ಆನಂದಮಯ ಈ ಜಗ ಹೃದಯ
ಆನಂದಮಯ ಈ ಜಗ ಹೃದಯ ಏತಕೆ ಭಯ ಮಾಣೋ
ಸೂರ್ಯೋದಯ ಚಂದ್ರೋದಯ ದೇವರ ದಯೆ ಕಾಣೋ ..
ಈ ಪದ್ಯ ಬರೆದ ಕವಿ ಯಾರು; ಕುವೆಂಪುರವರೊ ಅಥವಾ ಶಿವರುದ್ರಪ್ಪನವರೊ?

- Login or register to post comments
- 803 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಆನಂದಮಯ ಈ ಜಗ ಹೃದಯ ಏತಕೆ ಭಯ ಮಾಣೋ
ಸೂರ್ಯೋದಯ ಚಂದ್ರೋದಯ ದೇವರ ದಯೆ ಕಾಣೋ ..
ಈ ಪದ್ಯ ಬರೆದ ಕವಿ ಯಾರು; ಕುವೆಂಪುರವರೊ ಅಥವಾ ಶಿವರುದ್ರಪ್ಪನವರೊ?




ಕುವೆಂಪು
ಇದನ್ನು ಬರೆದವರು ಕುವೆಂಪುರವರು. ಶಿವಮೊಗ್ಗ ಸುಬ್ಬಣ್ಣನವರು ಬಹಳ ಸುಶ್ರಾವ್ಯವಾಗಿ ಹಾಡಿದ್ದಾರೆ. ಕೇಳಿ ಆನಂದಿಸಿ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
ಈ
ಈ ಗೀತೆಯನ್ನು ಹಿಂದೆ ಬರುತ್ತಿದ್ದ ಗೀತ ಮಾಧುರ್ಯವೆಂಬ ಕಾರ್ಯಕ್ರಮದಲ್ಲಿ ಕೇಳಿದ ನೆನಪು!