ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಮಾಜ

SEZನಿಂದ ಉಂಟಾಗುವ ಸಮಸ್ಯೆ

August 9, 2008 - 3:09pm — Sunil Jayaprakash

ಈ ದಿನ ಎರಡು ಬರಹ ಓದಿದೆ. SEZ ಕವನ ಮತ್ತೊಂದು ಭಾರತ ಒಲಿಂಪಿಕ್ಸ್ ಆಯೋಜಿಸಬೇಕೇ?. ಎರಡನೆಯದರಲ್ಲಿ "ಸಾಮಾಜಿಕ ನ್ಯಾಯದ ಮರೀಚಿಕೆ" ಎಂಬ ಪುಂಜವನ್ನು ಬಳಕೆ ಮಾಡಿದೆ. ಅದನ್ನು ಬಳಸುತ್ತಿದ್ದಾಗ ನಿಮ್ಮೆಲ್ಲರಿಗೂ ಇದನ್ನು ಕೇಳಲೇಬೇಕೆನಿಸಿತು.

೧. ಈಗ ನೋಡಿ, ಒಬ್ಬ ರೈತನ ಹತ್ತಿರ ಪೊಗದಸ್ತಾದ ಕೃಷಿ ಭೂಮಿ ಇದೆ ಅಂತಿಟ್ಕೊಳ್ಳೋಣ.
೨. ಸರ್ಕಾರ ಅಲ್ಲಿ ಆ ರೈತನ ಭೂಮಿಯನ್ನು ಒಳಗೊಂಡಂತೆ SEZ ಮಾಡಲು ಮನಸ್ಸಾಗತ್ತೆ.
೩. ಸರ್ಕಾರ ಆ ಭೂಮಿಯನ್ನು ತನ್ನ ತೆಕ್ಕೆಗೆ ತೊಗೊಳತ್ತೆ.
೪. ರೈತನಿಗೆ ಪರಿಹಾರ ಅಂತ ಒಂದಷ್ಟು ದುಡ್ಡು ಕೊಡತ್ತೆ.
೫. ಜನ ಗಲಾಟೆ ಮಾಡಿದ್ರು ಅಂತ ಆ sezನಲ್ಲಿ ಆ ಕುಟುಂಬದ ಒಬ್ಬರಿಗೆ ಕೆಲಸ ಕೊಡುವ ಭರವಸೆ ನೀಡತ್ತೆ.

ಈಗ ನೋಡಿ ಎಲ್ಲವೂ ಪೊಲಿಟಿಕಲಿ ಕರೆಕ್ಟಾಗಿಯೇ ಇದೆ. ಆದರೆ ೫ನೇ ಪಾಯಿಂಟ್ ಗಮನಿಸಿ, ಆ ಕುಟುಂಬದ ಒಬ್ಬರಿಗೆ ಕೆಲಸ. ಏನು ಕೆಲಸ. ಕಸಗುಡಿಸೋದು, ಟಾಯ್ಲೆಟ್ ಕ್ಲೀನ್ ಮಾಡೋದು ಹೀಗಾ !!!!! ಭೂಮಿಯ ಒಡೆನಾಗಿದ್ದ ಒಬ್ಬ ರೈತನಿಗೆ ನೀನು ಸಾಧಿಸಿದ್ದು ಸಾಕು ಇನ್ನು ಮುಂದೆ ಕಸಗುಡಿಸಿಕೊಂಡಿರು ಅಂದ್ರೆ ಹೊಟ್ಟೆ ಉರಿಯಲ್ವಾ. ನಿಯತ್ತಿದ್ರೆ, ಒಕ್ಕಲೆಬ್ಬಿಸಲಾದವರಿಗೆ, ಆ ಕ್ಷಣದ ಪರಿಹಾರವಲ್ಲದೆ, ಅವರಿಂದ ವಶಪಡಿಸಿಕೊಳ್ಳಲಾದ ಭೂಮಿಗೆ ತಕ್ಕನಾಗಿ ಆಯಾ sezಇನ ಆದಾಯದ ಶೇರ್ ಹೋಲ್ಡರುಗಳನ್ನಾಗಿ ಮಾಡಬೇಕು. ಈ ವಿಚಾರದಲ್ಲಿ ನಿಮ್ಮ ಅನಿಸಿಕೆ ಏನು ?

‹ ಗಣ್ಯರ ಖಾಸಗಿ ಬದುಕು ಸಾರ್ವಜನಿಕರ ಆಸ್ತಿಯೇ? ಯಾರ ಗಮನ ಸೆಳೆಯದಿರುವುದು ಹೇಗೆ? ›
  • ಸಮಾಜ
~.~
  • Login or register to post comments
  • 197 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 9, 2008 - 4:24pm — ASHOKKUMAR

ಉ: SEZನಿಂದ ಉಂಟಾಗುವ ಸಮಸ್ಯೆ

ASHOKKUMAR's picture

ಹೌದು,ನೀವನ್ನೋದು ಸರಿ. ಕೊಡುವ ಪರಿಹಾರ ಹಣ,ನೌಕರಿಯ ಜತೆಗೆ ವಿಆವದ(SEZ) ಪಾಲುದಾರnU ಆದರೆ, ರೈತನ ಹಿತ ಕಾಯ್ದಂತೆ ಆಗುತ್ತದೆ.ಈ ಮಾದರಿಯನ್ನು ಕೆಲವೆಡೆ ಅನುಸರಿಸಲು ಆರಂಭಿಸುವುದರಲ್ಲಿದ್ದಾರೆ.
ಪಲವತ್ತಾದ ಭೂಮಿಯನ್ನು ಇಂತಹ ವಲಯಗಳಿಂದ ಹೊರಗಿಡಲು ಪ್ರಯತ್ನಿಸಬೇಕು.
ವಿ.ಆ.ವಲಯಗಳು ಬಂಜರು ಭೂಮಿ ಇರುವಲ್ಲಿ ಬಂದರೆ ಒಳಿತು.
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 11, 2008 - 11:05am — vikashegde

ಉ: SEZನಿಂದ ಉಂಟಾಗುವ ಸಮಸ್ಯೆ

vikashegde's picture

sezಇನ ಆದಾಯದ ಶೇರ್ ಹೋಲ್ಡರುಗಳನ್ನಾಗಿ ಮಾಡಬೇಕೆನ್ನುವುದು ಸರಿಯಾಗೇ ಇದೆ.
ಆದರೆ ಅಲ್ಲಿನ ಕೃಷಿಭೂಮಿ, ಕೃಷಿಕ ಎಲ್ಲಾ ಹಾಳಾಗಿ ಹೋಗುತ್ತದಲ್ಲ! ಅವನಿಗೆ ಎಲ್ಲೇ ಕೆಲಸ ಕೊಟ್ಟರೂ ಇದನ್ನು ಸರಿದೂಗಿಸಲಾಗುವುದಿಲ್ಲ ಎಂದನಿಸುತ್ತದೆ.
ದಿನೇ ದಿನೇ ಭಾರತದಲ್ಲಿ ಕೆಲಸದ ಅವಕಾಶಗಳು ಹೆಚ್ಚುತ್ತಿದ್ದರೂ ಕೊನೆಗೆ ನಾವು ಆಹಾರಕ್ಕೆ ಬೇರೆ ದೇಶಗಳೆಡೆಗೆ ಮುಖ ಮಾಡಬೇಕಾಗುತ್ತೇನೋ !

**************************
http://vikasavada.blogspot.com/
**************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡದಲ್ಲಿನ ಒತ್ತಕ್ಷರಗಳು - ಭಾಗ ಎರಡು (೨)
  • ಸರ್ವರ್ ಸ್ಥಳಾಂತರ ಪೂರ್ಣ...
  • ಭಾರತ ಒಲಿಂಪಿಕ್ಸ್ ಆಯೋಜಿಸಬೇಕೇ?
  • ಪ್ಲಾನೆಟ್ ಕನ್ನಡ ಹೊಸ ರೂಪದಲ್ಲಿ
  • ಕಳೆದ ವಾರದಲ್ಲಿ 'ಸಂಪದ'
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕೇರಳ ರಾಜ್ಯದ ಮುಖ್ಯಮಂತ್ರಿಯವರ ಹೇಳಿಕೆ
  • ಇಂಗ್ಲೀಷ್ ಇದ್ದದ್ದನ್ನು ಕನ್ನಡದಲ್ಲಿ ಬದಲಾಯಿಸುವುದು
  • ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
  • "ಇಲಿಗೆ ಪ್ರಾಣ ಸಂಕಟ, ಬೆಕ್ಕಿಗೆ ಚೆಲ್ಲಾಟ"
  • ಈ ಒಗಟು ಬಿಡಿಸಿ
  • ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
  • ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಆ ಹುಡುಗಿಯ ಮನಸ್ಸು
    December 3, 2008 - 1:05am
  • hamsanandi
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 3, 2008 - 12:12am
  • rasikathe
    ಉ: ಒಗಟು - ಬಿಡಿಸಿ!
    December 2, 2008 - 11:58pm
  • savithru
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 2, 2008 - 11:47pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:32pm
  • kalpana
    ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ
    December 2, 2008 - 11:16pm
  • ಗಣೇಶ
    ಉ: ನನ್ನ ಮೃದಂಗಾಭ್ಯಾಸ
    December 2, 2008 - 11:10pm
  • mahesha
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:04pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 10:58pm
  • mahesha
    ಉ: ಮಲ್ಲೂ ಟೇಬಲ್ಲು, ಗುಲ್ಟೂ ಟೇಬಲ್ಲು , ಬಿಹಾರಿ ಟೇಬಲ್ಲು, ಕನ್ನಡ ಟೆಬಲ್ಲು
    December 2, 2008 - 10:46pm
ಇನ್ನಷ್ಟು


ಭಾರತ ಚಿತ್ತವಪ್ಪಳಿಸುತಿವೆ
ಬೇರೆಯ ನಾಡಿನ ಚಿತ್ತಗಳು
ಬೇರೆಯಾಗುತಿದೆ ಸ್ವ೦ತಿಕೆಯಳಿಯುತ
ನೇರಗಾಣದೀ ಒತ್ತಿನೊಳು.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator