ಸಂಪದದಲ್ಲೀಗ ೧೦೦ಕ್ಕೂ ಹೆಚ್ಚು ಸದಸ್ಯರು!
ಸಂಪದದಲ್ಲೀಗ ನೂರಕ್ಕೂ ಹೆಚ್ಚು ಸದಸ್ಯರು. ![]()
ಪ್ರಾರಂಭವಾಗಿ ಒಂದು ವಾರದಲ್ಲೇ ಇಷ್ಟು ಪ್ರೋತ್ಸಾಹ ದೊರೆತದ್ದು ಸಂಪದದಲ್ಲಿ ಬರೆಯುತ್ತಿರುವ ಸದಸ್ಯರಿಗೆ, ಇದರ ನಿರ್ವಾಹಕರಿಗೆ ಸಂತಸದ, ಸ್ಪೂರ್ತಿದಾಯಕ ವಿಷಯವೇ ಹೌದು.
ಬರುವ ದಿನಗಳಲ್ಲಿ ಇನ್ನಷ್ಟು ಉತ್ಸಾಹವುಳ್ಳ ಸದಸ್ಯರು ಇದರಲ್ಲಿ ತಮ್ಮನ್ನು ತೊಡಗಿಸಿಕೊಂಡು 'ಸಂಪದ'ವನ್ನು ಅದರ ಗುರಿಯೆಡೆ ಸಾಗಿಸುವಲ್ಲಿ ಭಾಗಿಯಾಗುವರೆಂದು ಆಶಿಸೋಣ.

- Login or register to post comments
- 781 hits
- Email this forum





RSS: