ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › ಚರ್ಚಾ ವೇದಿಕೆ › ಸಮುದಾಯ › ಸಮುದಾಯ

ಸಂಬಂಧಗಳು

July 21, 2008 - 2:54pm — parvathi.G.r

ಮನುಷ್ಯ ಸಂಬಂಧಗಳ ಹೊರತಾಗಿ ಬಾಳಲು ಸಾಧ್ಯನಾ, ಬದುಕು ನಿರ್ಮಾಣ ಆಗೋದೆ, ಸಂಬಂಧಗಳ ಪೋಣೆಸಿಟ್ಟ ಎಳೆಯಿಂದಲ್ಲವಾ, ಆ ಎಳೆ ನಿರ್ಮಾಣ ಆಗಿರೋದು ದೈವದತ್ತ ಆಗಿರ ಬಹುದು, ಪ್ರಕೃತಿ ಇರಬಹುದು, ಅಥವಾ ಯಾವುದೋ ಕಾಣದ ಕೈ ಇರಬಹುದು. ಮನುಷ್ಯ ಸಂಬಂದಗಳನ್ನು ತೊರೆದು ಬದುಕಲು ಸಾಧ್ಯಾನಾ,
ತೊರೆದು ಬದುಕ ಬಹುದು ಅನ್ನೋದಾದರೆ, ನೋವಿನ ಎಳೆಯೊಂದು ಅಲ್ಲಿ ಕಾಡೊಲ್ಲವಾ.

" ಜಗತ್ತೆಲ್ಲಾ ಅಳಿದು ನಾನೊಬ್ಬನೇ ಉಳಿದರೆ, " ಆಗ ಸಂಬಂದಗಳೆಲ್ಲಿರುತ್ತವೆ,
ಅದಕ್ಕೆ ಮನುಷ್ಯ ಎಲ್ಲವನ್ನೂ ತೊರೆದು ಬದುಕುವುದನ್ನು ಕಲಿಬೇಕು ಎಂದ, ಗುರೂಜೀ ಮಾತು ಎಷ್ಟು ಸೂಕ್ತ.
(ಗುರೂಜೀ ಹೆಸರು ಅಪ್ರಸ್ತುತ)

‹ ಬೆ೦ಗಳೂರು ಗಾ೦ಧಿಬಜಾರ್ ನ ವಿಧ್ಯಾರ್ಥಿ ಭವನದ ದೋಸೆ ರೆಸಿಪಿ ಇಲ್ಲಿ ಯಾರಿಗಾದ್ರು ಗೊತ್ತ? ‘ಅನಾಗರಿಕರ ಬಾಂಬ್’ ಉತ್ತರವೇ? ಪ್ರಶ್ನೆಯೇ? ›
  • ಸಮುದಾಯ
~.~
  • Login or register to post comments
  • 234 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 5, 2008 - 10:41am — savithru

ಉ: ಸಂಬಂಧಗಳು

savithru's picture

ನಮ್ಮ ಹಿಂದೂ ಧರ್ಮದ ಕೆಲ ಲಕ್ಷಣಗಳು ನನಗೆ ತುಂಬಾ ಆಶ್ಚರ್ಯ ತರಿಸುತ್ತವೆ. ಅಂತಹ ಕೆಲ ಚಿಂತನೆಗಳಲ್ಲಿ ಇದೂ ಒಂದು.

>ಎಲ್ಲೋ ಹೇಗೋ ಇರುವ ( ಇಲ್ಲದಿರುವ!) ದೇವರಿಗಾಗಿ ಏನೆಲ್ಲಾ ಸರ್ಕಸ್ ಮಾಡೋದು..
>ಆ ದೇವರಿಗಾಗಿ / ಸ್ವರ್ಗಕ್ಕಾಗಿ / ಮೋಕ್ಷಕ್ಕಾಗಿ / ಮನೆ-ಬಂಧು-ಬಳಗ-ಸಂಸಾರಗಳನ್ನು ತ್ಯಜಿಸುವುದು.
>ಸಮಾಜದಿಂದ ದೂರವಾಗಿ ಒಬ್ಬನೇ ಬದುಕುವುದು..
>ಅದೇನೋ ಸಾದನೆ ಮಾಡ್ತೀನಿ ಅನ್ನೋ ಭ್ರಮೆಯಲ್ಲಿ ಕೆಲ ಸೀಮಿತ ಉತ್ಪತ್ತಿಯ ಕೆಲಸಗಳನ್ನು ಮತ್ತೆ ಮತ್ತೆ ಮಾಡ್ತಾ ಸಮಾಜದಿಂದ ದೂರ ಇದ್ದು ಬಿಡೋದು....
>ಜೆನ್ನತ್ಗಾಗಿ ಜನಬಲಿ ತೆಗೆದುಕೊಳ್ಳುವುದು.....

.....ಇಂತ ಅನೇಕ ಆಚರಣೆಗಳನ್ನು ಇಲ್ಲಿ ಸೇರಿಸಬಹುದು

ಇವೆಲ್ಲ ನನಗೆ ತುಂಬ ಬಾಲಿಶ ಚಿಂತನೆಗಳು ಅನ್ನಿಸುತ್ತವೆ.

ನನಗೆ ಬಸವಣ್ಣ ನ "ಇಲ್ಲಿ ಸಲ್ಲುವನು ಅಲ್ಲಿಯೂ ಸಲ್ಲುವನಯ್ಯ" ಅನ್ನೋ ಮಹಾ ವಾಕ್ಯದಲ್ಲೇ ನಂಬಿಕೆ.

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 5, 2008 - 12:15pm — ಸಂಗನಗೌಡ

ಉ: ಸಂಬಂಧಗಳು

ಸಂಗನಗೌಡ's picture

"ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರು, ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರು".. ತುಂಬ ಒಳ್ಳೇ ಮಾತು.

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 5, 2008 - 8:43pm — mahesha

ಉ: ಸಂಬಂಧಗಳು

mahesha's picture

ಸಲ್ಲುವುದು ಅಂದರೇನು?

ಇಲ್ಲಿ ಮತ್ತು ಅಲ್ಲಿ ಗಳ ಇರುವು ಹೇಗೆ ನಿಶ್ಚಿತ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 5, 2008 - 4:24pm — savithasr

ಉ: ಸಂಬಂಧಗಳು

savithasr's picture

ಜಗತ್ತೆಲ್ಲಾ ಅಳಿದು ನಾನೊಬ್ಬನೇ ಉಳಿದರೆ, ಆಗ ಕೂಡಾ ಜಗದ ಕೊನೆಯನೆಂಬ ಸಂಬಂದ ಜಗದೊಂದಿಗೆ ಉಳಿಯುತ್ತದೆ.
"ಮನುಷ್ಯ ಎಲ್ಲವನ್ನೂ ತೊರೆದು ಬದುಕುವುದು" ಎಲ್ಲವನ್ನೂ ಅಂದರೆ? ವಸ್ತುಗಳಾ, ವಿಷಯಗಳಾ, ವಾಸನೆಗಳಾ?
ಬರಿಯೆ ಎಲ್ಲವನ್ನು ತೊರೆದು ಬದುಕುವುದು... ಸಾದ್ಯವಲ್ಲದ ಮಾತು...ಅಂತ ನನ್ನ ಅನಿಸಿಕೆ.
ಸವಿತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 5, 2008 - 4:29pm — uniquesupri

ಉ: ಸಂಬಂಧಗಳು

uniquesupri's picture

`ಮೋಕ್ಷ’ವನ್ನೂ ಒಂದು ಗುರಿಯನ್ನಾಗಿ ಇಟ್ಟುಕೊಂಡು ಅದನ್ನು ಸಾಧಿಸ ಹೊರಡುವುದು ಬೇರೆಲ್ಲಾ ಲೌಕಿಕ ಸಾಧನೆಗಳಷ್ಟೇ ಶ್ರೇಷ್ಠವಾದದ್ದು. ಅದಕ್ಕಿಂತ ಹೆಚ್ಚಿನ ಸ್ಥಾನಮಾನನ್ನು ಅದಕ್ಕೆ ಕಲ್ಪಿಸಬೇಕಾದ ಅಗತ್ಯವಿಲ್ಲ. ಬಿಡುಗಡೆ ಹೊಂದುವುದು ಎನ್ನುವುದಕ್ಕೂ ಪಲಾಯನವಾದಕ್ಕೂ ಬಹಳ ವ್ಯತ್ಯಾಸವಿದೆ. ಮಾನವೀಯ ಸಂಬಂಧಗಳನ್ನು, ಅವುಗಳ ಪರಿಸ್ಥಿತಿಯನ್ನು ಎದುರಿಸದೇ ಕಾಡಿಗೆ ಹೋದವನು ಅದು ಹೇಗೆ ಸಂಬಂಧಗಳಿಂದ ಮುಕ್ತಿ ಪಡೆದವನಾಗುತ್ತಾನೆ? ಆತ ಇಲ್ಲೇ ಸಂಬಂಧಗಳಲ್ಲಿ ಮುಳುಗಿ, ಪರದಾಡುತ್ತಾ, ಸಂಬಂಧ ಕೊಡುವ ಸವಿಯನ್ನು ಉಣ್ಣುತ್ತಾ ಬದುಕುವವನಿಗಿಂತ ನಿಷ್ಕೃಷ್ಟನಾದವನು. ಆತ ಪಲಾಯನಾವಾದಿ ಅಷ್ಟೇ.
(ನೀವು ಹೆಸರಿಸದ ಗುರೂಜಿಯ ಮೇಲಿನ ಗೌರವ ಇಟ್ಟುಕೊಂಡೇ ಹೀಗೆ ಹೇಳಿರುವೆ)
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮೊನ್ನೆ ನಿನ್ನೆ ಮತ್ತು ಇಂದು
  • ಬದುಕೆಂಬುದು ಮಿಥ್ಯ... ಸತ್ಯ?
  • ಜುಂಪಾ ಲಾಹಿರಿಯವರ ಹೊಸ ಪುಸ್ತಕ
  • ಇಳೆಯ ಸಂಭ್ರಮ
  • ಇಂದ್ರೀಯಗಳಿಗೆ ಮನವಿ
Syndicate content

ಲೇಖಕರು

parvathi.G.r's picture

ಪೂರ್ಣ ಹೆಸರು
parvathi.G.R

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಸಾಂಗರ್, ರಾಜಸ್ಥಾನ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
  • ಆಶ್ವಯುಜ ಶುದ್ಧ ಮಹಾನವಮಿ ಬರಲಂದು - ಪೂರ್ಣ ಸಾಹಿತ್ಯ ಬೇಕು
  • ರಾಷ್ಟ್ರಪತಿ ಬೆನ್ನಟ್ಟಿದ ನಿಗೂಢ ಕಾರು
  • ದಸರ ಹಬ್ಬ ಆಚರಿಸಿದ ಕ್ರೈಸ್ತ ಸಮುದಾಯ..
  • ಕನ್ನಡಕ್ಕೆ ಯಾಕೆ ಶಾಸ್ತ್ರಿಯ ಭಾಷೆ ಅನ್ನೋ ಸ್ಥಾನ ಸಿಗುತ್ತಿಲ್ಲ?
  • ಶಿರಾಡಿ ಘಾಟ್ ಎಂಬ ನರಕದ ದಾರಿ.
  • ಅಡಿಗರಿಗೆ ಬುಕ್ಕರ್‍ ಸಿಕ್ಕಿದೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: " ಮನಸ್ಸುಗಳ ಏಕತೆ " -ಕಲಾಂ ಮೇಷ್ಟ್ರು-ಲೇಖಕರು : ಪ್ರೊ. ಎಚ್. ಆರ್. ರಾಮಕೃಷ್ಣರಾವ್,
    October 16, 2008 - 5:06am
  • venkatesh
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 16, 2008 - 5:03am
  • createam
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 4:56am
  • imunde
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 4:55am
  • venkatesh
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 16, 2008 - 4:50am
  • createam
    ಉ: ಕೈ ಕೊಟ್ಟ ಜೆಟ್ ಏರ್
    October 16, 2008 - 4:49am
  • hamsanandi
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 3:33am
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:12am
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:06am
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:56pm
ಇನ್ನಷ್ಟು


ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator