ನೀವು ಹೇಳಿದ ಸುಳ್ಳು ಯಾವುದು?
ಸಂಪದಿಯರೆಲ್ಲ ತುಂಬಾ ಕ್ಯೂಟ್ ಕ್ಯೂಟ್ ಚರ್ಚೆಯಲ್ಲಿರುವಾಗಲೇ ನಾನು ಒಂದು ಪ್ರಶ್ನೆ ಕೇಳಿ ನಿಮ್ಮನ್ನ ಕಾಡೋಕೆ ಅಂತನೆ ಬಂದಿದ್ದೀನಿ..ಅದೇನಪ್ಪ ಅಂದ್ರೆ ಯಾವತ್ತಾದ್ರು ನೀವು ಸುಳ್ಳು ಹೇಳಿದ್ದಿದೆಯಾ?( ಇಲ್ಲ ಅಂತ ಮಾತ್ರ ಹೇಳಬೇಡಿ)..ನೀವು ಹೇಳಿದ್ದೇ ಆದಲ್ಲಿ ಅದೆಂತಹ ಸುಳ್ಳು? ಅದ್ರಿಂದ ನಿಮಗಾದ ಉಪಕಾರವೇನು ? ನಸ್ಟವೇನು? ನಿಮ್ಮ ಹುಡುಗಿಗೆ ಯಾವತ್ತದ್ರು ಸುಳ್ಳು ಹೇಳಿದ್ದಿದೆಯಾ? ನಿಮ್ಮ ಹುಡುಗನಿಗೆ? ಅಮ್ಮಾ ಗೆ? ತಮ್ಮನಿಗೆ? ಪ್ರೀತಿಯ ಅಕ್ಕ ತಂಗಿಗೆ? ಜೀವದ ಗೆಳತಿಗೆ? ಗೆಳೆಯನಿಗೆ? ..ಸುಮ್ಮನೆ ಓಮ್ದು ಅರೋಗ್ಯಪೂರ್ಣ ಚರ್ಚೆಯಾಗಲಿ ಅನ್ನೊ ಉದ್ದೇಶವಷ್ಟೆ..:)
ನಿಮ್ಮ ಸೊಮು
www.navilagari.wordp...
- Login or register to post comments
- 563 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಉ: ನೀವು ಹೇಳಿದ ಸುಳ್ಳು ಯಾವುದು?
ನಾನ್ಯಾವತ್ತೂ ಸುಳ್ಳೇ ಹೇಳ್ಲಿಲ್ಲ... ಯಾರೊಂದಿಗೂ,ಯಾವತ್ತೂ,ತಮಾಷೆಗೂ.
*ಅಶೋಕ್
ಉ: ನೀವು ಹೇಳಿದ ಸುಳ್ಳು ಯಾವುದು?
ಸ್ಮೈಲೀ ಬಿಟ್ಟು ಹೋಗಿದೆ ಕ್ಷಮಿಸಿ. :) :)
*ಅಶೋಕ್
ಉ: ನೀವು ಹೇಳಿದ ಸುಳ್ಳು ಯಾವುದು?
ಈ ಸುಳ್ಳು ಹೇಳುವದು ಅಂದ್ರೆ ಏನು ?
ಹಿ......ಹಿಹಿ......ಹಿಹಿಹಿ..........
ಉ: ನೀವು ಹೇಳಿದ ಸುಳ್ಳು ಯಾವುದು?
ಹಿ.............ಹಿಹಿ.........ಹಿಹಿಹಿ.........
ಶಿವ್ ಕುಮಾರ್, ಅಶೋಕ್ ಕುಮಾರ್,
ನಿಮ್ಮ ಪ್ರತಿಕ್ರಿಯೆ ಸೂಪರ್.
(ಆಗಾಗ ನೆನಪಾಗುತಿತ್ತು :) )
ಸುಳ್ಳು ನಮ್ಮಲ್ಲಿಲ್ಲವಯ್ಯ..
ಸುಳ್ಳೇ ನಮ್ಮಯ ದೇವರು
http://www.sampada.n...
-ಗಣೇಶ.
ಉ: ನೀವು ಹೇಳಿದ ಸುಳ್ಳು ಯಾವುದು?
ಸತ್ಯವೆಂದು ನಂಬಬೇಕಾ? :)
*ಅಶೋಕ್