ಕೋಕ ಕೋಲ ವಿರುದ್ಧ ಪ್ರತಿಭಟನೆ
ತಾನು ದುಡ್ಡು ಮಾಡಿಕೊಳ್ಳುವುದಕ್ಕಾಗಿ ಕೋಕ ಕೋಲ ಭಾರತದಲ್ಲಿ ಮಾಡುತ್ತಿರುವ ಕಚ್ಛಡಾ ಕೆಲಸಗಳನ್ನ ಮನಗಂಡು ಮಿಶಿಗನ್ ವಿಶ್ವವಿದ್ಯಾನಿಲಯ ಆ ಕಂಪೆನಿಯೊಂದಿಗೆ ವ್ಯವಹಾರ ಬಂದ್ ಮಾಡಿದೆಯಂತೆ.
ನಮ್ಮ ಭಾರತದಲ್ಲೇ ಇಷ್ಟೊಂದು ಈ ವಿಷಯದ ಬಗ್ಗೆ ಕಾಳಜಿವಹಿಸಿದ್ದು ಕೇಳಿಬರಲಿಲ್ಲ. ಮತ್ತಷ್ಟು ಮಾಹಿತಿಗೆ ಇಲ್ಲಿ ನೋಡಿ.
ನಾನು ಹಿಂದೊಮ್ಮೆ ಸಾಫ್ಟ್ ಡ್ರಿಂಕ್ಸ್ ಬಗ್ಗೆ ಬರೆದ ವ್ಯಂಗಚಿತ್ರವನ್ನೂ ಒಮ್ಮೆ ನೋಡಿ. ![]()

- Login or register to post comments
- 687 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: