್ತೆ. ಅದಕ್ಕೆ ಸಂಪದ ಫೈರ್ ಫಾಕ್ಸ್ ನಲ್ಲಿ ಕಾಣತ್ತೆ. ಇನ್ನು ಪ್ರಜಾವಾಣಿ ಯಾಕೆ ಸರಿಯಾಗಿ ಕಾಣ್ತಾ ಇಲ್ಲ ಅನ್ನೋದಕ್ಕೆ ಬರೋಣ. ಪ್ರಜಾವಾಣಿಯ ಕೋಡು ಬರೆದಿರುವವರಿಗೆ ಯಾಕೋ "ಕ್ಯಾರೆಕ್ಟರ್ ಸೆಟ್" ಸ್ಪೆಸಿಫೈ ಮಾಡ್ಬೇಕು ಅಂತ ತಿಳೀಲಿಲ್ವೇನೋ, ಅದನ್ನ ಕಂಪ್ಲೀಟಾಗಿ ಇಗ್ನೋರ್ ಮಾಡಿಬಿಟ್ಟಿದ್ದಾರೆ. ಇದನ್ನ ನೋಡಿ... ಪ್ರಜಾವಾಣಿಯ ಪುಟವೊಂದರ codeನಿಂದ ತೆಗೆದದ್ದು...
META content='text/php; charset=x-user-defined' http-equiv=Content-Type
(ಫೈರ್ ಫಾಕ್ಸಿನಲ್ಲಿ ಪ್ರಜಾವಾಣಿಯ ಪುಟವೊಂದನ್ನು ತೆಗೆದು ಕ್ಯಾರೆಕ್ಟರ್ ಸೆಟ್ಟನ್ನ user-defined ನಿಂದ "Western"ಗೆ ಬದಲಾಯಿಸಿ ನೋಡಿ, ಸರಿಯಾಗಿ ಬರತ್ತೆ! ಆದರೆ ಮಜಾ ಏನಂದ್ರೆ ನೀವು ಈ ಕಾರ್ಯವನ್ನ ಪ್ರತಿ ಪುಟಕ್ಕೂ ಮಾಡಬೇಕು... ಇದು ಬರಿ ವಿಂಡೋಸ್ ನಲ್ಲಿ ಫೈರ್ ಫಾಕ್ಸ್ ಉಪಯೋಗಿಸಿದಾಗ ಮಾತ್ರ. ಲಿನಕ್ಸಿನಲ್ಲಿ ಪ್ರಜಾವಾಣಿಯ ಫಾಂಟ್ ಹಾಕಿಕೊಂಡ್ರೆ ಸಾಕು, ಫೈರ್ ಫಾಕ್ಸ್, ಕಾನ್ಕರರ್ ಎಲ್ಲದರಲ್ಲೂ ಪ್ರಜಾವಾಣಿ ಸರಿಯಾಗಿಯೇ ಬರತ್ತೆ) ನಾನು ಪ್ರತಿದಿನ ಲಿನಕ್ಸಿನಲ್ಲಿಯೇ ಪ್ರಜಾವಾಣಿ, ಉದಯವಾಣಿ ಮತ್ತು ಕನ್ನಡಪ್ರಭ ಸೈಟುಗಳಿಗೆ ಭೇಟಿ ನೀಡೋದು :)
tvsrinivas41's picture
01
Apr
2006
7:45

ಬರಹ ೭.೦ ರೂಪಬರಹದ ಹೊಸ ರೂಪಾಂತರ ಹೊರ ಬಂದಿದೆ. ಭಾರತೀಯ ಎಲ್ಲ ಭಾಷೆಗಳಲ್ಲೂ ಈಗ ಬರಹ ಲಭ್ಯವಾಗುತ್ತಿರುವುದು ಸಂತಸದ ಸಂಗತಿ. ಇದನ್ನು ಇಳಿಸಿಕೊಳ್ಳಲು ಈ ಕೊಂಡಿಗೆ ತಾಗಿಕೊಳ್ಳಿರಿ http://www.baraha.co... ವಂದನೆಗಳೊಂದಿಗೆ --- ತವಿಶ್ರೀನಿವಾಸ http://asraya.net
karthik's picture
05
Jan
2006
2:48

Re: Problem in copying text from Sampada
pratap wrote:
ನಾನು ಸಂಪದದಿಂದ ಏನಾದರು ಕಾಪಿ ಮಾಡಿ Wordನಲ್ಲಿ ಅಂಟಿಸಿದರೆ ಅದು ಸರಿಯಾಗಿ ಕಾಣಿಸುವುದಿಲ್ಲ...
ನನಗೂ ಈ ತೊಂದರೆ ಇದೆ. ನೋಟ್ ಪ್ಯಾಡ್ ಬಳಸಿದರೆ ಸರಿಯಾಗಿ ಕಾಣುತ್ತದೆ.
nirmala's picture
17
May
2007
4:50

ಉ: ವಿನ್ ೯೮ ರಂತೆ I have become a member to sampada, yesterday itself. I have downloaded Baraha IME from Sampada, but I am unable to write in kannada. If I try to write in kannada, the kannada font comes along with english font. For example nನ್aಾnನ್ು sಸaMಂpಪ್dದ್dದ್ hಹ್ೊsಸ್ sಸ್dದ್sಸ್yಯ್ೆ.. please help me , what should I do to write only in kannada.
ASHOKKUMAR's picture
17
May
2007
9:12

ಉ: ವಿನ್ ೯೮ ರಂತೆಈ ಕೊಂಡಿಯಿಂದ ಡೌನ್‍ಲೋಡ್ ಮಾಡಿಕೊಂಡು ತಂತ್ರಾಂಶ ಅನುಸ್ಥಾಪಿಸಿಕೊಳ್ಳಿ. ನಿಮ್ಮದು ವಿಂಡೋಸ್ ಎಕ್ಸ್‌ಪಿ os ತಾನೇ? http://www.baraha.co... F11 ಕೀಲಿಯನ್ನು ಒತ್ತಿ ಮತ್ತೆ ಟೈಪಿಸಲು ಪ್ರಯತ್ನಿಸಿದರೆ, ಸರಿಯಾಗಲೂ ಬಹುದು.
veena's picture
18
May
2007
3:39

ಉ: ವಿನ್ ೯೮ ರಂತೆveena. nannadu windows xp os . aadarU idu kannada font annu support maadtaa illa. naanu link tegedukondu matte download maadide. aadaroo saadhyavaaguttilla.
mahesha's picture
18
May
2007
3:45

ಉ: ವಿನ್ ೯೮ ರಂತೆನಿಮ್ಮ ಕಂಪಯೂಟರಲ್ಲಿ 'ತುಂಗಾ' font ಇದ್ಯಾ? ಇಲ್ದಿದ್ರೆ, ಅದನ್ನು install ಮಾಡಿಕೊಳ್ಳಿ, ಸರಿಹೋಗುತ್ತೆ. - ಮಾಯ್ಸ :)
ASHOKKUMAR's picture
18
May
2007
7:50

ಉ: ವಿನ್ ೯೮ ರಂತೆ ಇಲ್ಲಿಂದ ಸರ್ವೀಸ್ ಪ್ಯಾಕ್ ಡೌನ್‍ಲೋಡ್ ಮಾಡಿ ಅನುಸ್ಥಾಪಿಸಿ. http://www.microsoft...
mahesha's picture
17
May
2007
9:30

ಉ: ವಿನ್ ೯೮ ರಂತೆhttp://www.higopi.com/ucedit/Kannada.html http://www.iit.edu/~laksvij/language/kannada.html ಮೇಲಿನ ಕೊಂಡಿಗಳನ್ನು ಒಮ್ಮೆ ನೋಡಿರಿ. ಅಲ್ಲಿ ಬರೆದು ಇಲ್ಲಿಗೆ ಹಾಕಬೋದು. - ಮಾಯ್ಸ :)
Rohit's picture
21
Sep
2005
9:11

eega hEge?Were you finally able to see the text properly?
subramanya's picture
10
Oct
2006
6:52

ವಿಂಡೋಸ್‌ ೨೦೦೦ ಮತ್ತು ಫೈರ್‌ ಫಾಕ್ಸ್‌ನಲ್ಲಿ ಕನ್ನಡಬಹಳ ಹಿಂದೆ ನಾನು ವಿಂಡೋಸ್‌ ೨೦೦೦ ಮತ್ತು ಐ.ಇ.ಯಲ್ಲಿ ಕನ್ನಡ ಸರಿಯಾಗಿ ಕಾಣುವುದಿಲ್ಲ, ಅದಕ್ಕೆ ಪರಿಹಾರವೇನು ಎಂದು ಇಲ್ಲಿ ಚರ್ಚಿಸಿದ್ದೆ. ನಂತರ ಇಲ್ಲಿ ಸೂಚಿಸಿದ ಪರಿಹಾರಗಳನ್ನು ಉಪಯೋಗಿಸಿಯೂ ವಿಫಲನಾಗಿದ್ದೆ. ಕೆಲವು ದಿನಗಳ ನಂತರ ಹೊಸ usp10.dll (Modified on 09.09.2006) ನ್ನು ಐ.ಇ. ಫೋಲ್ಡರ್‌ನಲ್ಲಿ ಹಾಕಿದರೆ ಸಮಸ್ಯೆ ಪರಿಹಾರ ಎಂದು ತಿಳಿದು ಅದರಂತೆ ಮಾಡಿ ಯಶಸ್ವಿಯಾಗಿದ್ದೆ. ಆದರೆ ಫೈರ್‌ಫಾಕ್ಸ್‌ನಲ್ಲಿ ಕನ್ನಡ ಸರಿಯಾಗಿ ಕಾಣಿಸದೇ ಇರುವ ಸಮಸ್ಯೆ ಹಾಗೆಯೇ ಉಳಿದಿತ್ತು. ಇಂದು ಅದೇ usp10.dllನ್ನು ಫೈರ್‌ಫಾಕ್ಸ್‌ ಫೋಲ್ಡರ್‌ನಲ್ಲಿ ಹಾಕಿ ಫೈರ್‌ಫಾಕ್ಸ್‌ ಪ್ರಾರಂಭಿಸಿದರೆ, ಫೈರ್‌ಫಾಕ್ಸ್‌ ಸಹ ಕನ್ನಡವನ್ನು ಸರಿಯಾಗಿ ತೋರಿಸುತ್ತಿದೆ ಮತ್ತು ಕನ್ನಡವನ್ನು ನಾನು ಟೈಪಿಸಬಹುದು ಕೂಡ. ಬೇರೆಯವರಿಗೆ ಇದರಿಂದ ಏನಾದರೂ ಉಪಯೋಗವಾಗಬಹುದು ಎಂದು ಇದನ್ನು ಇಲ್ಲಿ ದಾಖಲಿಸಿರುವೆ. ಧನ್ಯವಾದಗಳೊಂದಿಗೆ, ಸುಬ್ರಹ್ಮಣ್ಯ ಎಂ.ಕೆ.
shreekant.mishrikoti's picture
04
Jan
2006
2:23

I solved the problem this wayI am writing this in English because the question is about Fonts problem in Windows 2000. In my PC (Win 2000) , I enabled Indic/Arabic, Installed Tunga fonts. Even then the fonts do not appear properly. This is how I found a way out . From Sampada I copy the text , In Baraha Input window , I use paste special-Convert UNICODE and then transliterate by CTRL-T , Then I read it properly in the top window.
mana's picture
24
Sep
2005
6:05

Windows 2000 users - Problems persists

I have installed baraha 6.0. So all the associated fonts have been installed.

I have installed tunga and mallige fonts.

I am using IE6.0 but arabic is not enabled in that. I tried uninstalling the existing IE (after downloading the IE6.0 setup from Microsoft site) through 'Windows Components' option in control panel. Some processing happened (looked like unistalling). After that it asked me to restart the machine. I opted for restart. But the machine didn't boot again. I got the error "Error: 0x0000000a. The following file is missing:

<windows 2000 root>system32\ntoskrnl.exe

Please re-install a copy of the above file".

I couldnt get a feasible solution for this problem after searching over the web. It sounded like, I need to have Windows 2000 installation CD, which I do not have.

Finally, I handed over the machine to a technisian and he removed the harddisk and placed in another machine. Ran checkdisk (chkdsk) over the harddisk. That fixed the corrupted kernel file. I have got my machine back in working condition and it does boot properly now.

IE is not unistalled and hence not reinstalled. So, arabic support is still not enabled.

Kannada fonts still look like how it was before I did all these. I can read them with some difficulty, but they are not aligned properly.

Is there any 2000 user who has successfully changed the arabic support from disabled to enabled? and if that solved the problem of seeing the proper Kannada fonts?

Thanks,

Mana

kobirana's picture
11
Oct
2010
8:59

ಉ: Re: Win2000 users

I have Windows 2000 professional and Firefox ver 1.0.6. I have installed Indic and also Arabic option in Regional Settings- Languages. I have made the tool tip font to Arial Unicode MS in Display Properties-Appearance. But Still I am not seeing the Kannada Fonts as how it should be...The glyphs (?) are not properly aligned. Though I can keyin in Kannada, again the font is not shows properly. HGH Injections

mana's picture
22
May
2006
10:54

Windows 2000 Kannada Unicode Problem Solved!!After a long wait, finally I got a solution(from www.kannadigaru.com forum) without needing Windows 2000 installation CD. Solution is based on information present in this page: http://www.aksharama... Whichever application needs to render the unicode kannada will need to have 1)Tunga.ttf (a true type kannada font) and 2) Uniscribe Unicode script processor (usp10.dll) Just a two simple steps. 1. Copy C:\windows\fonts\Tunga.ttf from a Windows XP machine and paste into your Windows 2000 fonts directory, C:\WINNT\Fonts. 2. Copy C:\windows\system32\usp10.dll from Windows XP machine and paste into your Windows 2000 Internet Explorer direcotry, C:\Program Files\Internet Explorer. You can use Windows XP machine of your friends, colleauges, relatives to get above two files. Or you can download those two files from here: http://rapidshare.de... Note: Since you are placing usp10.dll only in IE executables directory, the unicode kannada renders properly in IE only. See the above aksharamala page for more details on display in all the applications.
Shashidhar's picture
12
Jul
2006
7:30

Windows 2000 Kannada Unicode Problem Solved!! - thanks

Dear Mana,

Thanks very much for the detailed posting on the solution.

BTW, the following link does not provide the tunga.ttf and the dll file.  In fact it says that sharing of this file is forbidden. 

http://rapidshare.de/files/21110246/KanUni_Setup_Win2K.rar.html

It appears we need to buy Tunga fonts (I saw a price of USD 40 for 5 users)

malkom's picture
01
Jun
2010
2:37

ಉ: Windows 2000 users

Firefox doesnot display kannada unicode text properly. So use IE 6.0.

poker calculator

govinda's picture
23
Mar
2006
10:39

Kannada Unicodenanage internet nalli kannada bareyuva aase! aadaere yEnu maaDali... madhyadalli eshTondu aDe taDegaLu. As you people do, i dont browse from my home. But i come to browsing centres or Internet cafe'swhatever you call. In this internet cafe, most of the systems have win98se.. and soem have winXP. Yesterday i used a win98 system. I downloaded some fonts and then the kannada fonts were displayed. I used Mozilla Firefox. But the fonts were not arranged properly. So can you please tell me the steps to display Kannada unicode fonts properly in firefox under win98. And also the firefox is also not displaying kannada fonts properly in winXP also (now im using winXP) HPN: you said that sampada recomends UBUNTU. Can i recommend this internet centre to use UBUNTU instead of this ** windows operating systems? can it be used by common people easily? Now i have 3 questions: 1. how to display kannada fonts in firefox under win98 2. how to display kannada fonts under winXP. 3. The font download page you gave does not exist now (it says that the page has been moved) So which font can i use? from where can i download it?
hpn's picture
04
Apr
2006
2:39

Re: Kannada Unicode
govinda wrote:
So can you please tell me the steps to display Kannada unicode fonts properly in firefox under win98.
As of now, I don't think Firefox is equipped to show you Kannada Unicode properly on Win98 and Win2000. Try with IE.
govinda wrote:
And also the firefox is also not displaying kannada fonts properly in winXP also (now im using winXP)
check this link. If that doesn't solve the issue, read back the above document - you might've missed something.
govinda wrote:
HPN: you said that sampada recomends UBUNTU. Can i recommend this internet centre to use UBUNTU instead of this ** windows operating systems? can it be used by common people easily?
You can try that.
govinda wrote:
3. The font download page you gave does not exist now (it says that the page has been moved)
The broken link has been corrected.
ahoratra's picture
10
Jun
2006
11:06

ಹೆಸರು ಕನ್ನಡದಲ್ಲಿ ಬರೆಯುವುದು ಹೇಗೆಂದು ತಿಳಿಸಿ

ನನ್ನ ಖಾತೆಯಲ್ಲಿ ನನ್ನ ಹೆಸರು ಆಂಗ್ಲದಲ್ಲಿ ಬರೆಯಲಾಗಿದೆ, ಅದನ್ನು ಕನ್ನಡದಲ್ಲಿ ಬರೆಯಲಿಚ್ಚಿಸುತ್ತೇನೆ, ತಿದ್ದುವ ಪದ್ದತಿಯನ್ನು ತಿಳಿಸಿ.

ಅಹೋರಾತ್ರ

mana's picture
13
Jul
2006
6:51

Unicode Kannada in Win-2000Shashidhar, Please refer to following two pages. They might help you. * http://kn.wikipedia.... * http://manadamaatu.b...
ಸಂಗನಗೌಡ's picture
19
Jul
2006
3:42

Wondows 2000 problem solved in 3 steps(links for Tunga and DLL)

3 steps to enable kannada unicode font in windows 2000 provided version of your IE is IE6.0

1) Enable indic support (this step is given in detail in the above post)

2) get TUNGA.TTF font and paste in WINNT-->FONTS folder. get tunga.ttf from this link

http://h1.ripway.com/indian/tunga.ttf

 

3) get USP10.DLL and paste in Programfiles-->Internet Explorer folder. get USP10.DLL from this link

http://h1.ripway.com/indian/USP10.DLL

 

I am not sure, arabic should also be enabled or not.Any issues please let me know.

First i had enabled indic support, and also copied unicode font, i could see kannada font but it wasnt proper,words like " nimma" not shown properly. After copying USP10.DLL to Program Files-->Internet Explorer folder it worked, now i can see kannada fonts same way as in windows XP Smile

ಬನ್ನಿ ಹೊಸ ನಾಡು ಕಟ್ಟೋಣ

ಶ್ರೀನಿಧಿ's picture
10
Nov
2006
9:05

ubuntu ಉಪಯೋಗಿಸುವವರಿಗೆubuntu- edgy ಯಲ್ಲಿ ಕನ್ನಡ - ತೆಲುಗು ಫಾಂಟ್ ತೋರಿಸುವುದರಲ್ಲಿ ಸಣ್ಣ ತೊಂದರೆ ಇದೆ. link1 link2 ಎರಡನೆಯ ಲಿಂಕಿನಲ್ಲಿ ಪರಿಹಾರ ಇದೆ. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
hpn's picture
10
Nov
2006
2:45

ಹೌದುಹೌದು, ಉಬುಂಟುವಿನಲ್ಲಿ ಈ ಸಮಸ್ಯೆ ಇದೆ. ಆದರೆ ಸುನಿಲ್ ಮೋಹನ್ ಅಲ್ಲಿ ಬರೆದಿರುವ ಕಾಮೆಂಟನ್ನೂ ಓದಿ. ಈ ಸಮಸ್ಯೆ ಬಹಳಷ್ಟು ದಿನ ಜಿಗ್ಸಾ ಪಝಲ್ಲಿನಲ್ಲಿ ಬಿಟ್ಟು ಹೋಗಿರುವ ಆದರೆ ಸೇರಿಸಲಾಗದ ತುಣುಕಿನಂತಾಗಿ ಹೋಗಿತ್ತು. ಫ್ರೀ-ಫಾಂಟ್ಸ್ ಪ್ಯಾಕೇಜಿನಲ್ಲೂ ಸರಿಪಡಿಸಿದ ನಂತರ ಪ್ರೈಯಾರಿಟಿ ಗೊಂದಲ ಮತ್ತೆ ಬಂದೊದಗುತ್ತದೆ. ಒಟ್ಟಾರೆ, ಸದ್ಯಕ್ಕೆ ಎಲ್ಲರಿಗೂ ಸುಲಭ ಉಪಾಯ ನಾನು ನೀಡುತ್ತಿದ್ದುದು ಇದೆ: "ಎಲ್ಲ ಫಾಂಟುಗಳನ್ನು ತೆಗೆದು ಹಾಕಿ ತುಂಗಾ ಅಥವ ಕೇದಗೆ ಫಾಂಟನ್ನು ಹಾಕಿಕೊಂಡು ಬಿಡಿ" ಎಂದು. ಪ್ರೈಯಾರಿಟಿ ಹೇಗಿದ್ದರೂ ಸರಿಪಡಿಸಲ್ಪಡುತ್ತದೆ, ಜೊತೆಗೆ ತುಂಗಾ ಹಾಗೂ ತಕ್ಕಮಟ್ಟಿಗೆ ಕೇದಗೆ ಬೇರೆ ಫಾಂಟುಗಳಿಗಿಂತ ಚೆಂದ ಕಾಣುತ್ತವೆ. -- Check my Blog Kannada wikipedia "ಹೊಸ ಚಿಗುರು, ಹಳೆ ಬೇರು"
sharathchandra's picture
07
Apr
2007
10:06

Re: ಸಂಪದದಿಂದ ಕಾಪಿ ಮಾಡಲಾಗುತ್ತಿಲ್ಲನನಗೆ ಸಂಪದದಿಂದ ಬರಹ ಪ್ಯಾಡ್ ಗಾಗಲೀ,wordಗಾಗಲೀ ಕಾಪಿ ಮಾಡಲಾಗುತ್ತಿಲ್ಲ.ದಯವಿಟ್ಟು ತಿಳಿಸಿ.
hpn's picture
07
Apr
2007
10:16

ಉ: ಸಂಪದದಿಂದ ಕಾಪಿ ಮಾಡಲಾಗುತ್ತಿಲ್ಲನಾನು ಪ್ರಯತ್ನಿಸಿ ನೋಡಿಲ್ಲ ಹಾಗೂ ನೋಡಲಾಗದು (ವಿಂಡೋಸ್ ಗೆ ಈಗ ರಿಬೂಟ್ ಆಗಬೇಕೆಂದರೆ ಗೋಳು), ಆದ್ದರಿಂದ ಖರೆಯಾಗಿ ಹೇಳಲಾಗದು. ಪೇಸ್ಟ್ ಮಾಡಿದ ಮೇಲೆ textಗೆ ತುಂಗಾ ಫಾಂಟ್ ಸೆಲೆಕ್ಟ್ ಮಾಡಿ ನೋಡಿ. -- Check my Blog Kannada wikipedia "ಹೊಸ ಚಿಗುರು, ಹಳೆ ಬೇರು"
girish.rajanal's picture
24
Nov
2007
1:03

ಉ: Fonts, Unicode and Sampadaಮಾಡಲ ಮನೆ ಹೀಗೆ... ನನಗೆ mU type ಮಾಡಿದರೆ ಹೀಗೆ ಬರುತ್ತೆ ’ಮೂ’ ಸರಿಯಾದ ಮೂ ಬರಲಿಕ್ಕೆ ಏನು ಮಾಡಬೇಕು??? ಮಾ ಮತ್ತು ಮೂ ಗಳು ಒಂದೇ ಅನ್ನಿಸುತ್ತದೆ. ನಾನು ಬಳಸ್ತಿರೋದು barahaIME. ಇತ್ತೀಚಿಗಷ್ಟೇ ಇಳಿಸಿಕೊಂಡದ್ದು. ದಯವಿಟ್ಟು ಪರಿಹಾರ ತಿಳಿಸಿ.. ಇತಿ, ಗಿರೀಶ ರಾಜನಾಳ
kpbolumbu's picture
26
Nov
2007
2:58

ಉ: Fonts, Unicode and Sampadaಕೇದಗೆಯಿ೦ದಾಗಿ 'ವು' 'ಮ'ದ೦ತೆ ಕಾಣಿಸುತ್ತಿದೆ. _______________________ ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ! ಕೃಷ್ಣಪ್ರಕಾಶ ಬೊಳುಂಬು
smurthygr's picture
23
Aug
2008
7:41

ಉ: @ hpn, "ಈ ಪುಟ" ದಲ್ಲಿ ಎನೂ ಇಲ್ಲ!? (ಬರೆದದ್ದನ್ನು ಬದಲಾಯಿಸಿದ ಕೂಡಲೇ heading ಹೋಗಿಬಿಟ್ಟಿದೆ).
partha1059's picture
02
Nov
2010
10:23

ಉ: Fonts, Unicode and Sampada

ನಮಸ್ಕಾರ
’ನನ್ನ ಬರಹಗಳು’ ಮತ್ತು ’ನನ್ನ ಪ್ರತಿಕ್ರಿಯೆಗಳು’ ಎಂಬುದನ್ನು ಒತ್ತಿದಾಗ ಪದೇ ಪದೇ ’FONTS UNICODE AND SAMPADA' ಎಂಬ ಇದೇ ಪರದೇ ನನ್ನ ಮುಂದೆ ಬರುತ್ತಿದೆ
ಏನು ಮಾಡುವುದು ತಿಳಿಯುತ್ತಿಲ್ಲ. ಇದರಲ್ಲಿ ಹೇಳಿದಂತೆ ಬಾಷ ಬದಲಾವಣೆ ಎಲ್ಲವನ್ನು ನಾನು ಆಗಲೆ ಮಾಡಿದ್ದೇನೆ

ಪಾರ್ಥಸಾರಥಿ

MADVESH K.S's picture
03
Nov
2010
11:09
padma.A's picture
19
Oct
2011
5:31

ಉ: Fonts, Unicode and Sampada

ನನ್ನ ಎಲ್ಲಾ ಬರಹಗಳು”ನುಡಿ’ಯಲ್ಲಿದೆ. ನಿಮ್ಮ ಬರಹಗಳು unicodeನಲ್ಲಿ ಇಲ್ಲವಾದ್ದರಿಂದ ಓದಲು ಸಾಧ್ಯವಾಗುತ್ತಿಲ್ಲ.ಎಂಬ ಪ್ರತಿಕ್ರಿಯೆ ಬರುತ್ತಿದೆ. ಇದಕ್ಕೆ ಪರಿಹಾರವೇನು? ನುಡಿಯಿಂದ Unicodeಗೆ ಬದಲಿಸುವುದು ಸಾಧ್ಯವೇ?ಹೇಗೆ? ದಯವಿಟ್ಟು ತಿಳಿಸಿ.

padma.A's picture
21
Oct
2011
8:23

ಉ: Fonts, Unicode and Sampada

ಶ್ರೀಹರ್ಷ ಸಾಲಿಮಠ ಅವರ ಪ್ರತಿಕ್ರಿಯೆಯಂತೆ :

ನುಡಿಯಲ್ಲಿ ನುಡಿ direct ಮೇಲೆ ಕ್ಲಿಕ್ ಮಾಡಿ.
ನಿಮ್ಮ ಮಾನಿಟರ್ ನ ಬಲ ಕೆಳಗಡೆ ಮೂಲೆಯಲ್ಲಿ ನುಡಿಯ ಲೋಗೋ ಮೇಲೆ ಮೌಸ್ right click ಮಾಡಿ.
ಆಗ ಬರುವ ಲಿಸ್ಟ್ ನಲ್ಲಿ "ಏಕಭಾಷೆ" ಮೇಲೆ ಕ್ಲಿಕ್ ಮಾಡಿ. ನಂತರ ಸಂಪದದ ಎಡಿಟರ್ ನಲ್ಲಿ ನೇರವಾಗಿ ನುಡಿಯಲ್ಲಿ ಟೈಪ್ ಮಾಡಿದ್ದೇನೆ.
ಬರುವುದಿಲ್ಲ. AiÀÄ ಈ ರೀತಿ ಬರುತ್ತದೆ. ನುಡಿ ಬಳಸಿದರೆ ವರ್ಡ್ ನಲ್ಲಿ ಟೈಪ್ ಮಾಡಿ ಸಂಪದದ ಎಡಿಟರ್ ನಲ್ಲಿ ಕಾಪಿ ಮಾಡ ಬೇಕು. ನುಡಿ ಇಲ್ಲದವರಿಗೆ ಓದಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪರಿಹಾರವಿದ್ದರೆ ದಯವಿಟ್ಟು ತಿಳಿಸಿರಿ.

kpbolumbu's picture
21
Oct
2011
10:40

ಉ: Fonts, Unicode and Sampada

ಏಕಭಾಷೆಯ ಬದಲು "ಯೂನಿಕೋಡ್" ಆಯ್ದುಕೊಳ್ಳಬೇಕು.

ಈ ಪುಟವನ್ನು ಹೋಲುವ ಪುಟಗಳು, ಸಂಪದ ಆರ್ಕೈವಿನಿಂದ