"ಶಂಖದಿಂದ ಬಂದರೆ ತೀರ್ಥ..."
"ಶಂಖದಿಂದ ಬಂದರೆ ತೀರ್ಥ..."
ಈ ಗಾದೆಯ ಒಳಾರ್ಥ ಗೊತ್ತಿದ್ದರೂ...ಅಕ್ಷರಶಃ ಏನು ಇದರ ಅರ್ಥ ?
ಶಂಖದಿಂದ ಬಂದಾಗ ನೀರಿನಲ್ಲಿ ವೈಜ್ನಾನಿಕ ಬದಲಾವಣೆಗಳನ್ನು ಕಂಡು ಹಿಡಿದಿದ್ದಾರೆ ತಿಳಿಸಿ ....
-ಶ್ರೀ
- Login or register to post comments
- 612 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS:
ಉ: "ಶಂಖದಿಂದ ಬಂದರೆ ತೀರ್ಥ..."
ಇದರ ಬಗ್ಗೆನೂ ಒಂದು ಸ್ವಲ್ಪ ಚರ್ಚೆ ಮಾಡ್ರಪ್ಪ...
ಉ: "ಶಂಖದಿಂದ ಬಂದರೆ ತೀರ್ಥ..."
ಸ್ವಲ್ಪ ಬದಲಾವಣೆ ಬೇಕು..
ಶಂಖದಿಂದ ಬಂದರೇನೆ ತೀರ್ಥ!
ಸವಿತೃ
ಉ: "ಶಂಖದಿಂದ ಬಂದರೆ ತೀರ್ಥ..."
ಅದೇ ... :)
ಸರಿ ಪಡಿಸಿದ್ದಕ್ಕೆ ನನ್ನಿ !
ಆತುರದಲ್ಲಿ post ಮಾಡಿದರೆ ಇದೆ ಆಗೋದು :D
ಉ: "ಶಂಖದಿಂದ ಬಂದರೆ ತೀರ್ಥ..."
ಮೊದಲು ಶಂಖದ ಬಗ್ಗೆ ಓದಿಕೊಳ್ಳಬೇಕು ಸರ್!
ಆಮೇಲೆ ಅದರ ಬಗ್ಗೆ ಶಂಖ ಬಿಡಬಹುದು! :ನಗು:
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.w...
http://kalaravapatri...
http://ekshanadasaty...
ಉ: "ಶಂಖದಿಂದ ಬಂದರೆ ತೀರ್ಥ..."
ಅದೇ ನನ್ನ ಪ್ರಶ್ನೆ !
ಶಂಖ ಓದಿಕೊಂಡು ಶಂಖ ಬಿದೊವ್ರು ಸಂಪದದಲ್ಲಿ ಇದ್ದಾರ ಅಂಥ .... :)
ಉ: "ಶಂಖದಿಂದ ಬಂದರೆ ತೀರ್ಥ..."
ಓದದೇಯೂ ಶಂಖ ಬಿಡುವವರೂ ಇದ್ದಾರೆಯೇ ಎಂಬುದು ನನ್ನ ಪ್ರಶ್ನೆ.
ನೀವು ಶಂಖದಿಂದ ಹಾಯುವಾಗ ನೀರಿನಲ್ಲಿ ವೈಜ್ಞಾನಿಕ ಬದಲಾವಣೆಗಳೇನಾಗುತ್ತವೆ ಎಂದು ಕೇಳಿದಿರಿ ಅದಕ್ಕೇ ಹೇಳಿದೆ. ಓದದೆಯೂ ಶಂಖ ಬಿಡಬಹುದು ಆದರೆ ಅದರಿಂದ ಬಂದದ್ದನ್ನೆಲ್ಲಾ ತೀರ್ಥ ಎಂದು ಕುಡಿದು ತಲೆಗೆ ಒರೆಸಿಕೊಳ್ಳುವವರು ಸಿಕ್ಕಬೇಕಲ್ಲಾ? ನಮ್ಮ ದೇಶದಲ್ಲಿ ಅವರಿಗೆ ಕೊರತೆಯಿಲ್ಲ ಬಿಡಿ :ನಗು:
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.w...
http://kalaravapatri...
http://ekshanadasaty...
ಉ: "ಶಂಖದಿಂದ ಬಂದರೆ ತೀರ್ಥ..."
> ನಮ್ಮ ದೇಶದಲ್ಲಿ ಅವರಿಗೆ ಕೊರತೆಯಿಲ್ಲ ಬಿಡಿ
ಇನ್ಯಾವುದೋ ನಿಮ್ಮ ಪ್ರತಿಕ್ರಿಯೆಗೂ ನಾನೂ ಇದೆ ರೀತಿ ಹೇಳಿದ್ದೆ -
ನಮ್ಮ ದೇಶನ ಕೀಳಾಗಿ ಕಾಣೋದು ಬೇಡ....ಮೂಢ ನಂಬಿಕೆಗಳು ಎಲ್ಲ ದೇಶದಲ್ಲೂ ಇವೆ...
ಸಧ್ಯಕ್ಕೆ ಶಂಖದ ಟಿಪ್ಪಣಿ/ಠೀಕೆಗಳನ್ನು ಮಾಡದೆ, ತಿಳಿದವರು ಉತ್ತರಿಸಲು ಕಾಯೋಣ...ಆಲ್ವಾ?
ಉ: "ಶಂಖದಿಂದ ಬಂದರೆ ತೀರ್ಥ..."
ನಾನು ಕಂಡಿರುವುದು ನನ್ನ ದೇಶವನ್ನು ಮಾತ್ರ ಹೀಗಾಗಿ ಅದರ ಬಗ್ಗೆ ಮಾತ್ರ ಮಾತಾಡಬಲ್ಲೆ...
ಎಲ್ಲಾ ದೇಶದಲ್ಲೂ ಮೂಢನಂಬಿಕೆ ಇದೆ ಎಂದ ಮಾತ್ರಕ್ಕೆ ನಮ್ಮಲೂ ಅದು ಇರಬೇಕು ಎಂದು ಭಾವಿಸುವುದರಲ್ಲಿ ಹುರುಳಿಲ್ಲ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.w...
http://kalaravapatri...
http://ekshanadasaty...
ಉ: "ಶಂಖದಿಂದ ಬಂದರೆ ತೀರ್ಥ..."
ಎಲ್ಲ ದೇಶಗಳಲ್ಲೂ ಮೂಧನಂಬಿಕೆಗಳಿವೆ..ಹೀಗಂತ ನಾನೂ ವಿಚಾರಗಳನ್ನ ತಿಳಿದು ನಿಮಗೆ ಹೇಳುತ್ತಿದ್ದೇನೆ...
ಇನ್ನು ಮುಂದೆ ನಿಮಗೆ ಇದರ ಬಗ್ಗೆ ಗೊತ್ತಿಲ್ಲ ಅನ್ನಬೇಡಿ...
ಬೇಕಾದ್ರೆ ಉದಾಹರಣೆಗಳನ್ನ ಕೊಡ್ತೀನಿ., ಬೇಕಾದ್ರೆ ಕೇಳಿ...
ಎಲ್ಲಾರಿಗೂ ಗೊತ್ತಿರೋ black friday, ನಿಮಗೂ ತಿಳಿದಿದೆ ಎಂದುಕೊಳ್ಳುತ್ತೀನಿ...
ಇನ್ನು ಮುಂದೆ ಆದರೂ ಹೀಗೆ ಕಾಮೆಂಟ್ ಹಾಕಬೇಡಿ...
> ಎಲ್ಲಾ ದೇಶದಲ್ಲೂ ಮೂಢನಂಬಿಕೆ ಇದೆ ಎಂದ ಮಾತ್ರಕ್ಕೆ ನಮ್ಮಲೂ ಅದು ಇರಬೇಕು
> ಎಂದು ಭಾವಿಸುವುದರಲ್ಲಿ ಹುರುಳಿಲ್ಲ.
ಯಾರು ಹೇಳಿದರು ಹೀಗೆ?
ಉ: "ಶಂಖದಿಂದ ಬಂದರೆ ತೀರ್ಥ..."
ಯಾವ ದೇಶಾನೂ perfect ಆಗಿರಲ್ಲ...ನಾವು ಪ್ರಯತ್ನ ಮಾಡಬೇಕು ಅಷ್ಟೆ...
ಉ: "ಶಂಖದಿಂದ ಬಂದರೆ ತೀರ್ಥ..."
:lol:
ನೀವು ನೋಡಿರುವ ದೇಶಗಳಿಗೆ ನನ್ನನ್ನೂ ಸುತ್ತಿಸಿ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.w...
http://kalaravapatri...
http://ekshanadasaty...
ಉ: "ಶಂಖದಿಂದ ಬಂದರೆ ತೀರ್ಥ..."
ದೇಶ ಸುತ್ತಲೇ ಬೇಕು ಅಂಥ ಇಲ್ಲ ವಿಚಾರ ತಿಳ್ಕೊಳ್ಳೋಕೆ...
ನೋಡೋಣ...ಸಾಧ್ಯ ಆದ್ರೆ ವಿದೇಶೀ ಪ್ರವಾಸಗಳ ಬಗ್ಗೆ ಒಂದು ಬರಹ ಹಾಕ್ತೀನಿ...
ಉ: "ಶಂಖದಿಂದ ಬಂದರೆ ತೀರ್ಥ..."
ಜುಗಲ್ ಬಂದಿಯಿಲ್ಲಿ
ಉ: "ಶಂಖದಿಂದ ಬಂದರೆ ತೀರ್ಥ..."
ಶಂಖದಿಂದ ಬಂದರೇನೇ ತೀರ್ಥ..
ಉದಾ: ಪಾಶ್ಚಾತ್ಯರು ಧೃಢೀಕರಿಸಿದರೇ ಜ್ಯೋತಿಷ್ಯ ’ವಿಜ್ಞಾನ’ ವಾಗೋದು. :-)
ಪಾಶ್ಚಾತ್ಯರು ಧೃಢೀಕರಿಸಿದ್ದರಿಂದಲೇ ಇವತ್ತು ಯೋಗಾಭ್ಯಾಸ ಎಷ್ಟೊಂದು ಒಳ್ಳೇದು ಅಂತ ನಮಗೆ ಗೊತ್ತಾಗಿರೋದು.
ನನ್ನ ಅನುಭವದಲ್ಲಿ ತಿಳಿದಿದ್ದೆಂದರೆ ಹಿಂದಿನ ಕಾಲಕ್ಕೆ ದೇವರಿಗೆ ಅಭಿಶೇಖಮಾಡಿದ ನೀರನ್ನು ಶಂಖದಿಂದ ತೀರ್ಥರೂಪದಲ್ಲಿ ಕೊಡುತ್ತಿದ್ದರು. ಕಾಲಕ್ರಮೇಣ ಅದು ಉದ್ಧರಣೆಯಿಂದ ಕೊಡುವ ಪದ್ಧತಿ ಬಂತು. ಕೆಲವರು ಈ ವಿಧಾನಕ್ಕೆ ಮೂಗುಮುರಿದಿರಬೇಕು. ಅದಕ್ಕಾಗೇನೇ ’ಶಂಖದಿಂದ ಬಂದರೇನೆ ತೀರ್ಥ’ ಅಂತ ಬಂದಿರಬೇಕು.
ಉ: "ಶಂಖದಿಂದ ಬಂದರೆ ತೀರ್ಥ..."
ಇರಲಿ...
ನನ್ನ ಪ್ರಶ್ನೆ ಪಾಶ್ಚಾತ್ಯರ ವಿಜ್ಞಾನಕ್ಕೆ ಸೀಮಿತ ಅಂಥ ಇಟ್ಟುಕೊಂಡು ಉತ್ತರ ಕೊಡುವರೋ ಎಂದು ಕಾದಿರುವೆ...
ಇದು ಜ್ಯೋತಿಷ್ಯಕ್ಕಿಂತ ಸುಲುಭಾವಾದ್ದರಿಂದ ಇದನ್ನು ಈಗಾಗಲೇ ಯಾರಾದರು ಬಿಡಿಸಿರಬಹುದು...
ಉ: "ಶಂಖದಿಂದ ಬಂದರೆ ತೀರ್ಥ..."
ಪಾಶ್ಚಾತ್ಯರು ಯೋಗ ಆರೋಗ್ಯಕ್ಕೆ ಒಳ್ಳೆಯದು ಎಂದು ಧೃಢೀಕರಿಸಿದ್ದರಿಂದ ಆದ ಬದಲಾವಣೆಯನ್ನು ಗುರುತಿಸುವಲ್ಲಿ ಎಡವಿದ್ದೀರಿ.
ಅದರಿಂದ ಯೋಗಕ್ಕೇನೂ ಮಹತ್ವ ಹೆಚ್ಚಿಲ್ಲ, ಕಡಿಮೆಯಾಗಿಲ್ಲ. ಯೋಗ ವೈಜ್ಞಾನಿಕ ಎಂದು ಸಾಬೀತಾಗಿರುವುದರಿಂದ ‘ಯೋಗದ ವಹಿವಾಟು’ ಹೆಚ್ಚಾಗಿದೆ. ಅದರ ಬಿಕರಿಯ ಬೆಲೆ ಜಾಸ್ತಿಯಾಗಿದೆ ಎನ್ನಬಹುದು!
ಇಲ್ಲಿ ಶಂಖ ಎಂಬುದು ಪಾಶ್ಚಾತ್ಯರು ಎಂದು ನೀವಂದುಕೊಳ್ಳುವುದಾದರೆ ಅಲ್ಲಿಂದ ಬಂದದ್ದನ್ನೆಲ್ಲಾ ತೀರ್ಥ ಎನ್ನುವ ಹಾಗಿಲ್ಲ ಅಲ್ಲಿಂದ ಒಮ್ಮೊಮ್ಮೆ ಜಾರ್ಜ್ ಬುಶ್ ಕೂಡ ಬರುತ್ತಿರುತ್ತಾನೆ :ನಗು:
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.w...
http://kalaravapatri...
http://ekshanadasaty...
ಉ: "ಶಂಖದಿಂದ ಬಂದರೆ ತೀರ್ಥ..."
ಸುಪ್ರೀತರೆ,
ಒಮ್ಮೆ ಹಳೆ ಎಳೆ 'ವಿಶ್ವಾಸಘಾತ - ವಿಶ್ವಾಸ ಮತ' ಎಲೆ ಕಡೆ ಕಣ್ಣು ಹಾಕಿರಿ ... :)
ಉ: "ಶಂಖದಿಂದ ಬಂದರೆ ತೀರ್ಥ..."
ಕಣ್ಣು ಮೂಗು ಬಾಯಿ ಎಲ್ಲವನ್ನೂ ಹಾಕಿದೆ ಆ ಎಳೆಯಲ್ಲಿ, ಈ ಚರ್ಚೆಗೆ ಸಹಾಯಕವಾಗುವಂಥದ್ದೇನೂ ಸಿಕ್ಕಲಿಲ್ಲ... :ನಗು"
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.w...
http://kalaravapatri...
http://ekshanadasaty...
ಉ: "ಶಂಖದಿಂದ ಬಂದರೆ ತೀರ್ಥ..."
ಈ ಚರ್ಚೆಗೆ ಅಲ್ಲಾರೀ...ಅದನ್ನ ಮುಂದುವರಿಸೀ ಅಂಥ ಹೇಳಿದ್ದು...
ಉ: "ಶಂಖದಿಂದ ಬಂದರೆ ತೀರ್ಥ..."
ಹಿಂದೊಮ್ಮೆ ಚರ್ಚೆಯಲ್ಲಿ ನಿಮ್ಮ ವಾದದಿಂದ ad hominem ಅಂದರೇನು ಎಂಬುದು ತಿಳಿಯಿತು... ಈ ಬಗೆಯ ಕಾಲೆಳೆಯುವಿಕೆಗೆ ಏನನ್ನುವವರೋ ತಿಳಿದವರು ತಿಳಿಸಿ. ನನಗೆ ಅರಿವು ಮೂಡಿಸಿದ ಕೀರ್ತಿನಿಮಗೇ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.w...
http://kalaravapatri...
http://ekshanadasaty...
ಉ: "ಶಂಖದಿಂದ ಬಂದರೆ ತೀರ್ಥ..."
ಇಲ್ಲ ಸ್ವಾಮೀ ....ನಿಮ್ಮ ಬಗ್ಗೆ ಆಗಲೀ /ಯಾರ ಬಗ್ಗೆ ಆಗಲೀ ಕಾಮೆಂಟ್ ಹಾಕಿ ಗಳಿಸೋದು ಏನು ಇಲ್ಲ..
ನನ್ನ ಯೋಚನೆ ಅದಲ್ಲ...ಈಗ ಅಣು ಒಪ್ಪಂದದಿಂದ ದೇಶಕ್ಕೆ ಎಂಥಾ ದ್ರೋಹ ಅಂಥ :(
ಅದರ ಬಗ್ಗೆ ಮಾತಾಡಿ ಅಂದಿದ್ದು...
ನಾನೂ ಏನು ಬರೆದರೂ ತಪ್ಪು ತಿಳಿಕೊಳ್ತೀರೋ ನಾನೂ ಸರಿಯಾಗಿ ಬರೀತಿಲ್ವೋ ...mostly ಎರಡನೆಯದು ಸರಿ...
ಉ: "ಶಂಖದಿಂದ ಬಂದರೆ ತೀರ್ಥ..."
ಅಲ್ಲಾ ಸರ್, ನನಗೂ ಸ್ವಲ್ಪ ಕಾಮನ್ ಸೆನ್ಸ್ ಬಳಸಲು ಅವಕಾಶ ಕೊಡಿ... ದೊಡ್ಡ ದೊಡ್ಡ ಲಾಜಿಕ್ಕು ಬೇಕಿಲ್ಲ...
ಈ ಚರ್ಚೆ ನಡೆಯುತ್ತಿರುವ ಸಂಗತಿ ಯಾವುದು? ಹಾಗೂ ನಿಮ್ಮ ಈ ಮೇಲಿನ ಸಲಹೆಗೂ ಇದಕ್ಕೂ ಸಂಬಂಧವೇನು?
ಚರ್ಚೆ ನಡೆದ ಇಷ್ಟು ಕಾಲದ ಮೇಲೆ ಈ ಸಲಹೆಯನ್ನು ಕೊಡಲು ಕಾರಣವೇನು?
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.w...
http://kalaravapatri...
http://ekshanadasaty...
ಉ: "ಶಂಖದಿಂದ ಬಂದರೆ ತೀರ್ಥ..."
ಈ ಸಲಹೆ ಕೊಡಲು ಕಾರಣ ಇಂದಿನ ವಿದ್ಯಮಾನ /ಸುದ್ದಿ ...
ಅಣು ಒಪ್ಪಂದದ ಬಗ್ಗೆ ಅಮೆರಿಕದಲ್ಲಿ ಪತ್ರ ಒಂದು ಹೊರಬಂದು , "ಭಾರತವು ಅಣು ಪರೀಕ್ಷೆ ಮಾಡಿದಲ್ಲಿ, ಅಣು ಒಪ್ಪಂದವನ್ನು ಕಡಿತಕೊಲಿಸಲಾಗುವುದು " (ಅಥವಾ ಹೆಚ್ಚು ಕಡಿಮೆ ಹೀಗೆ ಏನೋ ಸುದ್ದಿ )
ಇದನ್ನ ಟಿ.ವಿ ನಲ್ಲಿ ನೋಡಲಿಲ್ಲವಾ? ಎರಡು ದಿನದಿಂದ ಇದೆ ಗಲಾಟೆ...!
ನಿಮಗೆ ಎಳೆ ನೋಡಿದ ತಕ್ಷಣ ಅರ್ಥ ಆಗತ್ತೆ ಅಂಥ ಜಾಸ್ತಿ ಬರೀಲಿಲ್ಲ..
ನಾವಿಬ್ರೂ ಅದರ ಬಗ್ಗೆನೇ ಹೆಚ್ಚು ಚರ್ಚೆ ಮಾಡಿದ್ದು ಅಲ್ಲವಾ?
ಉ: "ಶಂಖದಿಂದ ಬಂದರೆ ತೀರ್ಥ..."
ಒಕೆ ಓವರು ಟು ನ್ಯೂಕ್ಲಿಯರ್ ಡೀಲ್!
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.w...
http://kalaravapatri...
http://ekshanadasaty...
ಉ: "ಶಂಖದಿಂದ ಬಂದರೆ ತೀರ್ಥ..."
> ಅದರಿಂದ ಯೋಗಕ್ಕೇನೂ ಮಹತ್ವ ಹೆಚ್ಚಿಲ್ಲ, ಕಡಿಮೆಯಾಗಿಲ್ಲ. ಯೋಗ ವೈಜ್ಞಾನಿಕ ಎಂದು
> ಸಾಬೀತಾಗಿರುವುದರಿಂದ ‘ಯೋಗದ ವಹಿವಾಟು’ ಹೆಚ್ಚಾಗಿದೆ. ಅದರ ಬಿಕರಿಯ ಬೆಲೆ ಜಾಸ್ತಿಯಾಗಿದೆ
> ಎನ್ನಬಹುದು!
ಇದು supply-demand ಥಿಯರಿ ಗೆ ಒಗ್ಗತ್ತೆ ಬಿಡಿ...ತಪ್ಪೇನು ಇಲ್ಲ ಬಿಕರಿಯಾ ಬೆಳೆ ಜಾಸ್ತಿ ಆದ್ರೆ...
ಉ: "ಶಂಖದಿಂದ ಬಂದರೆ ತೀರ್ಥ..."
ಈಗ ಜೋತಿಷ್ಯವೂ ಹಾಗೆ ಬಿಕರಿಯಾಗಬೇಕಿದೆ ಅಲ್ಲವೇ? ಅದಕ್ಕೇ ವೈಜ್ಞಾನಿಕ ಎಂಬ ಮೊಹರು ಬೇಕಿರುವುದು ತುರ್ತಾಗಿ :ನಗು:
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.w...
http://kalaravapatri...
http://ekshanadasaty...
ಉ: "ಶಂಖದಿಂದ ಬಂದರೆ ತೀರ್ಥ..."
ನಾನೂ ಹೇಳಿದ್ದನ್ನ ತಪ್ಪಾಗಿ ಅರ್ಥೈಸಿದ್ದೀರಿ ....
ಜ್ಯೋತಿಷ್ಯ ಶಾಸ್ತ್ರಕ್ಕೆ ವೈಜ್ನಾನಿಕ ನಿಲುವು ಸಿಗುವುದೇ ನೋಡಬೇಕು, ಹೆಚ್ಚು ಸಂಶೋದನೆಗಳಿಗೆ ಒಳಗಾಗಬೇಕು
ಇದನ್ನು ಅರಗಿಸಿಕೊಂದಿಲ್ಲ ಎಂದಷ್ಟೇ ಹೇಳಿದ್ದೇನೆ...
ಹವಾಮಾನ ವರದಿ ತಪ್ಪು ಎಂದು ಸಂಶೋದನೆ ನಿಲ್ಲಿಸಿದ್ದರೆಯೇ? ಇಲ್ಲವಲ್ಲ...
ನನಗೆ ಮೊಹರು ಬೇಕಾಗಿಲ್ಲ/ವಿಜ್ಞಾನ ಅನ್ನದಿದ್ದರೂ ಸರಿಯೇ...
"ಹೆಚ್ಚು ನಿಖರತೆ ಸಾಧ್ಯವೇ?" ಇದು ಇನ್ನೂ ಪರೀಕ್ಷಿಸಿ ನೋಡಬೇಕು ಅಷ್ಟೆ...
ಉ: "ಶಂಖದಿಂದ ಬಂದರೆ ತೀರ್ಥ..."
ಅದನ್ನು ಮಾಡಬೇಕಾದವರು ಜೋತಿಷ್ಯವನ್ನು ಅರಗಿಸಿಕೊಂಡಿರುವ ಈಗಿನ ಜೋತಿಷಿಗಳು. ಸಂಶೋಧನೆ ಮಾಡಲು.. ಹೆಚ್ಚು ನಿಖರತೆಯನ್ನು ಹೊಂದಲು ಅವರು ಪರಿಶ್ರಮ ಪಡಬೇಕು. ಹೆಚ್ಚು ಮಂದಿಗೆ ಈ *ಕಲೆ*ಯನ್ನು ಕಲಿಸಬೇಕು. ಆದರೆ ಹಾಗೆ ಕಲಿಸಲು ಸೂಕ್ತವಾದ ಪಠ್ಯ ಹಾಗೂ ಎಲ್ಲರೂ ಒಪ್ಪುವಂತಹ ಶಿಕ್ಷಣ ಕ್ರಮ ರೂಢಿಸಬೇಕಾಗುತ್ತದೆ ಆದರೆ ಇದನ್ನು ಮಾಡುವವರು ಯಾರು? ಜೋತಿಷ್ಯದ ಕ್ಷೇತ್ರದಲ್ಲಿರುವವರೇ ಹೊರತು ಬೇರೆಯವರಲ್ಲ.
ಅಂತೂ ಜೋತಿಷ್ಯಕ್ಕೆ ತನ್ನ ಪದ್ಧತಿ ವೈಜ್ಞಾನಿಕ ಎಂಬ ಮೊಹರು ಬೇಕಿಲ್ಲ ಎಂದು ಹೇಳಿದರಿಲ್ಲ, ಸಂತೋಷವಾಯ್ತು
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.w...
http://kalaravapatri...
http://ekshanadasaty...