ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು.

— ವಿನೋಬಾ ಭಾವೆ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಪ್ರಜಾವಾಣಿ ಫಾಂಟನ್ನು ಹೇಗೆ ಡೌನ್ಲೋಡ್ ಮಾಡೋದು ?

ಪ್ರಜಾವಾಣಿಯವರು ಶ್ರೀಡೆಕ್ಕನ್ ಅಂತಲೋ ಏನೋ ಫಾಂಟ್ ಬಳಸ್ತಾ ಇದ್ರು ಅನ್ಸತ್ತೆ. ಅವರ ಈಪೇಪರ್ ವರ್ಶನ್ ಬಂದ್ಮೇಲೆ www.prajavani.net ನೋಡಿಯೇ ಇರಲಿಲ್ಲ. ಈ ದಿನ ಏನಕ್ಕೋ ಹೋಗಿ ನೋಡಿದರೆ, ಫೈರ್ಫಾಕ್ಸ್ ಇನ್ನೂ ಡೈನಾಮಿಕ್ ಫಾಂಟ್ಸ್ ಸಪೋರ್ಟ್ ಮಾಡದ ಕಾರಣ ಬರಲೇ ಇಲ್ಲ. ಸರಿ ಫಾಂಟ್ ಡೌನ್ಲೋಡ್ ಮಾಡೋಣ ಅಂತ ಹುಡುಕಾಡಿದರೆ ಎಲ್ಲಿಯೂ ಕಾಣುತ್ತಿಲ್ಲ.

http://www.prajavani... ಕೊಟ್ಟರೆ HTTP 404 ಬರ್ತಾ ಇದೆ.

ಹೇಗೆ ಮುಂದುವರಿಯೋದು ?

No votes yet

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಪ್ರಜಾವಾಣಿ ಫಾಂಟನ್ನು ಹೇಗೆ ಡೌನ್ಲೋಡ್ ಮಾಡೋದು ?

shas3n's picture

ಪ್ರಜಾವಾಣಿಯವದು WEFT ಉಪಯೋಗಿಸುತ್ತಿದ್ದಾರೆ ಅನಿಸುತ್ತದೆ.
http://www.microsoft...
ಅವರ ಫಾಂಟ್ http://prajavani.net... ನಲ್ಲಿ ಲಭ್ಯ. ಫೈರ್‍ಫಾಕ್ಸ್ ನಲ್ಲಿ ನೋಡಲು ಈ ಪ್ಲಗ್‍ಇನ್ ಪ್ರಯತ್ನಿಸಿ. https://addons.mozil... ಪೈರ್‍ಫಾಕ್ಸ್ ೩ಕ್ಕೆ ಇನ್ನು ಲಭ್ಯವಿಲ್ಲ.

ಉ: ಪ್ರಜಾವಾಣಿ ಫಾಂಟನ್ನು ಹೇಗೆ ಡೌನ್ಲೋಡ್ ಮಾಡೋದು ?

hpn's picture

ಪ್ರಜಾವಾಣಿಯವರು ಅವರ ಫಾಂಟನ್ನು ಆಗಾಗ ಬದಲಾಯಿಸುತ್ತಲೇ ಇರುತ್ತಾರೆ. ತಮಾಷೆಯೆಂದರೆ ಅವರ ಫಾಂಟ್ ಬಳಕೆಯೇ ತುಂಬ disorganized.

ಸದ್ಯಕ್ಕೆ ಅವರ ಫಾಂಟು ಡೌನ್ಲೋಡ್ ಮಾಡೋಕಾಗ್ತಿಲ್ಲ. ನಾನು ಕೂಡ ಕೆಲವು ವಾರಗಳ ಹಿಂದೆ ಸಾಧ್ಯವಾದುದನ್ನೆಲ್ಲ ಪ್ರಯತ್ನಿಸಿ ನೋಡಿದೆ.

shas3n, ಪ್ರಜಾವಾಣಿ Embedded Open Type ಬಳಸುತ್ತದೆ ಎಂಬುದು ಬಹುಶಃ ಸುನೀಲನಿಗೆ ಈಗಾಗಲೇ ತಿಳಿದಿದೆ. ನಾವುಗಳು ಈ ಬಗ್ಗೆ ಚರ್ಚೆ ಮಾಡುತ್ತಲೇ ಇರುತ್ತೇವೆ.
ಮಾಝಿಲಾದಲ್ಲಿ EoT ತಂತ್ರಜ್ಞಾನಕ್ಕೆ ಬೆಂಬಲ ನೀಡದೇ ಇರುವುದಕ್ಕೆ ಕಾರಣಗಳಿವೆ. ಈ ಚರ್ಚೆ ನೋಡಿ.
--
ನನ್ನ ಬ್ಲಾಗ್:
ಪರಿವೇಶಣ | PariveshaNa