"ಕನ್ನಡ+ತಮಿಳ್" = ?
ಬಹಳ ಹಿಂದೆ "ಕನ್ನಡ+ತಮಿಳ್" ಎರಡೂ ನಾಡಿನಲ್ಲಿ ಒಂದೇ ನುಡಿ ಇದ್ದಾಗ ಬಳಸುತ್ತಿದ್ದ ನುಡಿಯ ಹೆಸರೇನು?
ಇದರ ಬಗ್ಗೆ ಚರ್ಚೆ ನಡೆದಿತ್ತು ಎಂದು ಎಣಿಸುತ್ತೇನೆ..
--ಶ್ರೀ

- Login or register to post comments
- 226 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

ಬಹಳ ಹಿಂದೆ "ಕನ್ನಡ+ತಮಿಳ್" ಎರಡೂ ನಾಡಿನಲ್ಲಿ ಒಂದೇ ನುಡಿ ಇದ್ದಾಗ ಬಳಸುತ್ತಿದ್ದ ನುಡಿಯ ಹೆಸರೇನು?
ಇದರ ಬಗ್ಗೆ ಚರ್ಚೆ ನಡೆದಿತ್ತು ಎಂದು ಎಣಿಸುತ್ತೇನೆ..
--ಶ್ರೀ

ಉ: "ಕನ್ನಡ+ತಮಿಳ್" = ?
ಕಂದಮಿಳು ಇದ್ದಿರಬೈದು
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: "ಕನ್ನಡ+ತಮಿಳ್" = ?
ಅದಕ್ಕೆ ಹೆಸರಿಲ್ಲ..
ನುಡಿವಲ್ಲರು/ಬಾಶಾವಿಜ್ನಾನಿಗಳು ಹೀಗೆ ಹೇಳ್ತಾರೆ ನೋಡ್ರಿ..
"proto-south-dravidian-language"
ಉ: "ಕನ್ನಡ+ತಮಿಳ್" = ?
ಸಂದಾಕಿರಪ್ಪ
ಉ: "ಕನ್ನಡ+ತಮಿಳ್" = ?
ಇವ್ನಿ ಕನ್ನಡಮ್ಮನ ನೆರಳು!