ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ದಿನಕ್ಕೊಂದು ಪದ

ತಾತ

July 25, 2008 - 2:50pm — kannadakanda

ತಾತ=ತಂದೆ. ಅದು ಯಾಕೋ ಹೇಗೋ ತಾತನ ತಾತ=ಅಜ್ಜ ಎಂದು ಜನ ಬೞಸುತ್ತಾರೆ.
ಈ ಪದ್ಯ ನೋಡಿ
ತಾತ ಮಕ್ಕಳ ಮಾಱಿದೊಡೆ ನಿಜ-
ಮಾತೆ ವಿಷವಿಕ್ಕಿದೊಡೆ ಇಲ್ಲಿ ತಾತ=ತಂದೆ.

‹ ನನ್ನಿ ನೆಗೞ್ ›
  • ದಿನಕ್ಕೊಂದು ಪದ
~.~
  • Login or register to post comments
  • 260 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 31, 2008 - 7:00pm — mahesha

ಉ: ತಾತ

mahesha's picture

ಎರಡು ತಾತಗಳು

ದ್ರಾವಿಡ ತಾತ್ತ/ತಾತ = ಅಜ್ಜ
http://dsal.uchicago.edu/cgi-bin/philologic/getobject.pl?c.1:1:572.burro...

ಸಕ್ಕದದಲ್ಲಿ ತಾತ = ತಂದೆ

ತಂತಯ್ => ತಂದೆ

ತಂತಯ್ => ತಾತಯ್ => ತಾತ ಇದು ಆಗಲ್ವ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 31, 2008 - 9:27pm — Sunil Jayaprakash

ಉ: ತಾತ

Sunil Jayaprakash's picture

ಕನ್ನಡಕಂದರೆ, ಸಕ್ಕದದಲ್ಲಿ "ತಾತ = ತಂದೆ" ಅನ್ನುವುದು ವ್ಯಾವಹಾರಿಕ ಮಾತ್ರ, ಆದರೆ ಅದೇ ಕರೆಕ್ಟಲ್ಲ. ಛಾಂದೋಗ್ಯೋಪನಿಷತ್ತಿನಲ್ಲಿ ಒಂದು ಕಡೆ, ತಾಯಿಯು ತನ್ನ ಮಗನನ್ನೇ "ತಾತ" ಎಂದು ಕರೆಯುತ್ತಾಳೆ. ಹಾಗಾಗಿ ಸಕ್ಕದದ "ತಾತ = ಮಗು" ಕೂಡ ಆಗುತ್ತದೆ.

ಪ್ರಾಕ್ಟಿಕಲ್ ಡಿಕ್ಷನರಿ - तात [ tâta ] m. father: voc. dear (addressing elders, superiors, children, or pupils).

ತಾತ ವಿಚಾರವಾಗಿ, ಆಪ್ಟೇ ಡಿಕ್ಷನರಿ ನೀಡುವ ವಿವರಣೆ ತುಂಬಾ ಚೆನ್ನಿದೆ.
m.{a-stem}

1.a father;

2.a term of affection;

3.a term of respect applied to elders or other venerable personages;

4.any person for whom one feels pity

ಈ ತಾತ = any person for whom one feels pity ಎಂಬುದೇ ಹೆಚ್ಚು ಸೂಕ್ತವಾಗಿದೆ. ಇದರ ಬಗ್ಗೆ ಬೆನಕರು ಏನು ಹೇಳುತ್ತಾರೆ ಎಂಬುದರ ಬಗ್ಗೆ ನನಗೆ ಆಸಕ್ತಿಯಿದೆ.

ಕೊಸರು - ನಾನು, ತಾತ ಎಂದರೇನು ಎಂಬ ವಿಚಾರವಾಗಿ ಕೆಲವು ತಿಂಗಳ ಹಿಂದೆ ಒಂದು ಕಾಂಪಿಟೀಶನ್ ಮಾಡಿದ್ದೆ. ಯಾರೂ ಸರಿ ಉತ್ತರ ನೀಡಲಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 31, 2008 - 9:29pm — Sunil Jayaprakash

ಉ: ತಾತ

Sunil Jayaprakash's picture

ಕನ್ನಡ ಕಂದರೆ, ಹಾಗಾಗಿಯೇ ಅಜ್ಜ ತಾತನಾಗಿದ್ದಾನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 2, 2008 - 5:15am — kannadakanda

ಉ: ತಾತ

kannadakanda's picture

ತಾತ=ತಾತ್ಸಾರದ ತಾತನೆ? ಸಣ್ಣಮಕ್ಕಳಿಗೆ ಹಾಗಲ್ಲ ಬಿಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 31, 2008 - 11:43pm — hamsanandi

ಉ: ತಾತ

hamsanandi's picture

ಮಕ್ಕಳನ್ನೂ ನಾವು "ಇಲ್ಲಿ ಬಾಪ್ಪಾ" ಎಂದು ಕರೆಯುವುದಿಲ್ಲವೇ, ಅದೇ ರೀತಿ ತಾತ ಪದದ ಬಳಕೆ ತಂದೆಗೂ, ಚಿಕ್ಕ ಮಕ್ಕಳಿಗೂ ನಡೆಯುತ್ತೆ.

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 13, 2008 - 3:28pm — savithasr

ಉ: ತಾತ

savithasr's picture

ಕನ್ನಡಕಂದರೆ,
ನಮ್ಮನೆಯಲ್ಲಿ ತಾಯಿಯ ತಂದೆಗೆ "ತಾತ" ಎಂತಲೂ, ತಂದೆಯ ತಂದೆಗೆ "ಅಜ್ಜ" ಅಂತ ಕರೀತೇವೆ.
ಈ ಎರಡು ಪದಗಳಿಗೇನಾದರೂ ವ್ಯತ್ಯಾಸವಿದೆಯೇ?
-ಸವಿತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 13, 2008 - 3:39pm — kannadakanda

ಉ: ತಾತ

kannadakanda's picture

ತಾತ=ನೇರ ಸಂಸ್ಕೃತ ಪದ. ಅಜ್ಜ= ಆರ್ಯ ಎಂದರೆ ಹಿರಿಯ ಎಂಬುದಱ ತದ್ಭವ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 13, 2008 - 3:50pm — savithasr

ಉ: ತಾತ

savithasr's picture

ಧನ್ಯವಾದಗಳು
ಸವಿತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 13, 2008 - 4:03pm — savithru

ಉ: ತಾತ

savithru's picture

ಆರ್ಯ ಕನ್ನಡಕ್ಕೆ ಬಂದಾಗ ಅಯ್ಯ ಆಗುತ್ತೆ.

ಅಜ್ಜನ ಮೂಲ ಬೇರೆ ಎಲ್ಲೋ ಇರ್ಬೇಕು....ಹುಡ್ಕಿ! Smiling

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 13, 2008 - 5:28pm — Sunil Jayaprakash

ಉ: ತಾತ

Sunil Jayaprakash's picture

ಸುಕು (ಸುಮ್ಮನೆ ಕುಚೇಶ್ಟೆಗೆ) - ಒಟ್ನಲ್ಲಿ ಏನಪ್ಪಾ ಅಂದ್ರೆ, ಈ ಕನ್ನಡಕಂದರಿಗೆ ಕನ್ನಡದ ಪದಗಳೆಲ್ಲ ಸಂಸ್ಕೃತದಿಂದಲೇ ಬಂದಿದೆ ಅಂತ ನಿರೂಪಿಸೋದರಲ್ಲಿ ಒಂತರಾ ಹುರುಪು Smiling

ಸವಿತೃ -
ಕಾರ್ಯ -> ಕಜ್ಜ (ಯ-ಜ, ಕಾರ್ಯ->ಕಾರ್ಜ->ಕಾಜ್ಜ->ಕಜ್ಜ), ಅದನ್ನ ಇಟ್ಕೊಂಡು ಆರ್ಯ - ಅಜ್ಜ ಅಂತ ಹೇಳುವವರಿದ್ದಾರೆ !!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 14, 2008 - 4:21pm — kannadakanda

ಉ: ತಾತ

kannadakanda's picture

ಅಯ್ಯ->ಅಜ್ಜ, ಅವ್ವ->ಅಬ್ಬೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 14, 2008 - 4:35pm — mahesha

ಉ: ತಾತ

mahesha's picture

ತಾತ. ಅಜ್ಜ, ಅಯ್ಯ ಇವೆಲ್ಲ ಅಪ್ಪಟ ದ್ರಾವಿಡ/ಕನ್ನಡ ಒರೆಗಳು..

ದ್ರಾವಿಡ ಎಟಿಮೊಲಜಿ ಒರೆಗಂಟು ನೋಡಿ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 14, 2008 - 4:40pm — kannadakanda

ಉ: ತಾತ

kannadakanda's picture

ಗಾಣ ಗ್ರಹಣದ ತದ್ಭವ. ಗ್ರಹಣ->ಗ್ರಾಣ->ಗಾಣ (ಕಟ್ಟು ಹಾಕು) ಎನನ್ನುತ್ತೀರಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 14, 2008 - 4:45pm — mahesha

ಉ: ತಾತ

mahesha's picture

ಏಂನನ್ನೋದು.. ನಿಮಗೆ ಸಂಸ್ಕೃತಮೂಲವ್ಯಾಧಿ ಅನ್ನೋದೇ! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 15, 2008 - 5:35am — kannadakanda

ಉ: ತಾತ

kannadakanda's picture

ಕಿಡಿ ಹಚ್ಚಿ ನೋಡುವೊಡೆ ಸಿಡುಕುವರ್ ಜನರ್. ಅಂತೆಯೇ ಯೋಚಿಸೆ ಬಪ್ಪುದೆಂದೆನನಿತೇ? ಇದರ್ಕಿನಿತು ಕಿನಿಸೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 16, 2008 - 4:33am — kannadakanda

ಉ: ತಾತ

kannadakanda's picture

ಆನೇನಾನುಮಂ ’ಗ್ರಹಣ->ಗ್ರಾಣ->ಗಾಣ’ ಸಂಸ್ಕೃತದಿನೆಂದು ಬಿಡದೆ ಪಟ್ಟುವಿಡಿದೊಡಮೆನ್ನ ನಾಲಿಗೆಯಂ ಸೀಳಿ ಸೆಱೆಗೆ ನೂಂಕುವಿರೇನೋ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 16, 2008 - 9:33am — kannadakanda

ಉ: ತಾತ

kannadakanda's picture

ಆನೇನಾನುಮಂ ’ಗ್ರಹಣ->ಗ್ರಾಣ->ಗಾಣ’ ಸಂಸ್ಕೃತದಿನೆಂದು ಬಿಡದೆ ಪಟ್ಟುವಿಡಿದೊಡಮೆನ್ನ ನಾಲಿಗೆ ಸೀಳ್ದು ಸೆಱೆಗೆ ನೂಂಕುವಿರೇನೋ?
(ಪಾಠಾಂತರ)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಎತ್ತ ಸಾಗುತಿಹೆವು ಸಂಸ್ಕೃತಿಯ ಹೊರತು???
  • ಸೆಂಟ್ರೆಲ್ ಪಾರ್ಕ್ ನ, ಸರೋವರದ ನೋಟ !
  • ಪ್ರಶ್ನೆ 170308.....?
  • ಸಿ.ಇ.ಟಿ. ಸುಲಭವಿರಲಿ.
  • ಅತ್ತೆ-ಸೊಸೆ
Syndicate content

ಲೇಖಕರು

kannadakanda's picture

ಪೂರ್ಣ ಹೆಸರು
Anantha Krishna K S

ಪರಿಚಯ

I am an assistant professor in Computer Science. Very much interested in Old Kannada language.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಬರಹದಿಂದ ಯೂನಿಕೋಡ್‌ಗೆ ಲಿನಕ್ಸನಲ್ಲಿ ಬದಲಾಯಿಸಬಹುದೇ?
  • ವೈದ್ಯರೂ... ವಿಜ್ಞಾನವೂ... ಜ್ಯೋತಿಷ್ಯವೂ...
  • ಮುಕ್ತ...ಮುಕ್ತ...ಸಾಹಿತ್ಯ ಬೇಕು...
  • ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
  • ಜ್ಯೋತಿಷ್ಯ..ವೈಜ್ಞಾನಿಕ ?
  • "ಶಂಖದಿಂದ ಬಂದರೆ ತೀರ್ಥ..."
  • ನರಸಿಂಹ ಸಾಲಿಗ್ರಾಮ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಮೊದಲ ಚಿತ್ರ
    September 7, 2008 - 5:33pm
  • cmariejoseph
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 1:16pm
  • Sunil Jayaprakash
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:07pm
  • ಶ್ರೀನಿಧಿ
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:02pm
  • cmariejoseph
    ಉ: Splendours of Royal Mysore
    September 7, 2008 - 12:59pm
  • ASHOKKUMAR
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 12:27pm
  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
ಇನ್ನಷ್ಟು


ಒಲವಿನ ನೋವುಗಳು ಅದರ ಸಂತೋಷಗಳಿಗಿಂತ ಸವಿಯಾಗಿರುತ್ತವೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator