ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಮಾಜ

ಮಾನವ ದೇವರಾಗಬಲ್ಲನೇ ?

July 17, 2008 - 6:38am — yuvapremi

ಹೌದು, ಮಾನವ ದೇವರಾಗಬಲ್ಲನೇ ?
ಆದರೆ ಮಾನವ ದೇವರಾಗುವ ಮೊದಲು ಅವನು ಮನುಷ್ಯನಾಗಬೇಕು ಅನ್ಸೊದಿಲ್ವೆ ನಿಮಗೆ ?

ಯಾವುದಪ್ಪ ಇದು, ಮಾನವ , ಮನುಷ್ಯ, ದೇವರು ? ಇರುವ ಮುಕ್ಕೋಟಿ ದೇವರ ಜೊತೆ ಮತ್ತಷ್ಟು ದೇವರೇಕೆ ಎಂದೆನ್ನುವಿರಾ ನೀವು ?
ಆದ್ರೆ ದೇವರಿಗೆ ಫ಼್ಯಾಮಲಿ ಪ್ಳಾನಿಂಗ್ ಇಲ್ಲ ಎನ್ನುವುದು ನಾನು ಯಾವುದೋ ಚಿತ್ರದಲ್ಲಿ ಕೇಳಿದ್ದು ನೆನಪು. Eye-wink

ನಮ್ಮ ನಡುವೆ ಕೆಲವು ಮಾನವರು ಮನುಷ್ಯರಾಗುವ ಮೊದಲು ದೇವರು, ಭಗವಾನ್ ಎನ್ನುವ ವೇಷವನ್ನು ಧರಿಸಿ ಮನೆಗಳನ್ನು ಮಠಗಳನ್ನಾಗಿಸಿ ಜನರನ್ನು ಮರುಳು ಮಾಡುತ್ತಿದ್ದಾರೆ.
ಇರಲಿ, ಈ ವಿಷಯದ ಬಗೆಗೆ ನಿಮ್ಮ ಅಭಿಪ್ರಾಯವೇನು ? ಒಂದು ಸಣ್ಣ ಚರ್ಚೆ ಇದಾಗಲಿ..!

ವಿಷಯ "ಮಾನವ ಮನುಷ್ಯನಾಗುವ ಮೊದಲು ದೇವರಾಗಬಲ್ಲನೇ" ? Smiling

‹ ಭಾವನೆಗಳಿಲ್ಲದ ಬದುಕು. ಕನ್ನಡವನ್ನ ಹೀಗೆ ಬಳಸಿದರೆ ಚೆನ್ನಾಗಿರುತ್ತದೆ ಅಲ್ವಾ? ›
  • ಸಮಾಜ
~.~
  • Login or register to post comments
  • 216 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 18, 2008 - 3:27pm — uniquesupri

ಉ: ಮಾನವ ದೇವರಾಗಬಲ್ಲನೇ ?

uniquesupri's picture

ಈ ಮಾನವ- ಮನುಷ್ಯ ಪದಗಳು ಬೇರೆ ಬೇರೆ ಸ್ಥಿತಿಯನ್ನು ತೋರಿಸ್ತವೆಯೇ?!

_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 18, 2008 - 3:27pm — uniquesupri

ಉ: ಮಾನವ ದೇವರಾಗಬಲ್ಲನೇ ?

uniquesupri's picture

ಈ ಮಾನವ- ಮನುಷ್ಯ ಪದಗಳು ಬೇರೆ ಬೇರೆ ಸ್ಥಿತಿಯನ್ನು ತೋರಿಸ್ತವೆಯೇ?!

_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 18, 2008 - 4:40pm — yuvapremi

ಉ: ಮಾನವ ದೇವರಾಗಬಲ್ಲನೇ ?

yuvapremi's picture

ಹೌದೂ ಯೂನಿಕ್-ಸುಪಾರಿ ರವರೆ, Smiling

ಮಾನವ : ಕೇವಲ ಮೂಳ,ಮಾಮ್ಸ ಇರುವ ಪ್ರಾಣಿ.

ಮನುಷ್ಯ : ಇವನು ಮನುಜ, ಮನುಷ್ಯತ್ವವುಳ್ಳನು, ಎಲ್ಲರನ್ನು ಪ್ರೀತಿ ಮಾಡಿವವನು, ಹೊಸ ಜಾತಿ ಕಟ್ಟದವನು, ಐಕ್ಯತೆಯಲ್ಲಿ ನಂಬಿಕೆ ಇಟ್ಟವನು, ಸದಾ ಪರರಿಗೆ ಒಳಿತನ್ನು ಬಯಸುವವನು.
ದೇವರು: ಇವನಲ್ಲಿ ಎಲ್ಲ ರೋಗ ರುಜಿನಗಳನ್ನು ದೂರಗೊಳಿಸುವ ಶಕ್ತಿಯಿದೆ. ನೋವನ್ನು ಶಮನಗೊಳಿಸುವ ಸಾಮರ್ತ್ಯವಿದೆ.ಆತ್ಮ ಸ್ತೈರ್ಯ ನೀಡುವ ಸಾಮರ್ತ್ಯವಿದೆ.

ಬಹುಶಃ ನಾನು ಈ ಮೇಲೆ ಹೇಳಿದೆಲ್ಲ ಪುಸ್ತಕದಲ್ಲಿ ಪ್ರಿಂಟ್ ಮಾಡಲು ಮಾತ್ರ ಚೆನ್ನ ಎಂದೆನಿಸಬಹುದು. ಆದರೆ ಮಾನವ ದೇವರಾಗುವ ಮೊದಲು ಮನುಷ್ಯನಾಗಲೇಬೇಕು, ಇದು ಜಗದ್ಸತ್ಯ...!!

ಮಾನವ->ಮನುಷ್ಯ->ದೇವರು.

ನೀವು ಏನ್ಹೇಳ್ತೀರಿ ??
-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 19, 2008 - 8:19am — sipayi

ಉ: ಮಾನವ ದೇವರಾಗಬಲ್ಲನೇ ?

sipayi's picture

ನಿಂಪ್ರಕಾರ ’ದೇವರು’ ಅಂದ್ರ ಏನ್ರಿ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 19, 2008 - 12:07pm — yuvapremi

ಉ: ಮಾನವ ದೇವರಾಗಬಲ್ಲನೇ ?

yuvapremi's picture

ನನ್ನ ಪ್ರಕಾರ ದೇವ್ರು ಅಂದ್ರೆ ಕೇಳಿದ್ದನೆಲ್ಲ ಕೊಡೋನು ಅಂತ ಅಲ್ಲ ಸರ್.

ದೇವರು ಅಂದ್ರೆ ಒಂದು ಶಕ್ತಿ, ಅದು ಮನುಷ್ಯನ ಒಳೆಗೇ ಇರುತ್ತೆ.
ಮಾನವನಾಗಿ ಹುಟ್ಟಿ, ಮನುಷ್ಯನಾಗಿ ಬೆಳೆದು ಇಂತಹ ಒಂದು ಶಕ್ತಿಯನ್ನ ಕಂಡುಕೊಂಡವನೇ ನಿಜವಾದ ದೇವರು. (ಉದಾ: ಬುದ್ಧ)

ಅದು ಬಿಟ್ಟು ಕಾವಿ ತೊಟ್ಟ ಕಪಿಗಳೆಲ್ಲ ದೇವರು/ಭಗವಾನ್ ಅನ್ನಿಸ್ಕೊಳಲ್ಲ.

ನಿಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿತೆ ? ಇಲ್ಲಾ ಅಂದ್ರೆ ತಿಳಿಸಿ, Eye-wink

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಾರ್ಥಕತೆ
  • ನಿರ್ಜೀವ ದೇವರು ..!?ರಾಮ,ರಾಮಾ...
  • ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್.
  • ಏನೆಂದು ನಾ ಬರೆಯಲಿ
  • ಜಗತ್ತಿನ ಅತಿ ಸಣ್ಣ ಕಥೆ ಮತ್ತು ಅದರ ಬಾಲ೦ಗೋಚಿ!
Syndicate content

ಲೇಖಕರು

yuvapremi's picture

ಪೂರ್ಣ ಹೆಸರು
ಯುವಪ್ರೇಮಿ

ಪರಿಚಯ

ನನಗೆ ಕನ್ನಡ ಅಂದ್ರೆ ಅಚ್ಚು ಮೆಚ್ಚು.ಆದ್ರೆ ನಮ್ಮ ಮಕ್ಕಳೆಲ್ಲ ಇಂಗ್ಲಿಷ್ ನಲ್ಲಿ ವಿದ್ಯಾಭ್ಯಾಸ ಮಾಡ್ತಾಯಿರೋದ್ರಿಂದ ಅವರು ಮುಂದೆ ನನ್ನ ಲೇಖನಗಳನ್ನು ನೋಡಿ ಕನ್ನಡ ಓದೋದಕ್ಕೆ ಬರದೆ ಕಣ್ಣು ಕಣ್ಣು ಬಿಡುವುದನ್ನು ನಾನು ನೋಡೋದಕ್ಕೆ ಆಗುವುದಿಲ್ಲ. ಆದ ಕಾರಣ ಇನ್ನುಮುಂದೆ ನಾನು ಕನ್ನಡಕಿಂತ ಹೆಚ್ಚು ಇಂಗ್ಲಿಷನಲ್ಲಿ ಲೇಖನಗಳನ್ನು ಬರೆಯೋದಕ್ಕೆ ಇಷ್ಟ ಪಡ್ತೇನೆ. ಅದೂ ಅಲ್ಲದೆ ಕನ್ನಡಕ್ಕೆ ಶಾಸ್ತ್ರೀಯ ಸ್ತಾನ ಮಾನ ಸಿಗುವ ಎಲ್ಲ ಯೋಗ್ಯತೆ ಇದ್ದರು ಅದನ್ನು ಪಡೆದು ಕುತ್ತಿಗೆಗೆ ಹಾಕೊಳ್ಳೊದಕ್ಕೆ ನಮ್ಮ ಕನ್ನಡ ಬಹಳ ಕಷ್ಟ ಪಡ್ತಾಯಿದೆ.ಸುಮ್ನೆ ಕನ್ನಡ ಕನ್ನಡ ಅಂತ ಕರುಳು ನೋವು ಬರುವವರೆಗು ಕುಣಿಯೋದು ಬಹಳಾನೇ ವ್ಯರ್ಥ...!!

Thanking you all very much...!! Eye-wink

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
  • ಹಲ ಗುಣದೊರೆಗಳ/adjectiveಗಳ ಬಂದಾಗ ಕನ್ನಡದಲ್ಲಿ ಪಜೀತಿ
  • ಯಳ್ಳೆಶಪುರ
  • ಯನಿಕೋಡ್ ಸಂಶಯ
  • ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು
  • ಕುಡಿಯೋ ನೀರು ಮತ್ತು ಕುಡಿಯಲು/ಕುಡಿಯಕ್ಕೆ ನೀರು
  • ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಚನ್ನಬಸವಪುತ್ತೂರ್ಕರ್
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 9:40pm
  • rajeshnaik111
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 9:25pm
  • vijayp
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 9:20pm
  • mowna
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 7:04pm
  • hpn
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:29pm
  • anivaasi
    ಉ: ಪತನದ ಕತೆ
    October 11, 2008 - 6:06pm
  • anivaasi
    ಉ: ಪತನದ ಕತೆ
    October 11, 2008 - 6:05pm
  • anivaasi
    ಉ: ಪತನದ ಕತೆ
    October 11, 2008 - 5:50pm
  • venkatesh
    ಉ: (ಈಚಲುಮರಗಳು) ಪಾಮ್ ಮರಗಳು, ಹಾಗೂ ನೀರಿನ-ಬುಗ್ಗೆಗಳು !
    October 11, 2008 - 5:00pm
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 4:15pm
ಇನ್ನಷ್ಟು


ಕಿವಿಯ೦ ದನಿಯೊಳು ಮನವನರ್ಥಧಿ೦
ಭವದರ್ಶನದೊಳು ಬುದ್ದಿಯನು
ನವರಸದಿ೦ ಹ್ಹೃದಯವ ತಣಿಸದ ಕೃತಿ
ಬುವಿಗೆ ತರದು ರಸಬುದ್ದಿಯನು

— - ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator