ಯಾರಾದರೂ ಸಮುದ್ರದಲ್ಲಿ ಇಳಿಯ ಬಯಸಿದರೆ 'ದೋಣಿ ತೆಗೆದುಕೊಂಡು ಹೋಗು' ಎನ್ನುವೆವು. ಇದೇ ಕರ್ಮ ಯೋಗ. ದಂಡೆಯ ಮೇಲೆ ನಿಂತು ನೋಡುವುದು ಸನ್ಯಾಸ. ಇವೆರಡರ ಆನಂದವೂ ಒಂದೇ. ಎರಡರಲ್ಲಿಯೂ ಮನುಷ್ಯ ಮುಳುಗುವುದಿಲ್ಲ. ಸಾಕ್ಷಿಯಂತೆ ಸಮುದ್ರವನ್ನು ನೋಡುತ್ತಾನೆ, ಇದರಲ್ಲೇ ಇರುವುದು ಆನಂದ

— ವಿನೋಬಾ ಭಾವೆ

ನೀವು ಯಾವುದೇ ದೇವಸ್ಥಾನಕ್ಕೆ ಹೋದರೂ ಮೊಬೈಲ್ ಮತ್ತು ಕ್ಯಾಮೆರ ಒಳಗಡೆ ಬಿಡುವುದಿಲ್ಲ. ಫೋಟೋ ತೆಗೆದರೆ ಪುರಾತನ ವಿಗ್ರಹ ಹಾಗೂ ಕಟ್ಟಡಗಳಿಗೆ ಏನಾದ್ರೂ ತೊಂದರೆ ಆಗುತ್ತಾ? ಆದರೆ ಅದೇ ದೇವಸ್ಠಾನದ ಕಮಿಟಿ ದುಡ್ಡಿಗೆ ಅಂತಹ ಫೋಟೋ ಮಾರುತ್ತಾರೆ. ಏಲ್ಲಾ ದುಡ್ಡಿಗಾಗಿ. ನಿಮಗೆ ಏನು ಅನ್ನಿಸುತ್ತೆ ?

0

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ದೇವಸ್ಥಾನ ಮತ್ತು ಕ್ಯಾಮೆರ

srinivasps's picture

>> ಏಲ್ಲಾ ದುಡ್ಡಿಗಾಗಿ. ನಿಮಗೆ ಏನು ಅನ್ನಿಸುತ್ತೆ ?

ಇಲ್ಲಿ ನೋಡಿ...

http://www.sampada.net/blog/anivaasi/15/07/2008/10032

ಸುಮಾರು ಎಲ್ಲ ಧರ್ಮದಲ್ಲೂ ಇದು ನಡೆಯುತ್ತದೆ...

Syndicate content