ಅರಸು, ಅಱಸು
ಅರಸು, ಅರಸ=ರಾಜ, ಒಂದು ದೇಶ ಅಥವಾ ಪ್ರದೇಶವನ್ನು ಆಳುವವನು.
ಸ್ತ್ರೀಲಿಂಗ ಅರಸಿ
ಅರಸೊತ್ತಿಗೆ=ಅರಸುತನ
ಅರಮನೆ=ಅರಸ ವಾಸಿಸುವ ಮನೆ.
ಅಱಸು=ಹುಡುಕು
ಉದಾಹರಣೆ: ಅರಸನನ್ನಱಸಿ ಹೊಱಟಳರಸಿ.

- Login or register to post comments
- 127 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಅರಸು, ಅಱಸು
ಅರಸು = ಆಳ್ವಿಕೆ
ಅರಸು, ಅರಸ = ಆಳ್ವಿಕೆಗಾರ
ಹಂಸಲೇಕ ಈ ಒರೆಯನ್ನ ಒಂದು ಹಾಡಲ್ಲಿ ಚನ್ನಾಗಿ ಬಳಸವರೆ. ಅದ್ ಯಾ ಹಾಡು ಅಂತ ನೆನಪ್ ಬತ್ತಿಲ್ಲ..