ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ಹಾಸ್ಯ

ಮುಗುಳ್ನಗೆ ಎಂದರೇನು?

August 30, 2008 - 10:42pm — kannadakanda

ಮುಗುಳುನಗೆಯೆಂದರೇನು ನೀ ಕೇಳು ನೋಡಾ
ನಗುವಾಗ ಕೋರೆಹಲ್ಗಳ
ಮೊಗದೊಳು ತೋಱಿಯುಂ ತೋಱದಿರುವಂತೆ
ನಗುವುದ್ದು ಜನರ ಮೋಡಿ ಮಾಡಿ||

‹ ನನ್ನ ಮಡದಿ ಕೇಳಿದ್ದಿಷ್ಟು ಈ ಯವ್ವನದ ಹುಡುಗರಿಗೆ ಏನಾಗಿದೆ? ›
  • ಹಾಸ್ಯ
~.~
  • Login or register to post comments
  • 261 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 30, 2008 - 11:45pm — ಮನಹ್ಪಠಲ

ಉ: ಮುಗುಳ್ನಗೆ ಎಂದರೇನು?

ಮನಹ್ಪಠಲ's picture

Smiling

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 1, 2008 - 9:55am — mahesha

ಉ: ಮುಗುಳ್ನಗೆ ಎಂದರೇನು?

mahesha's picture

ಮುಗುಳು = ಮೊಗ್ಗು....

Ka. mugi to contract, shut up or close as a flower, close, shut as eyes, mouth, etc., join the two hands with the open palms brought together; mugisu to close (a flower; tr.); muguḷ to close or shut as the eyelids, bud, sprout; muguḷ, mugaḷu bud, opening bud; muguḷcu to cause to contract, close or shut; shut; moggu, mogge, maggu a bud; (Hav.) muguṭu flower-bud.

ಅರೆತೆರೆದ ನಗೆ = ಮುಗುಳು ನಗೆ...

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 1, 2008 - 9:56am — mahesha

ಉ: ಮುಗುಳ್ನಗೆ ಎಂದರೇನು?

mahesha's picture

ಮುಗುಳು ನಗೆ = smile
ಅರಳು ನಗೆ = laugh

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 1, 2008 - 12:04pm — ಸಂಗನಗೌಡ

ಉ: ಮುಗುಳ್ನಗೆ ಎಂದರೇನು?

ಸಂಗನಗೌಡ's picture

"ನಗುವುದ್ದು" ಅಂದರೇನು, ಕ.ಕಂದರೇ?

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 1, 2008 - 12:08pm — kannadakanda

ಉ: ಮುಗುಳ್ನಗೆ ಎಂದರೇನು?

kannadakanda's picture

ತಪ್ಪೊಪ್ಪು:

ಮುಗುಳುನಗೆಯೆಂದರೇನು ನೀ ಕೇಳು ನೋಡಾ
ನಗುವಾಗ ಕೋರೆಹಲ್ಗಳ
ಮೊಗದೊಳು ತೋಱಿಯುಂ ತೋಱದಿರುವಂತೆ
ನಗುವುದು ಜನರ ಮೋಡಿ ಮಾಡಿ||

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 1, 2008 - 12:15pm — ಸಂಗನಗೌಡ

ಉ: ಮುಗುಳ್ನಗೆ ಎಂದರೇನು?

ಸಂಗನಗೌಡ's picture

Laughing out loud ಚೆನ್ನ.
ಅದು ಮುಸಿ ಮುಸಿ ನಗು ಅಲ್ಲವೇ.
ಇರಲಿ, ಹಾಗಿದ್ದರೆ, ಗಗನ(ಗಹ ಗಹಿಸಿ ನಗುವದು) ತಮ್ಮ ಚೆಲುವಾದ ಹಲ್ಲುಗಳ ತೋರಲೆಂದೋ?
:-)

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 1, 2008 - 3:38pm — kannadakanda

ಉ: ಮುಗುಳ್ನಗೆ ಎಂದರೇನು?

kannadakanda's picture

ಒಂದಲ್ಲೆರಡಲ್ಲ ಮೂವತ್ತೆರೞ್ವಲ್ಗಳ
ನೊಂದೇ ಬಾರಿಗೆ ತೋಱಿ
ಮಂದಿಯನ್ನೆಲ್ಲ ಹೆದಱುವಂತೆ ಮಾಡುತ ನಗು-
ವಂದವೆಯದಟ್ಟಹಾಸವು

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 1, 2008 - 3:42pm — mahesha

ಉ: ಮುಗುಳ್ನಗೆ ಎಂದರೇನು?

mahesha's picture

ಹೆ ಹೆ.. Smiling ಚನ್ನು

ಪೞ್ ಎಂದು ನಕ್ಕರೆ ಪೞಗನ್ನಡದ ನಗು.
ಪಳ್ ಎಂದು ನಕ್ಕರೆ ಹೊಸಗನ್ನಡ ನಗು

Smiling

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 1, 2008 - 3:51pm — ಸಂಗನಗೌಡ

ಉ: ಮುಗುಳ್ನಗೆ ಎಂದರೇನು?

ಸಂಗನಗೌಡ's picture

ಗೊರಕೆ ಹೊಡೆದರೆ ಅದು ನಿದ್ದೆ..
ಗೊಱಕೆ ಹೊಡೆದರೆ ಅದು ನಿದಿಱೆ...

Smiling

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 1, 2008 - 3:55pm — mahesha

ಉ: ಮುಗುಳ್ನಗೆ ಎಂದರೇನು?

mahesha's picture

ಹೆ ಹೆ........................ Smiling

ಉಸಿರಾಡಲು ಗಾಳಿಬೇಕು
ಉಸಿಱಾಡಲು ಗಾೞಿಬೇಕು Smiling ಹ ಹ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 1, 2008 - 4:42pm — kannadakanda

ಉ: ಮುಗುಳ್ನಗೆ ಎಂದರೇನು?

kannadakanda's picture

ಪೞ್ಪೞೆಂದು ಒಡೆವುದು ಪರಲ್. ನಕ್ಕಾಗಳ್ ಪೞ್ ಎಂದೊಡೆ ಜನ ಪೆಳರ್ವರ್.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 1, 2008 - 4:40pm — kannadakanda

ಉ: ಮುಗುಳ್ನಗೆ ಎಂದರೇನು?

kannadakanda's picture

ಮಾನಿಸರ್ ಗೊಱೆದಾಗಳ್ ಗೊಱ್ ಗೊಱ್ ಎಂದು ದನಿ ಪೆಟ್ಟಿಗೆ ನಡುವುದಂ ನಾಲಿಗೆ ನಡುಗಿಸಿ ತೋಱಲೀ ’ಱ’ ಆದರೆ ನಿದ್ರೆಯಲ್ಲಿ ಗೊಱಕೆಯಿರಬೇಕೆಂದೇನೂ ಇಲ್ಲ. ಆದುದಱಿಂ ನಿದ್ರೆಯಷ್ಟೆ. ಅಥವಾ ನಿದಿರೆ ನಿದ್ದೆಯಷ್ಟೇ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಆ ಮೊಗದೊಳು..!!
  • ಗುಡು ಗುಡಿಯಾ ಸೇದಿ ನೋಡಾ
  • ಗುಡುಗುಡಿಯಾ ಸೇದಿ ನೋಡೋ - ರಘು ದೀಕ್ಷಿತ್
  • MPEG 4 ಫಾರ್ಮ್ಯಾಟ್‌ನಲ್ಲಿ ಏನೇ ಆಗಲಿ, ಒಳ್ಳೆಯದನ್ನೆ ಮಾಡಿ - ಕೇಳು-ಪುಸ್ತಕ
  • ಮ್ಯಾಲೆ ಕವ್ಕೊಂಡ ಮುಂಗಾರ ಮೋಡ
Syndicate content

ಲೇಖಕರು

kannadakanda's picture

ಪೂರ್ಣ ಹೆಸರು
Anantha Krishna K S

ಪರಿಚಯ

I am an assistant professor in Computer Science. Very much interested in Old Kannada language.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
  • "ಸತ್ಯವೇ ಗೊತ್ತಿಲ್ಲದ ಸತ್ಯಮ್"
  • ವಿಮಾ ರಂಗದ ಮೇಲೆ ಉದಾರೀಕರಣದ ಕರಿನೆರಳು
  • ಬಱಿಯ ಕಣ್ಣಿಗೆ ಕಾಣುವ ಗ್ರಹಗಳು
  • ಅರುಣರಾಗದಲ್ಲಿ ಸೇರಿಹೋದ ಗುರುಗ್ರಹ
  • ಆಟೋ ಸೇವೆ ಮತ್ತು ಓಡಾಟ
  • ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mgharish
    ಉ: ಮುಂಗಾರು ಮಳೆಯ ಗುಂಗಿನಲ್ಲೊಂದು ಪಯಣ
    January 8, 2009 - 2:19pm
  • Rakesh Shetty
    ಉ: ನಗುವ ನಯನ, ಮಧುರ ಮೌನ
    January 8, 2009 - 2:16pm
  • Rakesh Shetty
    ಉ: ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
    January 8, 2009 - 2:10pm
  • mahesha
    ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
    January 8, 2009 - 2:09pm
  • ಅರವಿಂದ್
    ಉ: nanna kiru parichaya
    January 8, 2009 - 2:05pm
  • Rakesh Shetty
    ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
    January 8, 2009 - 2:00pm
  • Aravinda
    ಉ: ನಗುವ ನಯನ, ಮಧುರ ಮೌನ
    January 8, 2009 - 2:00pm
  • Rakesh Shetty
    ಉ: nanna kiru parichaya
    January 8, 2009 - 1:57pm
  • palachandra
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 1:51pm
  • savithasr
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 1:43pm
ಇನ್ನಷ್ಟು


"ರಕ್ತಕ್ರಾಂತಿಯಿಂದ ನಮಗೆ ಸ್ವಾತಂತ್ರ್ಯ ಬಂದಿದ್ದರೆ ಯಾರು ಯಾರು ಶ್ಮಶಾನದಲ್ಲಿರಬೇಕಾಗುತ್ತಿತ್ತೋ ಅವರೆಲ್ಲಾ ಈಗ ನಮ್ಮ ಭವಿಷ್ಯದ ಚುಕ್ಕಾಣಿ ಹಿಡಿದು ಕುಳಿತಿದ್ದಾರೆ. ಈ ಪಟ್ಟಭದ್ರರೂ ಆತ್ಮವಂಚಕರೂ ಸೇರಿ ಸಾಧಿಸುವುದು ಬರೀ ಕಾಲವಂಚನೆಯಷ್ಟೇ"
(ಕುವೆಂಪುರವರಿಗೆ ಅರುವತ್ತು ವರ್ಷ ತುಂಬಿದ ಸಂದರ್ಭದಲ್ಲಿ ತೇಜಸ್ವಿಯವರು ಪ್ರಜಾವಾಣಿಗಾಗಿ ನಡೆಸಿದ ಸಂದರ್ಶನದ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತ)

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator