ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ದಿನಕ್ಕೊಂದು ಪದ

ಗೂದೆ ಹಣ್ಣು

July 23, 2008 - 12:43pm — kannadakanda

ಮಾನ್ಯ ಗಣೇಶರವರು ಈ ಪದವನ್ನು ನನಗೆ ಪರಿಚಯಿಸಿದ್ದರು. ಕಿಟ್ಟೆಲ್ ಪದಕೋಶದಲ್ಲೂ ಈ ಪದವಿದೆ. ಗೂದೆ=ಗೊಂದ=ಟೊಮೆಟೋ. ಗೂದೆ ಹಣ್ಣು=ಟೊಮೆಟೋ ಹಣ್ಣು.

‹ ಮುಗಿ ಆಱ್ (ಆಱು) ›
  • ದಿನಕ್ಕೊಂದು ಪದ
~.~
  • Login or register to post comments
  • 205 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 23, 2008 - 3:12pm — mahesha

ಉ: ಗೂದೆ ಹಣ್ಣು

mahesha's picture

ನನ್ನೀ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 23, 2008 - 3:51pm — madhava_hs

ಉ: ಗೂದೆ ಹಣ್ಣು

madhava_hs's picture

ಟೊಮ್ಯಾಟೋ ಹಣ್ಣು ಬೇಸಿಕಲಿ ಈ ದೇಶದ್ದಲ್ಲ ಎಂದು ಹಲಬಾರಿ ಕೇಳಿದ್ದೇನೆ. ಹೌದೇ?
ಇಲ್ಲದಿದ್ದರೆ ಯಾಕೆ ಬೇರೆ ಎಲ್ಲ ತರಕಾರಿಗಳಿಗೂ ಕನ್ನಡ ಹೆಸರಿರುವಾಗ ಇವತ್ತಿಗೂ ಈ ’ಗೂದೆ’ ಹಣ್ಣಿಗೆ ಟೊಮ್ಯಾಟೋ ಎನ್ನುವರು??

ಸಕ್ಕದದಲ್ಲೂ ಈ ಹಣ್ಣಿಗೆ ಯಾವ ಪದವೂ ಇಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 24, 2008 - 10:56pm — ಗಣೇಶ

ಉ: ಗೂದೆ ಹಣ್ಣು

ಗಣೇಶ's picture

ಮಾಧವರೆ,
ಸೋನಿಯಾ ಬೇಸಿಕಲಿ ಈ ದೇಶದ ಹೆಣ್ಣಲ್ಲ.
ಈಗ ಕೋಟ್ಯಾಂತರ ಕಾಂಗೈಗಳಿಗೆ ತಾಯಿ.

ಹಾಗೇ ಟೊಮೆಟೊ ಯಾವ ದೇಶದ್ದೇ ಆಗಿರಲಿ
ಇಲ್ಲಿನ ತರಕಾರಿಗಳೆಲ್ಲದರ ತಾಯಿ
to'MA'to.
ta"MATA"r (hindi).

>>ಸಕ್ಕದದಲ್ಲಿ ಈ ಹಣ್ಣಿಗೆ ಯಾವ ಪದವೂ ಇಲ್ಲ.
ಹೋಗಲಿ ಬಿಡಿ. ಕನ್ನಡದಲ್ಲಿದೆಯಲ್ಲ- ಹೆಮ್ಮೆ ಪಡೋಣ.
-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 24, 2008 - 11:40pm — ಗಣೇಶ

ಉ: ಗೂದೆ ಹಣ್ಣು

ಗಣೇಶ's picture

ಕನ್ನಡಕಂದ,

ಹಿಂದೆ 'ಇದು ಯಾವ ಸೊಪ್ಪಿನ ಚಿಗುರು' ಚಿತ್ರ ಪುಟದಲ್ಲಿ - http://sampada.net/image/8302
ಇದರ ಬಗ್ಗೆ ವಿಚಾರಿಸಿದ್ದೆ. ಹಂಸಾನಂದಿಯವರು ಆಗ ಉತ್ತರಿಸಿದ್ದರು.

ಸುಧಾ ವಾರಪತ್ರಿಕೆಯಲ್ಲಿ ಬಹಳ ಹಿಂದೆ 'ಚೌಚೌಚೌಕಿ' ಎಂಬ ಪ್ರಶ್ನೋತ್ತರ ಅಂಕಣವನ್ನು ಅನಂತರಾಮು ಮತ್ತು ಶರಣಬಸವೇಶ್ವರ ಅಂಗಡಿಯವರು ನಡೆಸುತ್ತಿದ್ದರು.
ಅದರಲ್ಲಿ- 'ಕಾಮಫಲ' ಅಥವಾ 'ಗೂದೆ ಹಣ್ಣು' ಎಂದರೆ ಏನು? ಎಂಬ ಪ್ರಶ್ನೆಗೆ ಕೊಟ್ಟ ಉತ್ತರ-
ಸಂಸ್ಕೃತದಲ್ಲಿ ಗುದ ಅಂದರೆ ಮಲದ್ವಾರ.
ಟೊಮೆಟೊ ಹಣ್ಣನ್ನು ಹಿಚುಕಿದಾಗ ಪಿಚಕ್ಕೆಂದು ಒಳಗಿನದು ಕೊಂಚ ಅಸಹ್ಯವಾಗಿ ಹೊರಬರುತ್ತದ್ದಾದರಿಂದ ಈ ಅರ್ಥ ಬಂದಿರಬಹುದು. ಇದರ ಬಣ್ಣ ಆಕಾರ ಪೈಲ್ಸ್‌ನ ಗುದಲಕ್ಷಣವನ್ನು ಕೆಲಮಟ್ಟಿಗೆ ಹೋಲುವುದರಿಂದಲೂ ಗೂದೆ ಹಣ್ಣು ಅಥವಾ 'ಅವಗೂದೆ ಹಣ್ಣು' ಎಂದು ಕರೆದಿರಬಹುದು.

ಫ್ರೆಂಚ್ ಭಾಷೆಯಲ್ಲಿ ಇದಕ್ಕೆ 'ಪೊಮೆದಮೋರ್' ( ಲವ್ ಆಪ್‍ಲ್)(ಕಾಮಫಲ/ಪ್ರೇಮಫಲ) ಎನ್ನುವರು.
ಈ ಹೆಸರು ಹೇಗೆ ಬಂತು ಎಂಬುದಕ್ಕೆ ಒಂದು ಕತೆ(ವಿಕಿಪೀಡಿಯಾದಿಂದ)-

ಟೊಮೆಟೊ ಬಗ್ಗೆ ಗೊತ್ತಿಲ್ಲದ ಫ್ರಾನ್ಸ್ ದೇಶದವನೊಬ್ಬ ಪ್ರವಾಸದಲ್ಲಿದ್ದಾಗ, ಒಂದು ಕಡೆ ಟೊಮೆಟೊದಿಂದ ಮಾಡಿದ ಖಾದ್ಯ ಅವನಿಗೆ ಇಷ್ಟವಾಯಿತು.
ಅಲ್ಲಿನ ಅಡುಗೆಯವನಲ್ಲಿ (ಇಟಲಿಯವ) ಅದರ ಬಗ್ಗೆ ವಿಚಾರಿಸಿದಾಗ ಆತ:'Pomme de Maure' (Apple of the Moors) ಅಂದನು.

ಫ್ರಾನ್ಸ್ ನವನಿಗೆ ಅದು 'Pomme d amour' (Apple of love) ಎಂದು ಕೇಳಿಸಿತಂತೆ.
-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಒಂದು ಹಾಡು ಬೇಕಿದೆ : ಹಣ್ಣು ಕೊಳ್ಳಿರೋ
  • ಹಣ್ಣುಗಳು
  • ನಾವು ಶಾಲೆಗೆ ಹೋಗುವ
  • ಮರೆತ ಹಣ್ಣುಗಳು
  • ಲಿಂಬಿಹಣ್ಣು -೨
Syndicate content

ಲೇಖಕರು

kannadakanda's picture

ಪೂರ್ಣ ಹೆಸರು
Anantha Krishna K S

ಪರಿಚಯ

I am an assistant professor in Computer Science. Very much interested in Old Kannada language.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • "ಇಲಿಗೆ ಪ್ರಾಣ ಸಂಕಟ, ಬೆಕ್ಕಿಗೆ ಚೆಲ್ಲಾಟ"
  • ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
  • ಈ ಒಗಟು ಬಿಡಿಸಿ
  • ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
  • ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
  • ಕನ್ನಡದಲ್ಲಿ ಞ ಮತ್ತು ಙ
  • ನ್ಯಾನೋ ತಂತಜ್ಞಾನ ಅಂದ್ರೆ ಏನು ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಆ ಹುಡುಗಿಯ ಮನಸ್ಸು
    December 2, 2008 - 4:44pm
  • gurubaliga
    ಉ: ಮಲ್ಲೂ ಟೇಬಲ್ಲು, ಗುಲ್ಟೂ ಟೇಬಲ್ಲು , ಬಿಹಾರಿ ಟೇಬಲ್ಲು, ಕನ್ನಡ ಟೆಬಲ್ಲು
    December 2, 2008 - 4:44pm
  • Rakesh Shetty
    ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ
    December 2, 2008 - 4:42pm
  • venkatesh
    ಉ: ಹಾವೇ..ಹಾವೇ..ಏನೀ..ನಿನ್ನಯ ಠಾವೇ!
    December 2, 2008 - 4:39pm
  • mahesha
    ಉ: ಹೀಗೆ ಸುಮ್ಮನೆ...
    December 2, 2008 - 4:39pm
  • mahesha
    ಉ: ಓದಿದ್ದು ಕೇಳಿದ್ದು ನೋಡಿದ್ದು-92 ನೈಜ ಶಾಸ್ತ್ರೀಯ ಭಾಷೆಗಳ್ಯಾವುವು?
    December 2, 2008 - 4:34pm
  • gurubaliga
    ಉ: "ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?" - ಭಾಗ ೫
    December 2, 2008 - 4:33pm
  • mahesha
    ಉ: ತಿಪಟೂರು, ತಿಪ್ಪೇಸ್ವಾಮಿ
    December 2, 2008 - 4:31pm
  • anil.ramesh
    ಉ: bio data
    December 2, 2008 - 4:20pm
  • savithasr
    ಉ: ಹಾವೇ..ಹಾವೇ..ಏನೀ..ನಿನ್ನಯ ಠಾವೇ!
    December 2, 2008 - 4:18pm
ಇನ್ನಷ್ಟು


ನನ್ನ ಮನಸ್ಸಿನ ಅನುಭವಗಳಿಂದ ನಾನು ಬರೆಯುತ್ತೇನೆ, ಅದರೆ ಅನುಭವಗಳ ಬಗ್ಗೆ ಬರೆಯುವುದಿಲ್ಲ, ಅನುಭವಗಳಿಂದಾಗಿ ಬರೆಯುತ್ತೇನೆ.

— ಜಾನ್ ಅಶ್‌ಬೆರಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator