~
ಸಂಪದದ ಪಾಯಿಂಟ್ ಉಪಯೋಗವೇನು ?
ಸಂಪದದ ಪಾಯಿಂಟ್ ಉಪಯೋಗವೇನು ?
ಬ್ಲಾಗ್ ಲೇಖನಕ್ಕೆ '೨' , ಕಾಮೆಂಟ್ ಗೆ '೧' ಇತ್ಯಾದಿ ...
ಅತಿ ಹೆಚ್ಚು ಪಾಯಿಂಟ್ ಗಳಿಸಿದವರಿಗೆ ಮುಂದೆ ಹರಿ ಅವರು ಗಿಫ್ಟ್ ಕೊಡ್ತಾರ??? ![]()
--ಶ್ರೀ

- Login or register to post comments
- 469 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಸಂಪದದ ಪಾಯಿಂಟ್ ಉಪಯೋಗವೇನು ?
ಕೆಲವು ಅಂತರ್ಜಾಲ ಪುಟಗಳಲ್ಲಿ ಅತಿ ಹೆಚ್ಚು ಪಾಯಿಂಟ್ ಗಳಿಸಿದವರ ಪಟ್ಟಿ ಕೊಡ್ತಾರೆ...
ಸಂಪದದಲ್ಲಿ ಈ ರೀತಿ ಇದೆಯಾ ?
ಉ: ಸಂಪದದ ಪಾಯಿಂಟ್ ಉಪಯೋಗವೇನು ?
http://sampada.net/userpoints
ಸವಿತೃ
ಉ: ಸಂಪದದ ಪಾಯಿಂಟ್ ಉಪಯೋಗವೇನು ?
ನನ್ನೀ !
ಉ: ಸಂಪದದ ಪಾಯಿಂಟ್ ಉಪಯೋಗವೇನು ?
ಅಡ್ಡಬಿದ್ದೆ ಮಹೇಶಾದಿ...ಸಂಗನಗೌಡರಿಗೆ
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಸಂಪದದ ಪಾಯಿಂಟ್ ಉಪಯೋಗವೇನು ?
ಉ: ಸಂಪದದ ಪಾಯಿಂಟ್ ಉಪಯೋಗವೇನು ?
ಆದರೆ ಇತ್ತೀಚೆಗೆ ಯಾಕೋ ಮಹೇಶನಿಂದ ಯಾವುದಕ್ಕೂ ಪ್ರತಿಕ್ರಿಯೆಗಳು ಬರುತ್ತಿಲ್ಲ???
ಉ: ಸಂಪದದ ಪಾಯಿಂಟ್ ಉಪಯೋಗವೇನು ?
ಅವರ ಮದುವೆ ನಡೀತಾ ಇದೆ. ಈಗಷ್ಟೇ ತುಸುಹೊತ್ತಿನ ಮುಂಚೆ ಹೋಗಿ ಪೊಗದಸ್ತಾಗಿ ತಿಂದು ತೇಗಿ ಬಂದೆ.
ಉ: ಸಂಪದದ ಪಾಯಿಂಟ್ ಉಪಯೋಗವೇನು ?
ನನ್ನದೂ ಒಂದು ನಮಸ್ಕಾರ
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಸಂಪದದ ಪಾಯಿಂಟ್ ಉಪಯೋಗವೇನು ?
ಸಂಪದದಲ್ಲಿರುವ ಎಲ್ಲಾ ೪೪೪೧ ಸದಸ್ಯರಿಗೂ ಈ ಪಾಯಿಂಟ್ ಸೌಲಭ್ಯವಿದೆ ಅಂತ ಅನ್ಸುತ್ತೆ...
ಅಂಕಗಳ ಮಹತ್ವವೇನು? ಯಾರಾದರೂ ತಿಳಿಸಿ...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಸಂಪದದ ಪಾಯಿಂಟ್ ಉಪಯೋಗವೇನು ?
ನೀವೆಷ್ಟು ಸಕ್ರಿಯರು ಎಂದು ಇತರರಿಗೆ ಗೊತ್ತಾಗುತ್ತದೆ.
ನನ್ನ ಸಂಗ್ರಹ ಗಮನಿಸಿ
*ಅಶೋಕ್
ಉ: ಸಂಪದದ ಪಾಯಿಂಟ್ ಉಪಯೋಗವೇನು ?
ನನ್ನಿ...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.