24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಅನೇಕತಾ ಮೆ ಏಕತಾ

August 15, 2008 - 11:06am
hpn
[:forum/10879|ಅಶೋಕ್ ಕುಮಾರ್ "ಮಿಲೇ ಸುರ್... " ಹಾಡಿನ ಬಗ್ಗೆ ಬರೆದಿದ್ದಾರೆ]. ಅದೇ ಉದ್ದೇಶವನ್ನಿಟ್ಟುಕೊಂಡ ಮತ್ತೊಂದು ಹಾಡು ದೂರದರ್ಶನದಲ್ಲಿ ಪ್ರಸಾರವಾಗುತ್ತಿತ್ತು. "ಸೂರಜ್ ಏಕ್... ಚಂದಾ ಏಕ್, ತಾರೆ ಅನೇಕ್" ಎಂಬುದಾಗಿ. ನೆನಪಿದೆಯೇ? ನೋಡಿ:
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Submitted by anil.ramesh on
ನಾನು ಶಾಲೆಯಲ್ಲಿದ್ದಾಗ ಬರುತ್ತಿದ್ದ ಹಾಡಿದು... :-) ನೆನಪಿಸಿದ್ದಕ್ಕಾಗಿ ಧನ್ಯವಾದಗಳು... :-) ಇಂತಿ ನಿಮ್ಮ ಪ್ರೀತಿಯ, ಅನಿಲ್ ರಮೇಶ್.