ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ದಿನಕ್ಕೊಂದು ಪದ

ಮೇಜು, ಸಾಮಾನು

August 27, 2008 - 8:23am — savithasr

ಮೇಜು, ಸಾಮಾನು ಇವು ಪೋರ್ಚುಗೀಸ್ ಭಾಷೆಯಿಂದ ಕನ್ನಡಕ್ಕೆ ಬಂದ ಪದಗಳಂತೆ ಹೌದಾ?

‹ ಅಬ್ಬಿ, ಅರ್ಬಿ ನಿದಾನ, ನಿಧಾನ ›
  • ದಿನಕ್ಕೊಂದು ಪದ
~.~
  • Login or register to post comments
  • 290 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 27, 2008 - 9:33am — mahesha

ಉ: ಮೇಜು, ಸಾಮಾನು

mahesha's picture

ಸಾಮಾನು = ಸರಕು
ಮೇಜು = ಇದು ಕನ್ನಡ ’ಮೇ’ ಅಂದ್ರೆ ಮೇಲೆ ಮೇಚು ಹೋಗಿ ಮೇಜು ಆಗಿಬೋದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 27, 2008 - 9:45am — ASHOKKUMAR

ಉ: ಮೇಜು, ಸಾಮಾನು

ASHOKKUMAR's picture

table -mesa(ಪೋ) (ಮೇಜು?)
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 27, 2008 - 10:05am — kannadakanda

ಉ: ಮೇಜು, ಸಾಮಾನು

kannadakanda's picture

ಹೌದು ಹಾಗೆಯೇ ಸಬಕಾರ ಕೂಡ ಕನ್ನಡ ಪದವಲ್ಲ. ಇದು ಪೋರ್ತುಗೀಸ್‍ನಿಂದ ಕೇಳಿದ್ದೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 27, 2008 - 12:28pm — savithasr

ಉ: ಮೇಜು, ಸಾಮಾನು

savithasr's picture

ದಿನಬಳಕೆಯಲ್ಲಿ ಎಲ್ಲರೂ ಉಪಯೋಗಿಸೋ "ಸಾಮಾನು" ಪದ ಕನ್ನಡದ್ದಲ್ಲ!! ಹೀಗೆ ಅವೆಷ್ಟು ಭಾಷೆಯ ಪದಗಳು
ದಿನಬಳಕೆಯಲ್ಲಿವೆಯೋ ಅಂತ ಆಶ್ಚರ್ಯ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 17, 2008 - 9:57am — mahesha

ಉ: ಮೇಜು, ಸಾಮಾನು

mahesha's picture

ಪದಾರ್ತ, ಸಾಮಾಗ್ರಿ, ಇವೂ ಬಳಕೆಯಲ್ಲಿವೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 17, 2008 - 12:13pm — savithasr

ಉ: ಮೇಜು, ಸಾಮಾನು

savithasr's picture

ಯಾವ ಭಾಷೆಯವು??

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 17, 2008 - 12:19pm — mahesha

ಉ: ಮೇಜು, ಸಾಮಾನು

mahesha's picture

ಸಮ್ಸ್‌ಕ್ರುತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 17, 2008 - 1:00pm — srinivasps

ಉ: ಮೇಜು, ಸಾಮಾನು

srinivasps's picture

Translation: English » Portuguese
table --> mesa

ಸಾಮಾನು ಅನ್ನೋದಿಕ್ಕೆ ಸರಿಯಾದ ಇಂಗ್ಲಿಷ್ ಪದ ಏನು?

Translation: English » Portuguese
material --> material

Translation: English » Portuguese
thing --> coisa

Translation: English » Portuguese
item --> item

(ಗೂಗಲ್ ಕೃಪೆ)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 17, 2008 - 1:22pm — mahesha

ಉ: ಮೇಜು, ಸಾಮಾನು

mahesha's picture

ಸಾಮಾನ್ ಇದು ಇರಾನಿ/ಪಾರಸೀ ಒರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 17, 2008 - 1:41pm — savithasr

ಉ: ಮೇಜು, ಸಾಮಾನು

savithasr's picture

ಮೇಜು, ಸಾಮಾನು ಇವು ಪೋರ್ಚುಗೀಸ್ ಭಾಷೆಯಿಂದ ಕನ್ನಡಕ್ಕೆ ಬಂದ ಪದಗಳು ಅಂತ ಕನ್ನಡ ವ್ಯಾಕರಣ ಪುಸ್ತಕದಲ್ಲಿ ಓದಿದ್ದು.
-ಸವಿತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 17, 2008 - 1:53pm — mahesha

ಉ: ಮೇಜು, ಸಾಮಾನು

mahesha's picture

ವೆಂಕಟಸುಬ್ಬಯ್ಯನವರ ಪ್ರಿಸಂ ಹೀಗೆ ಹೇಳತ್ತೆ

೧. ಮೇಜು (<ಪಾರ. ಮೇಝು) (ನಾ) ೧ ಮರ, ಲೋಹ ಮುಂ.ವುಗಳಿಂದ ಮಾಡಿದ ಬರವಣಿಗೆ ಇತ್ಯಾದಿಗಳಿಗೆ ಉಪಯೋಗಿಸುವ ಎತ್ತರವಾದ ಉಪಕರಣ; ಟೇಬಲ್ಲು ೨ ಇಸ್ಪೀಟು, ಜೂಜು ಮೊ.ವುಗಳಲ್ಲಿ ಮೇಜಿನ ಮೇಲೆ ಪಂದ್ಯವಾಗಿಡುವ ಹಣ, ಒಡ್ಡು, ಪಣ

೮. ಸಾಮಾನು (<ಪಾರ. ಸಾಮಾನ್) (ನಾ) ೧ ಪದಾರ್ಥ, ಸಲಕರಣೆ, ಸಾಮಗ್ರಿ ೨ ಪೆಟ್ಟಿಗೆ, ಗಂಟು, ಮೂಟೆ, ಭಾಂಗಿ ಇತ್ಯಾದಿ; ಸರಕು, ಮಾಲು ೩ ಒಡವೆ, ನಗ

ಪಾರ ಪಾರಸಿ

೧. ಅಲಮಾರು (ಪೋರ್ಚು) (ನಾ) ಬೀರು, ಕಪಾಟು; ನೋಡಿ ಇದು ಪೋರ್ಚುಗೀಸ್

ಹಾಗೆ ಪಾದ್ರಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರೆಸ್ಟೋರೆಂಟು
  • ಸಹನಶೀಲತೆ(ಪ್ರೇರಕ ಪ್ರಸಂಗಗಳು)
  • ವಿಲಕ್ಷಣ ಚಿಂತನೆ
  • ಡೈನೋಸಾರ್!...ನಮ್ಮ ಬೀದೀಲಿ!!
  • ಕವಿತೆ: ಪೋಲೆಂಡ್: ಯುಗದ ಮಕ್ಕಳು
Syndicate content

ಲೇಖಕರು

savithasr's picture

ಪೂರ್ಣ ಹೆಸರು
ಸವಿತ

ಪರಿಚಯ

ಕದವ ತೆರೆ ಬೆಳಕು ಬರಲಿ ಓ ಚಿತ್ತಾ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕೇರಳ ರಾಜ್ಯದ ಮುಖ್ಯಮಂತ್ರಿಯವರ ಹೇಳಿಕೆ
  • ಇಂಗ್ಲೀಷ್ ಇದ್ದದ್ದನ್ನು ಕನ್ನಡದಲ್ಲಿ ಬದಲಾಯಿಸುವುದು
  • ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
  • "ಇಲಿಗೆ ಪ್ರಾಣ ಸಂಕಟ, ಬೆಕ್ಕಿಗೆ ಚೆಲ್ಲಾಟ"
  • ಈ ಒಗಟು ಬಿಡಿಸಿ
  • ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
  • ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 3, 2008 - 12:12am
  • rasikathe
    ಉ: ಒಗಟು - ಬಿಡಿಸಿ!
    December 2, 2008 - 11:58pm
  • savithru
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 2, 2008 - 11:47pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:32pm
  • kalpana
    ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ
    December 2, 2008 - 11:16pm
  • mahesha
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:04pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 10:58pm
  • mahesha
    ಉ: ಮಲ್ಲೂ ಟೇಬಲ್ಲು, ಗುಲ್ಟೂ ಟೇಬಲ್ಲು , ಬಿಹಾರಿ ಟೇಬಲ್ಲು, ಕನ್ನಡ ಟೆಬಲ್ಲು
    December 2, 2008 - 10:46pm
  • mahesha
    ಉ: ಸ್ವಿಡನ್ನಿನ ನಗೆಚಿತ್ರಗಳು
    December 2, 2008 - 10:42pm
  • bvenkatraya
    ಉ: ಮತ್ತೆ ಮುಂಬಯಿನಲ್ಲಿ ಭಯೋತ್ಪಾದಕರ ದಾಳಿ
    December 2, 2008 - 10:41pm
ಇನ್ನಷ್ಟು


ಗುಣಕ್ಕೆ ಮಚ್ಚರಮುಂಟೇ?

— ರನ್ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator