ಸ್ತ್ರೀಸೌಂದರ್ಯ
ಮೊಗಮೊ ಮರಲ್ದ ತಾಮರೆಯೊ
ನಗಮೊ ಪೊಱಗುಗುವ ಪೆರ್ಮೊಲೆಯೊ
ಪೆಗಲೊ ಮರಂ ಸುತ್ತಿದ ಬಳ್ಳಿಯೊ
ಸೊಗಸಿಯ ಸೊಬಗದೇಂ ಬಣ್ಣಿಪೆನೊ

- Login or register to post comments
- 352 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಮೊಗಮೊ ಮರಲ್ದ ತಾಮರೆಯೊ
ನಗಮೊ ಪೊಱಗುಗುವ ಪೆರ್ಮೊಲೆಯೊ
ಪೆಗಲೊ ಮರಂ ಸುತ್ತಿದ ಬಳ್ಳಿಯೊ
ಸೊಗಸಿಯ ಸೊಬಗದೇಂ ಬಣ್ಣಿಪೆನೊ







ಉ: ಸ್ತ್ರೀಸೌಂದರ್ಯ
'ಸೊಗಸಿ' ಅನ್ನೋ ಬಳಕೆ ಏನು ಬೊಂಬಾಟ್ ಆಗಿದೆ!
ಉ: ಸ್ತ್ರೀಸೌಂದರ್ಯ
ತುಂಬಾ ಹಳೆಗನ್ನಡವಿದು..
ತುಸು ವಸಗನ್ನಡದಲ್ಲಿ ಹಾಕಿ!
ಉ: ಸ್ತ್ರೀಸೌಂದರ್ಯ
ಹೆಣ್ಗಳೆಮ್ಮಂ ಪೊಗೞ್ವುದನುೞಿದು ನಿಮಗೆ ಬೇಱೆ ಕಜ್ಜಮುಂಟೇನೆಂದು ದೂಱುವರದರ್ಕೆ ಅರ್ಥಮಂ ಪೊಸಗನ್ನಡದೊಳ್ ಬರೆಯಲಾರ್ತೆನಿಲ್ಲ. ಎನಗಿದರ್ಥಮಾಯ್ತು. ನಿಮಗುಮಲ್ತೇ?
ಉ: ಸ್ತ್ರೀಸೌಂದರ್ಯ
ನಮಗೂ ಅರ್ಥವಾಯ್ತು ಕಂದರೆ....
ಬೇಡ ಬಿಡಿ ಹೊಸಗನ್ನಡದಲ್ಲಿ ಮತ್ತೇಕೆ ?!!
-ಸವಿತ