~
ಸಂಸ್ಕ್ರುತದ ಕುಚೇಲ, ತಮಿಳಲ್ಲಿ ಕುಸೇಲ ಆದರೆ ಕನ್ನಡದಲ್ಲಿ ಯಾಕೆ ಕುಸೇಲ?
ಅದ್ಯಾವುದೋ ವಸ ರಜನಿಕಾಂತನ ತಮಿಳು ಸಿನಿಮವಂತೆ.
ಅದರ ಹೆಸರು "ಕುಚೇಲನ್" ಕುಚೇಲ ಇದು ಸಂಸ್ಕ್ರುತದ ಒರೆ. ಅದಕ್ಕೆ ’ನ್’ ತಗುಲಿಹಾಕಿ ತಮಿಳಲ್ಲೂ ಕುಚೇಲನ್ ತಾನೆ. ತಮಿಳರ ಬಾಯಲ್ಲಿ ಯೋಚನೆ-ಯೋಸನೆ, ವಿಚಾರಣೆ-ವಿಸಾರಣೆ ಆಗತ್ತೆ, ಆದರೆ ಕನ್ನಡದಲ್ಲಾದ್ರು ಕುಚೇಲ ಎಂದು ಬರೀಬಾರದೇ!
ಕುಸೇಲನ್ = ಕು + ಸೇಲ್ + ನ್? ’ಕು’ಯಿಂದ ಸೇಲ್ ಆದವನು ಎಂದಾ?
( ಜೋಕು )
ಏನೋಪ್ಪ.. ನಾಳೆ ’ನಾಚಿಕೆ’ ಹೋಗಿ ’ನಾಸಿಕೆ’ ಎಂಬ ಸಿನಿಮ ಬರಬೋದು ![]()

- Login or register to post comments
- 385 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಉ: ಸಂಸ್ಕ್ರುತದ ಕುಚೇಲ, ತಮಿಳಲ್ಲಿ ಕುಸೇಲ ಆದರೆ ಕನ್ನಡದಲ್ಲಿ ಯಾಕೆ ಕುಸೇಲ?
ಸ್ವಲ್ಪ ನಟ್ಟು ಬೋಳ್ಟು ಲೂಸಾದ್ರೆ ಇನ್ಗೇ ಆಗೋದು!!
ಉ: ಸಂಸ್ಕ್ರುತದ ಕುಚೇಲ, ತಮಿಳಲ್ಲಿ ಕುಸೇಲ ಆದರೆ ಕನ್ನಡದಲ್ಲಿ ಯಾಕೆ ಕುಸೇಲ?
ಲೂಜಾದ್ರೆ.
ಉ: ಸಂಸ್ಕ್ರುತದ ಕುಚೇಲ, ತಮಿಳಲ್ಲಿ ಕುಸೇಲ ಆದರೆ ಕನ್ನಡದಲ್ಲಿ ಯಾಕೆ ಕುಸೇಲ?
ಮನ್ನಿಸಿ!!
ಅವುದು!! ಲೂಜಾದ್ರೆ!!!!
ಸರಿನಾ ಈಗಾ?
ಉ: ಸಂಸ್ಕ್ರುತದ ಕುಚೇಲ, ತಮಿಳಲ್ಲಿ ಕುಸೇಲ ಆದರೆ ಕನ್ನಡದಲ್ಲಿ ಯಾಕೆ ಕುಸೇಲ?
ಸರಿಯಾ ಈಗ?
ಉ: ಸಂಸ್ಕ್ರುತದ ಕುಚೇಲ, ತಮಿಳಲ್ಲಿ ಕುಸೇಲ ಆದರೆ ಕನ್ನಡದಲ್ಲಿ ಯಾಕೆ ಕುಸೇಲ?
ಅಡ ರಾಮನೇ!!!!
ಉ: ಸಂಸ್ಕ್ರುತದ ಕುಚೇಲ, ತಮಿಳಲ್ಲಿ ಕುಸೇಲ ಆದರೆ ಕನ್ನಡದಲ್ಲಿ ಯಾಕೆ ಕುಸೇಲ?
ರಾಮಾಯಣದ ರಾಮ ಅಲ್ಲ ಮಾಬಾರತ ಕುಚೇಲ!
ಉ: ಸಂಸ್ಕ್ರುತದ ಕುಚೇಲ, ತಮಿಳಲ್ಲಿ ಕುಸೇಲ ಆದರೆ ಕನ್ನಡದಲ್ಲಿ ಯಾಕೆ ಕುಸೇಲ?
ಲೋಲ್!!

ಲೋಲ್ ಇದು ಒಂದು ಕನ್ನಡದ ಒರೆಯಲ್ಲ...
ಕುಶೇಲ, ಕುಷೇಲ ಅಂತ ಯಾಕೆ ಹೇಳಬಾರದು..?
ಉ: ಸಂಸ್ಕ್ರುತದ ಕುಚೇಲ, ತಮಿಳಲ್ಲಿ ಕುಸೇಲ ಆದರೆ ಕನ್ನಡದಲ್ಲಿ ಯಾಕೆ ಕುಸೇಲ?
ಲೊಲ್ ಅನ್ನು ಇನ್ಗಲಿಸಿನಲ್ಲಿ ಬರ್ದ್ರೆ ಹರಿ ಕಾಮೆನ್ಟನ್ನು ಕಿತ್ತಹಾಕ್ತಾರೆ!! ಅದಕೊಸ್ಕರ ಕನ್ನಡದಲ್ಲಿ!!!
ಉ: ಸಂಸ್ಕ್ರುತದ ಕುಚೇಲ, ತಮಿಳಲ್ಲಿ ಕುಸೇಲ ಆದರೆ ಕನ್ನಡದಲ್ಲಿ ಯಾಕೆ ಕುಸೇಲ?
ಲೊಲ್ ಅಂದ್ರೇನು?
ಅದನ್ನ ಇಂಗ್ಲಿಸಲ್ಲಿ ಯಾಕೆ ಬರೀಬೇಕು?
ಲೋಲ್ ಗೂ ಕುಶೇಳಂಗೂ ಏನು ನಂಟು?
ನಟ್ಟು ಬೋಲ್ಟು ಎಲ್ಲೋಯ್ತು!
ಉ: ಸಂಸ್ಕ್ರುತದ ಕುಚೇಲ, ತಮಿಳಲ್ಲಿ ಕುಸೇಲ ಆದರೆ ಕನ್ನಡದಲ್ಲಿ ಯಾಕೆ ಕುಸೇಲ?
ನಮ್ಮ ಆದಿ ಭಾಷೆಯಾದ ಸಮ್ಸ್ಕೃತದಲ್ಲಿ ಕುಚೇಲ ಅನ್ತಿದೆ!! ನನಗದೆ ಸರಿ ಅನ್ತಸುತ್ತೆ!!
ಉ: ಸಂಸ್ಕ್ರುತದ ಕುಚೇಲ, ತಮಿಳಲ್ಲಿ ಕುಸೇಲ ಆದರೆ ಕನ್ನಡದಲ್ಲಿ ಯಾಕೆ ಕುಸೇಲ?
ನಿಮ್ ಆದಿ ಬಾಶೆಯ?
ನೀವ್ ಕನ್ನಡೋರ? ಕನ್ನಡದ ಆದಿ ಅದಲ್ಲ.
ಉ: ಸಂಸ್ಕ್ರುತದ ಕುಚೇಲ, ತಮಿಳಲ್ಲಿ ಕುಸೇಲ ಆದರೆ ಕನ್ನಡದಲ್ಲಿ ಯಾಕೆ ಕುಸೇಲ?
ಲೋಲ್ = ಜೋನ? (ಜೋರಾಗಿ) ಅಥವ ಗುನ (ಗುಳ್ಳ್)
ರೋಫಲ್ = ಎಬಿನ? ಎದ್ದು ಬಿದ್ದು
ಉ: ಸಂಸ್ಕ್ರುತದ ಕುಚೇಲ, ತಮಿಳಲ್ಲಿ ಕುಸೇಲ ಆದರೆ ಕನ್ನಡದಲ್ಲಿ ಯಾಕೆ ಕುಸೇಲ?
ಅಹ್ಹಾ!! ವೆರಿ ಗುಡ್!!
ಉ: ಸಂಸ್ಕ್ರುತದ ಕುಚೇಲ, ತಮಿಳಲ್ಲಿ ಕುಸೇಲ ಆದರೆ ಕನ್ನಡದಲ್ಲಿ ಯಾಕೆ ಕುಸೇಲ?
ವೆರಿ ಗುಡ್ಡಲ್ಲ..
ಬಲು ಚನ್ನು.. ಕನ್ನಡ ಬರೊಲ್ವೇ?
ಉ: ಸಂಸ್ಕ್ರುತದ ಕುಚೇಲ, ತಮಿಳಲ್ಲಿ ಕುಸೇಲ ಆದರೆ ಕನ್ನಡದಲ್ಲಿ ಯಾಕೆ ಕುಸೇಲ?
ವೆರಿ ಗುಡ್.. ವೆರಿ ಗುಡ್....
ಉ: ಸಂಸ್ಕ್ರುತದ ಕುಚೇಲ, ತಮಿಳಲ್ಲಿ ಕುಸೇಲ ಆದರೆ ಕನ್ನಡದಲ್ಲಿ ಯಾಕೆ ಕುಸೇಲ?
ಇನ್ ದ್ಯಾಟ್ ಕೇಸ್, ಐ ಹೋಪ್ ಹರಿ ವೋಂಟ್ ರಿಮೂವ್ ದಿಸ್ ಕಮೆಂಟ್
(ಹುಶ್, ಇಷ್ಟು ಬರೆಯೋದರಲ್ಲಿ ಸಾಕಾಗಿ ಹೋಯ್ತು!)
ಉ: ಸಂಸ್ಕ್ರುತದ ಕುಚೇಲ, ತಮಿಳಲ್ಲಿ ಕುಸೇಲ ಆದರೆ ಕನ್ನಡದಲ್ಲಿ ಯಾಕೆ ಕುಸೇಲ?
ಹಂಗೆ ಶಿವಾಜಿ, ಯಾಕೆ ಸಿವಾಜಿ.....
ಉ: ಸಂಸ್ಕ್ರುತದ ಕುಚೇಲ, ತಮಿಳಲ್ಲಿ ಕುಸೇಲ ಆದರೆ ಕನ್ನಡದಲ್ಲಿ ಯಾಕೆ ಕುಸೇಲ?
ಅಲ್ಲ
ಚಿವಾಜಿ
ಉ: ಸಂಸ್ಕ್ರುತದ ಕುಚೇಲ, ತಮಿಳಲ್ಲಿ ಕುಸೇಲ ಆದರೆ ಕನ್ನಡದಲ್ಲಿ ಯಾಕೆ ಕುಸೇಲ?
ಕು + ಸೇಲ್ + ನ್ - ನನಗೆ ನಗು ತಡ್ಯಕ್ಕೆ ಆಗ್ತಾ ಇಲ್ಲ. ಹೊಟ್ಟೆ ಹಸಿವಾಗುವಷ್ಟು.
ಉ: ಸಂಸ್ಕ್ರುತದ ಕುಚೇಲ, ತಮಿಳಲ್ಲಿ ಕುಸೇಲ ಆದರೆ ಕನ್ನಡದಲ್ಲಿ ಯಾಕೆ ಕುಸೇಲ?
ನಾನ್ಯಾವಾಗ ಕನ್ನಡ ಮಾತಾಡ್ತಿದ್ನೋ ಆಗ ’ಕುಚೇಲ’ನೇ ಇತ್ತು. ಅದು ಬಂದು bombay ಹೋಗಿ mumbai ಆಗಾಕ್ಮುಂಚೆ, bangalore bengaluru ಆಗಾಕ್ಮುಂಚೆ...
ಉ: ಸಂಸ್ಕ್ರುತದ ಕುಚೇಲ, ತಮಿಳಲ್ಲಿ ಕುಸೇಲ ಆದರೆ ಕನ್ನಡದಲ್ಲಿ ಯಾಕೆ ಕುಸೇಲ?
ಕನ್ನಡದಲ್ಲಿ ಸ , ಚ ಎರಡೂ ಇದೆ.
ಅದು ತಮಿಳು ಸಿನೆಮಾ. ತಮಿಳರು ಕುಸೇಲನ್ ಅನ್ನುತ್ತಾರೆ. ಆದ್ದರಿಂದ ನಾವು ಕುಸೇಲನ್ ಅಂದ್ರೆ ತಪ್ಪೆನಿಲ್ಲ.
ಕನ್ನಡದಲ್ಲಿ ಅಥವಾ ಸಂಸ್ಕೃತದಲ್ಲಿ ಸಿನೆಮಾ ಮಾಡಿದರೆ ಕುಚೇಲ ಅನ್ಬೆಕು ಅಷ್ಟೆ.
ಮೂಲ ಕನ್ನಡದ್ದೇ ಆದರೂ ಬೆಂಗಳೂರನ್ನು ಎಲ್ಲಾ ಭಾಷೆಯಲ್ಲೂ ಬೆಂಗಳೂರು ಅಂತಲೇ ಅನ್ಬೇಕು ಅಂತ ನಾವು ಬಯಸೋಲ್ಲವೆ? ಅದೇ ರೀತಿ ಅದು ತಮಿಳು ಸಿನೆಮಾ ಆದ್ದರಿಂದ ತಮಿಳ್ನುಡಿಯಂತೆ ಕುಸೇಲನ್ ಅಂದ್ರೆ ಏನ್ ತಪ್ಪು?
ಉ: ಸಂಸ್ಕ್ರುತದ ಕುಚೇಲ, ತಮಿಳಲ್ಲಿ ಕುಸೇಲ ಆದರೆ ಕನ್ನಡದಲ್ಲಿ ಯಾಕೆ ಕುಸೇಲ?
ಗುಱುಱಾಜ
www.kannadaguru.blogspot.com
ವಿಕಾಸರವರ ಮಾತು ನಿಜ..ಕನ್ನಡದಲ್ಲ” ಕುಚೇಲ’ ಎ೦ದೇ ಎನ್ನುತ್ತಾರೆ,ಆದರೆ ಅದು ತಮಿಳು ಚಿತ್ರದ ಹೆಸರಾದ್ದರಿ೦ದ ಕುಸೇಲನ್ ಎ೦ದು ಹೇಳುವುದು ಸರಿ.ಹಿ೦ದಿ ಭಾಷೆಯಲ್ಲಿ "ಜನ್ನತ್ " ಎ೦ದು ಚಿತ್ರವಿದ್ದರೇ, ಅದನ್ನುಕನ್ನಡದಲ್ಲಿ ನಾವು "ಸ್ವರ್ಗ" ಎ೦ಬ ಹಿ೦ದಿ ಚಿತ್ರ ಎನ್ನುವುದಿಲ್ಲ ಅಲ್ಲವೇ..?
ಉ: ಸಂಸ್ಕ್ರುತದ ಕುಚೇಲ, ತಮಿಳಲ್ಲಿ ಕುಸೇಲ ಆದರೆ ಕನ್ನಡದಲ್ಲಿ ಯಾಕೆ ಕುಸೇಲ?
ಹೆ ಹೆ..
ಈಗ ನೋಡಿ.. ಕನ್ನಡದಲ್ಲೂ ಕುಚೇಲನ್ ಆಯ್ತು..
ಅಲ್ರೀ ಕುಚೇಲನ್ ಅನ್ನು ಕನ್ನಡದಲ್ಲಿ ಸುದಾಮನ್ ಎನ್ರಿ ಅಂತ ಯಾರಂದ್ರು. !!
ಕು-ಸೇಲ್-ಅನ್