ಚಿಂತೆಯ ಸರಮಾಲೆ
ಚಿಂತೆಯ ಸರಮಾಲೆ
ಅಜ್ಜಿಗೆ ಮೊಮ್ಮಗಳ ಚಿಂತೆ. ಮೊಮ್ಮಗಳಿಗೆ ಪ್ರೀಯಕರನ ಚಿಂತೆ.
ಶಿಕ್ಷಕನಿಗೆ ಕಲಿಸುವ ಚಿಂತೆ. ವಿದ್ಯಾರ್ಥಿಗೆ ಓದುವ ಚಿಂತೆ.
ಉದ್ಯೋಗಿಗೆ ಉದ್ಯೋಗದ ಚಿಂತೆ.ವ್ಯಾಪಾರಿಗೆ ವ್ಯಾಪಾರದ ಚಿಂತೆ.
ಮಂತ್ರಿಗೆ ರಾಜ್ಯದ ಚಿಂತೆ. ಪೋಲಿಸರಿಗೆ ಗಲಭೆಯ ಚಿಂತೆ
ಯಜಮಾನನಿಗೆ ಸಂಸಾರದ ಚಿಂತೆ.ಸೊಸೆಗೆ ಬೇರೆ ಸಂಸಾರ ಮಾಡುವ ಚಿಂತೆ
ಪ್ರತಿಯೊಬ್ಬರಿಗು ಅವರದೇ,ಆದ ಹಲವು ಚಿಂತೆಗಳು
ಸಂಪದದಲ್ಲಿ ಬರೆಯುವವರಿಗೆ ಯಾವ ಚಿಂತೆ ಎಂದು ತಿಳಿಸಿ ಹೇಳುವಿರಾ?
- Login or register to post comments
- 591 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS:
ಉ: ಚಿಂತೆಯ ಸರಮಾಲೆ
ತುಂಬಾ ತಮಾಷೆಯಾಗಿದೆ
ಉ: ಚಿಂತೆಯ ಸರಮಾಲೆ
(ಸಂ) ಪದದ ಚಿಂತೆ
*ಅಶೋಕ್
ಉ: ಚಿಂತೆಯ ಸರಮಾಲೆ
ಅಶೋಕಕುಮಾರರೇ, ನಿಮ್ಮ ಪ್ರತಿಕ್ರಿಯೆ ಸಮಂಜಸವಾಗಿಲ್ಲ.ಸ್ವಲ್ಪ ಬಿಡಿಸಿ ಹೇಳುವಿರಾ.
ಉ: ಚಿಂತೆಯ ಸರಮಾಲೆ
ಅಶೋಕ್ ಅವರ ಚಿಂತೆ some ಪದದ ಚಿಂತೆ. ಅಂದರೆ ಸಂಪದದಲ್ಲಿ ಬರೆಯಲು ಕೆಲವಾದರೂ ಒಳ್ಳೆಯ ಪದಗಳು ಸಿಗಬಾರದೇ ಎಂಬ ಚಿಂತೆ ಇರಬಹುದೇನೋ. :-)
ಶೈಲಾಸ್ವಾಮಿ
ಉ: ಚಿಂತೆಯ ಸರಮಾಲೆ
ಎಷ್ಟು ಚೆನ್ನಾಗಿ ನನ್ನ ಇಂಗಿತವನ್ನು ಹೇಳಿದಿರಿ!
*ಅಶೋಕ್