ಪೆಱೆ/ಹೆಱೆ
ಪೆಱೆ/ಹೆಱೆ=ಚಂದ್ರ
ಕಱಿವೆಱೆ=ಕಪ್ಪು ಚಂದ್ರ, ಅಮಾವಾಸ್ಯೆಯ ಚಂದ್ರ
ಎಳವೆಱೆ=ಎಳೆಯ ಚಂದ್ರ, ಅಮಾವಾಸ್ಯೆಯಾಗಿ ತದಿಗೆಯವರೆಗಿನ ಬಾಲಚಂದ್ರ ನೋಡಿನ ತಮಿೞಿನ ’ಮೂನ್ಱಾಂ ಪಿಱೈ’
ಅರೆವೆಱೆ=ಅರ್ಧಚಂದ್ರ, ಸತ್ತವೆ/ಅಟ್ಟವೆಯ ಚಂದ್ರ (ಸಪ್ತಮಿ/ಅಷ್ಟಮಿಯ ಚಂದ್ರ)
ನೆಱೆವೆಱೆ= ನೆಱೆ=ತುಂಬು, ಪೂರ್ಣ+ಪೆಱೆ=ಚಂದ್ರ, ಪೂರ್ಣಚಂದ್ರ ಹುಣ್ಣಿಮೆಯ ಚಂದ್ರನೇ ನೆಱೆವೆಱೆ. ನೋಡಿ ನೆಱೆದಿಂಗಳ್, ಬೆಳ್ದಿಂಗಳ್, ಬೆಳುದಿಂಗಳ್ ಎಲ್ಲವೂ ಪೂರ್ಣಚಂದ್ರನೇ.
- Login or register to post comments
- 385 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಉ: ಪೆಱೆ/ಹೆಱೆ
ನನ್ನಿ
ಉ: ಪೆಱೆ/ಹೆಱೆ
ಆದರೆ ನೋಡಿ ಇದು ಹೀಗೆ ಹೇಳತ್ತೆ..
http://dsal.uchicago...
Ka. peṟ (pett-) to get, obtain, beget, bear; peṟe crescent moon.
ಪೆಱ => ಹೆರು
cresent moon ಅಂದರೆ ಅರೆಚಂದಿರವೇ!
ಉ: ಪೆಱೆ/ಹೆಱೆ
ಪೆಱು=ಪಡೆ, ಹೆಱು, ಹಡೆ. ಪೆಱೆ=ವಿಶೇಷವಾಗಿ crescent moon. ಆದರೆ ಚಂದ್ರನೆಂಬುದಕ್ಕೂ ಅನ್ವಯವಾಗುತ್ತದೆ. ಚಂದ್ರ ಹುಣ್ಣಿಮೆಯ ದಿನವೊಂದು ದಿನ ಬಿಟ್ಟರೆ ನೆಱೆವೆಱೆಯಾಗಿರುವುದಿಲ್ಲ.