ಅಮೇರಿಕನಿಸಮ್
ಇವತ್ತು "Ask Yahoo!"ನ ಒಂದು ಪ್ರಶ್ನೆಯ ಉತ್ತರವನ್ನೋದುತ್ತಿರುವಾಗ ಕಂಡುಬಂದದ್ದು. ಜಗತ್ತಿನಲ್ಲಿರುವ ಜಾತಿಗಳ ವಿಭಜನೆ ಅದರ ಅನುಯಾಯಿಗಳ ಸಂಖ್ಯೆಯನ್ನಾಧರಿಸಿ ಮಾಡಿ ಅದನ್ನೊಂದು ಪೈ ಗ್ರಾಫ್ ಮೂಲಕ ಹಾಕಿದ್ದಾರೆ ಒಂದು ತಾಣದಲ್ಲಿ.
ತಮಾಷೆ ನೋಡಿ. ಕ್ರಿಶ್ಚಿಯಾನಿಟಿ ಹಸಿರಾದರೆ, ಇಸ್ಲಾಮ್ ಕೆಂಪು! ![]()
ಇಲ್ಲೂ ಅಮೇರಿಕನಿಸಮ್ಮೇ? ![]()

- Login or register to post comments
- 685 hits
- Email this forum





RSS: