ತೆರೆ, ತೆಱೆ
ತೆರೆ=ಪರದೆ
ತೆಱೆ=ಮುಚ್ಚಿದ್ದನ್ನು ತೆಗೆ, ಅನಾವರಣಗೊಳಿಸು
ಉದಾಹರಣೆ:- ಕದ ತೆಱೆ= ಬಾಗಿಲು ತೆಗೆ.
ಮನದೊಳಗಿನ ಅಜ್ಞಾನದ ತೆರೆ ತೆಱೆದಾಗಲೆ ಅಱಿವಾಗುವುದಲ್ತೇ?

- Login or register to post comments
- 138 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ತೆರೆ=ಪರದೆ
ತೆಱೆ=ಮುಚ್ಚಿದ್ದನ್ನು ತೆಗೆ, ಅನಾವರಣಗೊಳಿಸು
ಉದಾಹರಣೆ:- ಕದ ತೆಱೆ= ಬಾಗಿಲು ತೆಗೆ.
ಮನದೊಳಗಿನ ಅಜ್ಞಾನದ ತೆರೆ ತೆಱೆದಾಗಲೆ ಅಱಿವಾಗುವುದಲ್ತೇ?




ಉ: ತೆರೆ, ತೆಱೆ
ಒಂದೆಡೆ ಪಟ್ಟಿ ಹಾಕಿ, ನೆಱವಾಗುವುದು..
ನನ್ನಿ!
ಉ: ತೆರೆ, ತೆಱೆ
ನೆಱವಾಗುವುದು ತಪ್ಪು. ನೆರವಾಗುವುದು. ಅದೂ ತಪ್ಪು ನೆರವು=ಗುಂಪು, ಒಟ್ಟು ಸೇರುವುದು.