ಕನ್ನಡ ತಿನಿಸುಗಳ ಒಳ್ಳೆ ಹೋಟೆಲೆಲ್ಲಿದೆ ಬೆಂಗಳೂರಲ್ಲಿ?
ನಂಮ ಅಮೆರಿಕದ ಆಪೀಸಿಂದ ಕೆಲವರು ಗೆಳೆಯರು ಬಂದಿದ್ದಾರೆ. ಅವರಿಗೆ ಕನ್ನಡ ತಿನಿಸುಗಳನ್ನು ಸವಿಯಲು ಪದೆಪು.
ಒಳ್ಳೆಯ ಮಸಾಲೆ ದೊಸೆ ಬೇಕೇ ಬೇಕು..
ಜಾಗ ಹೇಗಿರಬೇಕೆಂದರೆ..
೧) ಹಸನಾಗಿರಬೇಕು, ಚಂದವಾಗಿರಬೇಕು
೨) ಕುಳಿತುಕೊಳ್ಳಲು ಎಡೆ ಇರಬೇಕು. ಚನ್ನಾಗಿರಬೇಕು
೩) ಒಟ್ಟಿನಲ್ಲಿ "ಭಗಿನಿ", "ನಂದಿನಿ" ತೆರ ಇರಬೇಕು..
೪) ಕಾರು ನಿಲುಗಡೆ ಇರಬೇಕು
ನಾವು ಒಟ್ಟು ಅಯ್ದಾರು ಮಂದಿ ಹೋಗಣ ಅಂತ ಇದ್ದೀವಿ

- Login or register to post comments
- 255 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಕನ್ನಡ ತಿನಿಸುಗಳ ಒಳ್ಳೆ ಹೋಟೆಲೆಲ್ಲಿದೆ ಬೆಂಗಳೂರಲ್ಲಿ?
MTR.. ಆದ್ರೆ car ಪಾರ್ಕಿಂಗ್ ಸಿಗೋದು ಕಷ್ಟ ಅಲ್ಲಿ.
ಉ: ಕನ್ನಡ ತಿನಿಸುಗಳ ಒಳ್ಳೆ ಹೋಟೆಲೆಲ್ಲಿದೆ ಬೆಂಗಳೂರಲ್ಲಿ?
ನಳಪಾಕ, ರಾಜಾಜಿನಗರ
ಉ: ಕನ್ನಡ ತಿನಿಸುಗಳ ಒಳ್ಳೆ ಹೋಟೆಲೆಲ್ಲಿದೆ ಬೆಂಗಳೂರಲ್ಲಿ?
http://bangalore.burrp.com/establishment/view/186259948
ಉ: ಕನ್ನಡ ತಿನಿಸುಗಳ ಒಳ್ಳೆ ಹೋಟೆಲೆಲ್ಲಿದೆ ಬೆಂಗಳೂರಲ್ಲಿ?
ಮಲ್ಲೇಸ್ವರಮ್ ೮ನೇ ಅಡ್ಡದಾರಿಯಲ್ಲಿ "ಕೊಡಿಯಾಲ್"ಅನ್ನುವ ಒಂದು ಹೋಟೇಲಿದೆ.. ಉಡುಪಿ ಕಡೆಯ ತಿಂಡಿಗಳು ಮಸ್ತ್ ಸಿಗುತ್ತವೆ.. ಉದ್ದಿನ ದೋಸೆ, ನೀರ್ ದೋಸೆ, ಬನ್ಸ್, ಮುಂತಾದ ಒಳ್ಳೊಳ್ಳೇ ತಿನಿಸು ಸಿಗುತ್ತವೆ,.. ಅಲ್ಲಿಗೊಮ್ಮೆ ಹೋಗಿ,.. ಚೆನ್ನಾಗಿದೆ.. ನೀರ್‍ದೋಸೆ ಬಿಡಬೇಡಿ, ಮಸ್ತ್ ಇರುತ್ತೆ...
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.