ಗೂಗಲ್ ಕ್ರೋಮಿನಲ್ಲಿ ಈ ಬಗ್ ಸಿಕ್ಕಿದೆಯಾ ?
ಈ ದಿನ ಒಂದು ಸಣ್ಣ html ಬರೆಯುವಾಗ, ಗೂಗಲ್ ಕ್ರೋಮಿನಲ್ಲಿ ಒಂದು ತೊಡಕು ಕಾಣಿಸಿತು. ಅದರ ವಿವರಗಳನ್ನು ಅವರ ಸೈಟಿನಲ್ಲಿ ನಮೂದಿಸಿದ್ದೇನೆ. ನಿಮ್ಮ ಗಮನಕ್ಕೂ ಇದು ಬಂದಿದೆಯೇ ?
ತೊಡಕಿನ ವಿವರಗಳನ್ನು ನೋಡಲು, ಇಲ್ಲಿ ಚಿಟುಕಿ

- Login or register to post comments
- 182 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS: