savithru ರವರಿಂದ July 23, 2008 - 2:41pm ರಂದು ಸೇರಿಸಲ್ಪಟ್ಟದ್ದು
ಮಂತ್ರವಾಗದೆ ಇರುವ ಅಕ್ಷರವಿಲ್ಲ.. ಅಂತ ಒಂದು ಸಂಸ್ಕೃತದ ಸುಭಾಷಿತ ದಲ್ಲಿ ಓದಿದ ನೆನಪು. ನನಗೆ ಗೊತ್ತಿರುವಂತೆ ಈ ಅಕ್ಷರಗಳಿಗೂ , ಮಂತ್ರ ಗಳಿಗೂ ಯೋಗಕ್ಕೂ ತುಂಬಾ ಹತ್ತಿರದ ನಂಟು.
ಇವತ್ತು ಮಾಹೇಶ್ವರ ಸೂತ್ರದ ಬಗ್ಗೆ ನೆಟ್ ನಲ್ಲಿ ಹುಡುಕ್ತ ಇದ್ದೆ. ಅಕ್ಷರಮಾಲೆಗೆ ಸಂಬಂದ ಪಟ್ಟಂತ ಪುಟಗಳು ತೆರೆದುಕೊಂಡವು. ಅಲ್ಲಿ ಅನುಸ್ವಾರ ವಿಸರ್ಗಗಳಾದ 'ಅಂ' ಮತ್ತು 'ಅಃ' ಅಕ್ಷರಗಳನ್ನು "ಯೋಗವಾಹಕಗ" ಳೆಂದು ಕರೆಯುತ್ತಾರೆ.ಅಂತ ನೋಡಿದೆ.
ಈ ಯೋಗವಾಹಕ ಅನ್ನೋ ಹೆಸರು ನನ್ನಲ್ಲಿ ಆಸಕ್ತಿ ಹುಟ್ಟಿಸಿತು. ಇದರ ( ಈ ಅಕ್ಷರಗಳ) ಬಗ್ಗೆ ಯಾರದ್ರೂ ಹೆಚ್ಚು ಬೆಳಕು ಚೆಲ್ತೀರ?
0
- Login or register to post comments
- 363 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಸವಿತೃ
ಪರಿಚಯ
ಅವರವರ ಭಾವಕ್ಕೆ... ಅವರವರ ಬಕುತಿಗೆ.... ಅವರವರ ತೆರನಾಗೇss.. ಇರುತಿಹನು!
ಚಟುವಟಿಕೆಯುಳ್ಳ ಚರ್ಚಾವೇದಿಕೆ ವಿಷಯಗಳು
- The quick brown dog jumped over the lazy fox. ಅದೇ ರೀತಿ ಯಾಕೆ ಕನ್ನಡದಲ್ಲಿ ಪದ್ಯ ರೂಪದಲ್ಲಿ, ಕವನರೂಪದಲ್ಲೋ ಯಾಕೆ ಬರಿಯಬಾರದು ಅಂತ ಪ್ರಶ್ನೆ ?
- ಊರಿನ ಹೆಸರುಗಳಲ್ಲಿ ಬೞಕೆಯಾಗುವ ಪದಗಳು
- ಕನ್ನಡದಲ್ಲಿ ಮಾತಾಡಿದರೆ ಫೈನ್ ಹಾಕುವ ಶಾಲೆಗಳಿಗೆ ಏನು ಮಾಡಬೇಕು..?
- Dear ಅಥವಾ Hello
- ಮದುವೆಯಾಗಲು ಗಂಡು-ಹೆಣ್ಣಿಗೆ ಸರಿಯಾದ ಪ್ರಾಯ ಯಾವುದು...?ಮುಂದಿನ ಜೀವನ ಸುಗಮವಾಗಲು...?ನಿಮ್ಮ ಅನುಭವಗಳ ನನಗೆ ತಿಳಿಸಿ...
- ಕನ್ನಡದ ಪರವಾಗಿ ದನ್ನಿ ಎತ್ತಕ್ಕೇ ಜನ ಬೇಕಂತೆ!
- ನೀವು ನಿಮ್ಮ ಹಿಂದಿನ ಜನ್ಮದಲ್ಲಿ ಎನಾಗಿದ್ದೀರಬಹುದು ಎಂದು ನಿಮಗೆ ಅನಿಸುತ್ತದೆ...? ಹಾಗೂ ನಿಮಗೆ ದೇವರು ಮುಂದಿನ ಜನ್ಮ ದಯಾಪಾಲಿಸಿದರೆ ಮುಂದಿನ ಜನ್ಮದಲ್ಲ



RSS:
ಉ: ಯೋಗವಾಹಕ
ಅಯೋಗವಾಹ/ಯೋಗವಾಹಕ ಗಳು ಅವು ಮಾಡುವ ಯೋಗ/ಸೇರಿಕೆಯಿಂದ ಅದಕ್ಕೆ ಆ ಹೆಸರು....!!
ಇವು ದಿಟವಾದ ಸದ್ದುಗಳಲ್ಲ.. ಅವರ ಮುಂಬರುವ ಸದ್ದನ ಮೇಲೆ ಸದ್ದನ್ನು ಪಡೆಯುವುದು.
ಉ: ಯೋಗವಾಹಕ
ನನ್ನೀ...
ಯೋಗ ಅಂದ್ರೆ ಸೇರಿಸುವಿಕೆ ಅಂತ ನನ್ನ ಗಮನಕ್ಕೆ ಆಗ ಬರಲೇ ಇಲ್ಲ. ತುಂಬ ಜಾಸ್ತಿ ಯೋಚನೆ ಮಾಡಿಬಿಟ್ಟಿದ್ದೆ
ಸವಿತೃ
ಉ: ಯೋಗವಾಹಕ
ಸವಿತ್ರು..
ಈ ಅಯೋಗವಾಹಗಳು...
ಒಂದೊಂದು ಕಡೆ ಒಂದೊಂದು ಉಲಿಕೆ/ಸದ್ದು ಪಡೆಯುವುದು.. ಅದನ್ನು ಅನುಸ್ವರ ಮತ್ತು ವಿಸರ್ಗ ಸಂದಿ ಎನ್ನುವರು..
ಅನುಸ್ವರ ೦ ಮಾತ್ರ ಕನ್ನಡದಲ್ಲಿದೆ.. ಃ ಇದು ಕನ್ನಡಕ್ಕೆ ಬೇಡ.
ಮಿಂಚು = ಮಿಞ್ಚು
ಅಂಕ = ಅಙ್ಕ
ಗಂಟೆ = ಗಣ್ಟೆ
ಅಂದ = ಅನ್ದ
ಪ್ರಾತಃಕಾಲ = ಪ್ರಾತ(ಖ್)ಕಾಲ ( ಊರ್ದ್ವಮೂಲಿಯ ಏನೋ ಅಂತಾರೆ ನೆನಪಿಲ್ಲ )
ಪ್ರಾತಃಸ್ಮರಣೆ = ಪ್ರಾತಸ್ಸ್ಮರಣೆ
ಹೀಗೆ ಮುಂತಾದವು
ಉ: ಯೋಗವಾಹಕ
ನನ್ನೀ...
ಇತ್ತೀಚಿಗೆ ಕನ್ನಡ/ಸಕ್ಕದ ಬೇಕರಣದ ಬಗ್ಗೆ ಆಸಕ್ತಿ ಹೆಚ್ತಾ ಇದೆ. ಒಂದೆರಡು ಪುಸ್ತಕ ಓದಿದ ಮೇಲೆ ಬರಿಯೋಕೆ ಶುರೂ ಮಾಡ್ತೀನಿ!
ಸವಿತೃ
ಉ: ಯೋಗವಾಹಕ
ಶಂಕರಬಟ್ಟರ ಹೊತ್ತಗೆ ಮರೆಯಬೇಡಿ