ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಹೀಗೊ೦ದು ಸ೦ಶಯ

July 22, 2008 - 9:19am — gururajkodkani

ಕತೆಗಳನ್ನು ಪತ್ರಿಕೆಗೆ ಬರೆದು ಕಳುಹಿಸುವಾಗ ಬಿಳಿ ಹಾಳೆಯಲ್ಲಿಯೇ ಬರೆಯಬೇಕೆ೦ಬ ನಿಯಮವೇನಾದರೂ ಇದೆಯೇ..? ಅಥವಾ ಗೆರೆಹಾಳೆಯಲ್ಲಿಯೂ ಬರೆಯಬಹುದೇ..? ನನ್ನ ಮಿತ್ರನ ಪ್ರಕಾರ ಬಿಳಿಹಾಳೆಯಲ್ಲಿಯೇ ಬರೆಯಬೇಕ೦ತೆ.ಇಲ್ಲಿ ಯಾರಾದರೂ ಪತ್ರಿಕೆಗಳಿಗೆ ಬರೆದವರಿದ್ದರೇ ತಿಳಿಸಿ.

‹ ಎತ್ತಿನ/ಗೂಳಿಯ ಮೇಲೆ ಗುಪ್ಪೆ ಇರುತ್ತಲ್ಲ ಅದಕ್ಕೆ ಏನಂತಾರೆ ಗೊತ್ತಾ? ಹ-ಕಾರದ ಗೆರೆ ›
  • ಸಾಹಿತ್ಯ, ಭಾಷೆ
~.~
  • Login or register to post comments
  • 235 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 22, 2008 - 9:56am — ASHOKKUMAR

ಉ: ಹೀಗೊ೦ದು ಸ೦ಶಯ

ASHOKKUMAR's picture

ಸಾಮಾನ್ಯವಾಗಿ ಬಿಳಿ ಹಾಳೆಯಲ್ಲಿ ಬರೆಯುವುದು ಒಳಿತು. ಸಾಲುಗಳ ಮಧ್ಯೆ ಹೆಚ್ಚಿನ ಅಂತರವಿಟ್ಟು ಬರೆಯಬೇಕು. ಮಾರ್ಜಿನ್ ಒಂದೂವರೆ ಇಂಚು ಬಿಡಿ. ಸಂಪಾದಕರಿಗೆ ತಿದ್ದಿ ಬರೆಯಲು ಸಲೀಸು. ಗೆರೆ ಹಾಳೆಯಲ್ಲಿ ಗೆರೆಗಳು ಸಮೀಪ ಇರುವುದರಿಂದ ಗೆರೆ ಬಿಟ್ಟು ಬರೆಯಬಹುದು.
ಇ-ಮೇಲ್ ಮಾಡಬಹುದಲ್ಲಾ! Smiling
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 22, 2008 - 11:55am — shreekant.mishrikoti

ಉ: ಹೀಗೊ೦ದು ಸ೦ಶಯ

shreekant.mishrikoti's picture

ನಾನು ಪತ್ರಿಕೆಯವನಲ್ಲ .
ಆದರೆ ಕಾಲ ಬದಲಾಗಿ ಹೋಗಿದೆ. !!
ಪ್ರಜವಾಣಿ ಸುಧಾ ಮಯೂರ ಬಳಗದವರು , ’ಬರಹ’ ಅಥವಾ ’ನುಡಿ’ ತಂತ್ರಾಂಶ ಬಳಸಿ ಬರೆದದ್ದನ್ನು ಮಾತ್ರ ಈ ಮೇಲ್ ಅಥವಾ ಸೀಡೀ ಮೂಲಕ ಕಳಿಸಿ ಅಂತಾರೆ .
ಕಾಗದದಲ್ಲಿ ಕೈಲಿ ಬರೆದದ್ದನ್ನು ಸ್ವೀಕರಿಸೋದೇ ಇಲ್ಲ ಅಂತ ಕಾಣುತ್ತದೆ .
ಇನ್ನೇನು ಸ್ವಲ್ಪ ದಿನ . ಕೈಬರಹ , ಹಸ್ತಪ್ರತಿ ಅಂದ್ರೆ ಏನು ? ಅಂತ ಯಾರಾದ್ರೂ ಕೇಳೋಡು ಗ್ಯಾರಂಟಿ !!

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 22, 2008 - 12:27pm — ASHOKKUMAR

ಉ: ಹೀಗೊ೦ದು ಸ೦ಶಯ

ASHOKKUMAR's picture

Quote:
ಕಾಗದದಲ್ಲಿ ಕೈಲಿ ಬರೆದದ್ದನ್ನು ಸ್ವೀಕರಿಸೋದೇ ಇಲ್ಲ ಅಂತ ಕಾಣುತ್ತದೆ .[/quote
ಅಂತಹ ಕಾಲ ಇನ್ನೂ ಬಂದಿಲ್ಲ...ಮಿಂಚಂಚೆಯನ್ನು ಗಮನಿಸಿದೇ ಇರುವ ಕನ್ನಡ ಪತ್ರಿಕೆಗಳೇ ಹೆಚ್ಚು!
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 22, 2008 - 12:31pm — ASHOKKUMAR

ಉ: ಹೀಗೊ೦ದು ಸ೦ಶಯ

ASHOKKUMAR's picture

Quote:
ಕಾಗದದಲ್ಲಿ ಕೈಲಿ ಬರೆದದ್ದನ್ನು ಸ್ವೀಕರಿಸೋದೇ ಇಲ್ಲ ಅಂತ ಕಾಣುತ್ತದೆ .

ಅಂತಹ ಕಾಲ ಇನ್ನೂ ಬಂದಿಲ್ಲ...ಮಿಂಚಂಚೆಯನ್ನು ಗಮನಿಸಿದೇ ಇರುವ ಕನ್ನಡ ಪತ್ರಿಕೆಗಳೇ ಹೆಚ್ಚು!
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 22, 2008 - 12:43pm — roshan_netla

ಉ: ಹೀಗೊ೦ದು ಸ೦ಶಯ

roshan_netla's picture

ಈ ವ್ಯಂಗ್ಯಚಿತ್ರಗಳನ್ನು ಹೇಗೆ ಕಳುಹಿಸುತ್ತಾರೆ?..ಬರಿ ಕುತುಹಲಕ್ಕೆ ಕೇಳಿದೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 22, 2008 - 3:58pm — ASHOKKUMAR

ಉ: ಹೀಗೊ೦ದು ಸ೦ಶಯ

ASHOKKUMAR's picture

Quote:
ಈ ವ್ಯಂಗ್ಯಚಿತ್ರಗಳನ್ನು ಹೇಗೆ ಕಳುಹಿಸುತ್ತಾರೆ?..ಬರಿ ಕುತುಹಲಕ್ಕೆ ಕೇಳಿದೆ

ಬಿಳಿಹಾಳೆಯಲ್ಲಿ ಕಪ್ಪುಶಾಯಿ/ಇಂಡಿಯನ್ ಇಂಕ್/ದಪ್ಪಗೆ ಬರೆಯುವ ಕಪ್ಪು ಜೆಲ್ ಪೆನ್/ಕಪ್ಪು ಫೆಲ್ಟ್ ಟಿಪ್ ಪೆನ್ ಬಳಸಿ ಚಿತ್ರ ಬರೆಯಿರಿ. ಬಾಲ್ ಪಾಯಿಂಟ್ ಪೆನ್ ಬೇಡ. ಸ್ಕೆಚ್ ಪೆನ್ ಅದರೂ ಸರಿ.
ಯಾವ ಅಳತೆಯಲ್ಲಿ ಪ್ರಕಟವಾಗ ಬೇಕೋ ಅದರ ಎರಡರ ಉದ್ದಗಲದ ಜಾಗೆ ಬಳಸಿ. ಎನಾದರೂ ಮಾತು(ಸಂಭಾಷಣೆ) ಇದ್ದರೆ ಚಿತ್ರದ ಕೆಳಭಾಗದಲ್ಲಿ ಬರೆಯಿರಿ. ಹೆಸರು ವಿಳಾಸ ಚಿತ್ರದ ಹಿಂದೆ ಪೆನ್ಸಿಲ್‍ನಲ್ಲಿ ಬರೆಯಿರಿ. pocket cartoonಗೆ 6.5" X 4.5" ಅಳತೆಯಲ್ಲಿ ಬರೆಯಿರಿ. frame ಹಾಕುವ ಅಗತ್ಯವಿಲ್ಲ.
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 22, 2008 - 4:54pm — roshan_netla

ಉ: ಹೀಗೊ೦ದು ಸ೦ಶಯ

roshan_netla's picture

ತುಂಬಾ ಧನ್ಯವಾದಗಳು ... ನಾನು ಬರೆಯುವುದಿಲ್ಲ ಹೀಗೆ ಕುತೂಹಲದಿಂದ ಕೇಳಿದೆ. ನೀವು ವ್ಯಂಗ್ಯ ಚಿತ್ರ ಕೂಡ ಬರೆಯುತ್ತೀರೊ? ಗೊತ್ತಿರಲಿಲ್ಲ..ಈಗ ಉದಯವಾಣಿ ಯಲ್ಲಿ ವ್ಯಂಗ್ಯ ಚಿತ್ರ ಗಳು ಬರುವುದು ಕಮ್ಮಿ ಆಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 22, 2008 - 3:36pm — gururaj_kodkani

ಉ: ಹೀಗೊ೦ದು ಸ೦ಶಯ

gururaj_kodkani's picture

ಅಯ್ಯೊ ನನಗೆ ಬೇಕಾದ ಉತ್ತರವೇ ಬರಲಿಲ್ಲ,ಅಶೋಕ ಹೇಳಿದ೦ತೆ ಬಿಳಿಯ ಹಾಳೆಯಲ್ಲಿ ಬರೆಯುವುದೇ ಉತ್ತಮವೆನಿಸುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 22, 2008 - 3:46pm — ASHOKKUMAR

ಉ: ಹೀಗೊ೦ದು ಸ೦ಶಯ

ASHOKKUMAR's picture

Quote:
ಅಥವಾ ಗೆರೆಹಾಳೆಯಲ್ಲಿಯೂ ಬರೆಯಬಹುದೇ..?

ಬರೆಯ ಬಾರದೆಂದೇನೂ ಇಲ್ಲ....ಸಾಲುಗಳ ಅಂತರ ಹೆಚ್ಚಿರಬೇಕು....ಇಲ್ಲವಾದರೆ,ಒತ್ತೂತ್ತಾಗಿ ಕಾಣಿಸುತ್ತೆ...ತಿದ್ದುಪಡಿ ಮಾಡಲು ಸಮಸ್ಯೆಯಾಗುತ್ತದೆ..ಹಾಗಾಗಿ ಬಿಳಿಹಾಳೆಯಲ್ಲಿ ನಾನು ಮೊದಲೇ ಬರೆದ ಹಾಗೆ ಬರೆದು ಕಳುಹಿಸಿ..ಕತೆಗಳ ಮಟ್ಟಿಗೆ ಕಾಗದದಲ್ಲಿ ಬರೆದು ಕಳುಹಿಸುವುದು ಒಳ್ಳೆಯದು.
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಾಡಿದ್ದಿನ ನಂತರದ ದಿನ
  • ಬೇಗ ಈ ಸ೦ಶಯ ನಿವಾರಿಸಿ
  • ಕನ್ನಡದಲ್ಲೊಂದು ಸರ್ವ ಅಕ್ಷರಗಳ ವಾಕ್ಯ ಇದೆಯೇ?
  • ಒಳ್ಳೆಯ ಇಂಗ್ಲೀಷ್ ಕನ್ನಡ ಪದಕೋಶ ಅಂತರ್ಜಾಲದಲ್ಲಿ ಇದೆಯೇ?
  • ರಗಳೆ
Syndicate content

ಲೇಖಕರು

gururajkodkani's picture

ಪೂರ್ಣ ಹೆಸರು
ಗುರುರಾಜ ಕೊಡ್ಕಣಿ

ಪರಿಚಯ

ನಮಸ್ಕಾರ ಸ್ನೇಹಿತರೇ, ನನ್ನ ಹೆಸರು ಗುರುರಾಜ . ಪ್ರೀತಿಯಿ೦ದ ಗುರು ಅ೦ತಾರೇ. ಕತೆಗಳನ್ನ,ಕವನಗಳನ್ನ ಬರೆಯುವ ಹುಚ್ಚು ನನ್ನದು. ಕನ್ನಡದ ಅ.ನ.ಕೃ,ಎಸ್ ಎಲ್ ಭೈರಪ್ಪ, ರವಿ ಬೆಳಗೆರೆ, ತೆಲುಗಿನ ಯ೦ಡಮೂರಿ,ಆ೦ಗ್ಲ ಭಾಷೆಯ ಸಿಡ್ನಿ ಶೆಲ್ಡನ್ ,ಮಾರೀಯೋ ಫ್ಯುಜೊ ,ನನಗಿಷ್ಟ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಇಂಟರನೆಟ್ ಎಕ್ಸಪ್ಲೊರರ್ ೬ ರೇ ಗ್ರೇಟು!
  • ಗುಬ್ಬಿಗಳ ಸಂರಕ್ಷಣೆ ಹೇಗೆ?
  • ಪರಿಸರ ಗೀತೆ - ಸಾಹಿತ್ಯ ಸಿಗುತ್ತಾ?
  • ನಮ್ ಕಂನಡದ ಎರಡನೇ ಮತ್ತು ಆರನೇ ವಿಬಕ್ತಿ
  • ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
  • ತೋಡು ಮತ್ತು ಮೊಗೆ
  • ಕಿರಿಮಗ, ಕೊನೆಮಗ ಇದಕ್ಕೆ ಸಂಸ್ಕ್ರುತದಲ್ಲಿ ಏನು?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • omshivaprakash
    ಉ: ಲಿನಕ್ಸ್ ಮತ್ತು ಭೌತಶಾಸ್ತ್ರ - ತಿಳಿದಿದೆಯೇ ನಿಮಗೀ ಸತ್ಯ?
    October 7, 2008 - 7:07pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 7, 2008 - 6:45pm
  • apr
    ಉ: ಲಿನಕ್ಸ್ ಮತ್ತು ಭೌತಶಾಸ್ತ್ರ - ತಿಳಿದಿದೆಯೇ ನಿಮಗೀ ಸತ್ಯ?
    October 7, 2008 - 6:43pm
  • muralihr
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 7, 2008 - 6:28pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:23pm
  • ASHMYA
    ಉ: ಸ್ವಲ್ಪ ನಗಿ
    October 7, 2008 - 6:22pm
  • thoughtsarenotenough
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 6:17pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:15pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:10pm
  • gurubaliga
    ಉ: ಬಾಂಬು ದಾಳಿಗಳಿಂದ ಯಾರೂ ಸಾಯುವುದಿಲ್ಲ !
    October 7, 2008 - 5:52pm
ಇನ್ನಷ್ಟು


ಮುಕ್ತ ಮನಸ್ಸು ಖಾಲಿ ಆಕಾಶದಂತೆ. ಹೊರಗಡೆ ವಿಶಾಲ ಮತ್ತು ಒಳಗಡೆ ಶೂನ್ಯ. ಅದರಲ್ಲಿ ಅಂಟುತನ ಇಲ್ಲವೇ ಇಲ್ಲ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator